

ಮೇಷ: ಸ್ತ್ರೀಯರಿಗೆ ಆಭರಣ ಲಾಭವಾಗುವುದು. ಶೀತ ಸಂಬಂಧಿ ರೋಗ ಕಾಡಬಹುದು. ಭೋಗ ವಸ್ತು ಪ್ರಾಪ್ತಿ. ಗಣ್ಯ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ:1
ವೃಷಭ: ಸಮಾರಂಭದಲ್ಲಿ ಹಳೇ ಸ್ನೇಹಿತರ ಸಮಾಗಮ. ಹಿರಿಯರ ಹಿತನುಡಿ. ಪುಣ್ಯಕ್ಷೇತ್ರ ದರ್ಶನ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 2
ಮಿಥುನ: ದೃಷ್ಟಿ ದೋಷದಿಂದ ತೊಂದರೆಯಾದೀತು. ಕೀಲುನೋವು. ಕಾರು ಚಾಲಕರು ದಂಡ ಕಟ್ಟಬೇಕಾ ದೀತು. ಗೆಳೆಯರ ಕಷ್ಟದಲ್ಲಿ ಭಾಗಿ. ಶುಭಸಂಖ್ಯೆ:5
ಕಟಕ: ಊರಿಂದೂರಿಗೆ ಅಲೆದಾಟ. ವಿಚ್ಛೇದಿತರಿಗೆ ಕ್ಲೇಶ. ಹೊಸ ಯೋಜನೆಯಲ್ಲಿ ಏರುಪೇರು. ಮಕ್ಕಳಿಂದ ತೊಂದರೆ. ತಾಳ್ಮೆ ಇರಲಿ. ಶುಭಸಂಖ್ಯೆ:2
ಸಿಂಹ: ಯಾರನ್ನೂ ಜಾಸ್ತಿ ನಂಬಬೇಡಿ. ಕಿರುಚಿತ್ರ ನಟಿಯರಿಗೆ ಅಭಿವೃದ್ಧಿ ಕುಂಠಿತ. ಔಷಧಿ ಖರೀದಿಗೆ ಅಧಿಕ ಖರ್ಚು. ವಿವಾಹ ಯೋಗ. ಶುಭಸಂಖ್ಯೆ:8
ಕನ್ಯಾ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ತೊಂದರೆ. ವಾಹನ ರಿಪೇರಿ, ನಷ್ಟ. ಆದಾಯಕ್ಕಿಂತ ಖರ್ಚು ಜಾಸ್ತಿ. ಪತಿಯೊಂದಿಗೆ ಮನಸ್ತಾಪ. ಶುಭಸಂಖ್ಯೆ:6
ತುಲಾ: ಹಣ ಬಂದರೂ ಉಳಿಯುವುದಿಲ್ಲ. ನಂಬಿಕೆ ದ್ರೋಹ ಅನುಭವಕ್ಕೆ ಬರುವುದು. ಬಂಧುಗಳಿಂದಲೂ ಮೋಸ. ಚಂಚಲ ಮನಸ್ಸು. ಶುಭಸಂಖ್ಯೆ:7
ವೃಶ್ಚಿಕ: ಮೋಜು ಮಸ್ತಿಗೆ ಅನವಶ್ಯಕ ಖರ್ಚು. ಕಚೇರಿಯಲ್ಲಿ ವಿವಾದ. ನಾನಾ ತೊಂದರೆ. ಸಾರಿಗೆ ಕೆಲಸಗಾರರಿಗೆ ಸಾಧಾರಣ ಪ್ರಗತಿ. ಶುಭಸಂಖ್ಯೆ:2
ಧನಸ್ಸು: ಸೌಂದರ್ಯ ಸಾಮಗ್ರಿ ವ್ಯಾಪಾರದಲ್ಲಿ ಅನಿರೀಕ್ಷಿತ ಆದಾಯ. ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಆರ್ಥಿಕ ಸ್ಥಿತಿ ಉತ್ತಮ. ಕುಟುಂಬ ಸೌಖ್ಯ. ಶುಭಸಂಖ್ಯೆ: 4
ಮಕರ: ಕ್ರಯ ವಿಕ್ರಯಗಳಲ್ಲಿ ನಷ್ಟ. ಪರರಿಗೆ ಸಹಾನುಭೂತಿ ತೋರುವಿರಿ. ಕುಲದೇವತಾ ದರ್ಶನ. ಸ್ತ್ರೀಯರಿಗೆ ವಸ್ತ್ರ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9
ಕುಂಭ: ಅಮೂಲ್ಯ ವಸ್ತುಗಳ ಖರೀದಿ. ಅಧಿಕಾರಿಗಳಿಂದ ಪ್ರಶಂಸೆ. ಶತ್ರು ನಾಶ. ದೂರಾಲೋಚನೆ ಅತಿ ಅಗತ್ಯ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ:9
ಮೀನ: ಅಧಿಕ ಧನವ್ಯಯವಾಗುವುದು. ನೀಚ ಜನರಿಂದ ದೂರವಿರಿ. ದಾಯಾದಿ ಕಲಹ. ರಫ್ತು ವ್ಯವಹಾರದಿಂದ ಲಾಭ ಬರುವುದು. ಶುಭಸಂಖ್ಯೆ:7