

ಮೇಷ: ವಿದ್ಯಾರ್ಥಿಗಳಿಗೆ ವಿಫಲತೆ ಕಾಡಬಹುದು. ಆಸ್ತಿ ವಿಚಾರದಲ್ಲಿ ಆತಂಕ. ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣ ವಿಳಂಬ. ಶುಭಸಂಖ್ಯೆ: 5
ವೃಷಭ: ಆಸ್ತಿ ವಿಭಾಗದಲ್ಲಿ ಗೊಂದಲ. ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವಿರಿ. ಸೌಂದರ್ಯವರ್ಧಕ ಖರೀದಿಯಲ್ಲಿ ಲಾಭ. ಶುಭಸಂಖ್ಯೆ:8
ಮಿಥುನ: ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ. ತರಕಾರಿ, ಹಣ್ಣು ವ್ಯಾಪಾರದಲ್ಲಿ ನಷ್ಟ. ಆನ್ಲೈನ್ ಖರೀದಿಯಲ್ಲಿ ಮೋಸದ ಸಾಧ್ಯತೆ. ಶುಭಸಂಖ್ಯೆ:1
ಕಟಕ: ಸೀರೆ, ಸಿದ್ದ ಉಡುಪು ಮಾರಾಟದಲ್ಲಿ ಲಾಭ. ನಂಬಿದರಿಂದಲೇ ವಂಚನೆಯಾದೀತು. ಉಪನ್ಯಾಸಕರು, ಶಿಕ್ಷಕರಿಗೆ ವರ್ಗಾವಣೆ. ಶುಭಸಂಖ್ಯೆ: 1
ಸಿಂಹ: ಸ್ನೇಹಿತರೊಂದಿಗೆ ಮೋಜು ಮಸ್ತಿಗೆ ಖರ್ಚು. ಸಂಗಾತಿಯೊಂದಿಗೆ ವಿರಸ. ನಿವೇಶನ ಖರೀದಿಯಲ್ಲಿ ದಾಖಲೆ ಪತ್ರಗಳ ಸಮಸ್ಯೆ. ಶುಭಸಂಖ್ಯೆ: 8
ಕನ್ಯಾ: ಉದರ ಸಂಬಂಧಿ ಸಮಸ್ಯೆಯಾಗಲಿದೆ. ವೈದ್ಯಕೀಯ ಕೆಲಸಗಾರರಿಗೆ ಒತ್ತಡದಿಂದ ಅನಾರೋಗ್ಯ. ವಾಹನ ಮಾಲೀಕರಿಗೆ ಮೋಸ. ಶುಭಸಂಖ್ಯೆ: 6
ತುಲಾ: ಹೋಟೆಲ್, ರೆಸ್ಟೋರೆಂಟ್ ವ್ಯವಹಾರದಲ್ಲಿ ಅಭಿವೃದ್ಧಿ. ಹಾಲಿನ ಉತ್ಪನ್ನ ವ್ಯಾಪಾರದಲ್ಲಿ ಲಾಭ. ಜೇನು ಸಾಕಾಣಿಕೆ ಲಾಭದಾಯಕ. ಶುಭಸಂಖ್ಯೆ: 2
ವೃಶ್ಚಿಕ: ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ನಿರುದ್ಯೋಗ ಸಮಸ್ಯೆ. ಷೇರು ವ್ಯವಹಾರದಲ್ಲಿ ಲಾಭ. ಚಿನ್ನದಂಗಡಿಯ ಮಾಲೀಕರಿಗೆ ನಷ್ಟ. ಶುಭಸಂಖ್ಯೆ: 8
ಧನಸ್ಸು: ವಸ್ತ್ರ ಖರೀದಿಯಲ್ಲಿ ಸ್ತ್ರೀಯರಿಗೆ ಮೋಸ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಂದರೆ.ಶುಭಸಂಖ್ಯೆ: 9
ಮಕರ: ಪಾರಂಪರಿಕ ವೃತ್ತಿನಿರತರಿಗೆ ಹಣದ ಅಭಿವೃದ್ಧಿ ಆಗಲಿದೆ. ಬ್ಯಾಂಕ್ ನೌಕರರಿಗೆ ವರ್ಗಾವಣೆ. ತರಕಾರಿ ಮಾರಾಟದಲ್ಲಿ ನಷ್ಟ. ಶುಭಸಂಖ್ಯೆ: 4
ಕುಂಭ: ಅವಿವಾಹಿತರಿಗೆ ವಿವಾಹ ಕೂಡಿ ಬರಲಿದೆ. ಬೇಕರಿ, ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಲಾಭ. ಜಿಮ್ ಮಾಲೀಕರಿಗೆ ಅನಾರೋಗ್ಯ. ಶುಭಸಂಖ್ಯೆ: 3
ಮೀನ: ನಿವೇಶನ ಖರೀದಿಯ ನಿರ್ಧಾರ ಮುಂದಕ್ಕೆ ಹಾಕಿ. ವೈದ್ಯಕೀಯ, ತಾಂತ್ರಿಕ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು. ಅನಿರೀಕ್ಷಿತ ತಿರುವು. ಶುಭಸಂಖ್ಯೆ: 2