

ಮೇಷ: ದಾಂಪತ್ಯದಲ್ಲಿ ವಿವಾದ. ವೈದ್ಯರಿಗೆ ರೋಗಿಗಳೊಂದಿಗೆ ಘರ್ಷಣೆ. ವ್ಯಾಪಾರದಲ್ಲಿ ಲಾಭದ ದಿನ. ಶೈಕ್ಷಣಿಕ ಕ್ಷೇತ್ರದವರಿಗೆ ಪ್ರಗತಿ. ಶುಭಸಂಖ್ಯೆ:1
ವೃಷಭ: ಬಟ್ಟೆವ್ಯಾಪಾರಿಗಳಿಗೆ ನಷ್ಟ. ರಾಜಕೀಯ ಕ್ಷೇತ್ರದ ಮಹಿಳೆಯರಿಗೆ ವಿಶೇಷ ಸ್ಥಾನಮಾನ. ವ್ಯಾಪಾರದ ವ್ಯಾಪ್ತಿಯ ವಿಸ್ತರಣೆ. ಶುಭಸಂಖ್ಯೆ: 7
ಮಿಥುನ: ಹಣ್ಣಿನ ಮಾರಾಟ, ವಾಹನ ವ್ಯಾಪಾರ, ಆನ್ಲೈನ್ ವ್ಯವಹಾರದಲ್ಲಿ ಲಾಭ ಬರಲಿದೆ. ಬಹುತೇಕ ಶುಭವನ್ನೇ ತರುವ ದಿನ. ಶುಭಸಂಖ್ಯೆ: 9
ಕಟಕ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲವಿಲ್ಲ. ಮಗನ ಮದುವೆ ಕುರಿತು ಮಾತುಕತೆ. ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಶುಭಸಂಖ್ಯೆ: 7
ಸಿಂಹ: ಹೊಸ ಉದ್ಯಮ ಆರಂಭಿಸುವ ಯೋಚನೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ ಸಾಧಿಸುವಿರಿ. ಕಾನೂನು ವಿದ್ಯಾರ್ಥಿಗಳಿಗೆೆ ಯಶ. ಶುಭಸಂಖ್ಯೆ:6
ಕನ್ಯಾ: ಆತ್ಮಸ್ಥೈರ್ಯದ ಕೊರತೆ. ಮಹಿಳೆಯರಿಗೆ ಆದಾಯಕ್ಕಿಂತ ಖರ್ಚು ಹೆಚ್ಚು. ಸಮಾಜ ಸೇವಕರಿಗೆ ಉನ್ನತ ವ್ಯಕ್ತಿಗಳ ಪರಿಚಯ. ಶುಭಸಂಖ್ಯೆ: 2
ತುಲಾ: ಕೋರ್ಟ್ ವ್ಯವಹಾರದ ಆರಂಭದಲ್ಲಿ ತೊಂದರೆ, ನಂತರ ಜಯ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭ. ತಾಂತ್ರಿಕ ತಜ್ಞರಿಗೆ ಲಾಭ. ಶುಭಸಂಖ್ಯೆ: 4
ವೃಶ್ಚಿಕ: ಕಸೂತಿ ವ್ಯಾಪಾರಸ್ಥರಿಗೆ ಶುಭ. ಧಾರ್ವಿುಕ ವಿಷಯ ಗಳಲ್ಲಿ ಅನವಶ್ಯಕ ಚರ್ಚೆ ಬೇಡ. ಸಹನೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಶುಭಸಂಖ್ಯೆ: 9
ಧನಸ್ಸು: ನ್ಯಾಯವಾದಿಗಳಿಗೆ ಶುಭ. ಮಕ್ಕಳಿಂದ ಸಂತೋಷ. ಬಂಧುಗಳೊಡನೆ ಆತ್ಮೀಯತೆ. ರೆಸ್ಟೋರೆಂಟ್ ವ್ಯಾಪಾರದಲ್ಲಿ ಸಮಸ್ಯೆ. ಶುಭಸಂಖ್ಯೆ:6
ಮಕರ: ದಿನಸಿ ವ್ಯಾಪಾರದಲ್ಲಿ ಹಿನ್ನಡೆ. ಭೂವ್ಯವಹಾರದಲ್ಲಿ ಅಶುಭ ಫಲ. ಸೇವಾವೃತ್ತಿಯಲ್ಲಿ ತೊಡಗಿಕೊಂಡು ನೆಮ್ಮದಿ ಪಡೆಯುವಿರಿ. ಶುಭಸಂಖ್ಯೆ: 6
ಕುಂಭ: ಹಣಕ್ಕೆ ತೊಂದರೆ ಸಾಧ್ಯತೆ. ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳು ಶ್ರಮ ವಹಿಸಬೇಕಾಗುತ್ತದೆ. ಸ್ವಂತ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6
ಮೀನ: ಅಮೂಲ್ಯವಸ್ತುಗಳ ಬಗ್ಗೆ ಎಚ್ಚರ. ಕ್ರಿಯಾಶೀಲತೆ ಯಿಂದ ತೃಪ್ತಿ. ಕೆಲಸ ಪೂರ್ಣಗೊಳ್ಳಲಿವೆ. ಆಭರಣ ಖರೀದಿಯಲ್ಲಿ ಜಾಗೃತೆ. ಶುಭಸಂಖ್ಯೆ:4