ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಉತ್ತಮ ಸಂಪತ್ತು ಪ್ರಾಪ್ತಿ

Nitya Bhavisya Vijayavani
Published on

ಮೇಷ: ಅತಿ ಧಾರಾಳತನ. ದಾನ ಧರ್ಮದಿಂದ ಆರ್ಥಿಕ ತೊಂದರೆ. ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ. ಹಳೆಯ ಮಿತ್ರರ ಸಮಾಗಮ. ಶುಭಸಂಖ್ಯೆ: 9

ವೃಷಭ: ಬಂಧುಗಳ ಸಹಾಯದಿಂದ ಉತ್ತಮ ಸಂಪತ್ತು ಪ್ರಾಪ್ತಿ. ದಾಂಪತ್ಯ ಸುಖ. ಮಕ್ಕಳ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ. ಶುಭಸಂಖ್ಯೆ: 6

ಮಿಥುನ: ಜಲೋತ್ಪನ್ನ ವಸ್ತುಗಳ ವ್ಯವಹಾರದಿಂದ ಲಾಭ. ಸಹೋದ್ಯೋಗಿಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಗುರಿ ತಲುಪಲು ಅಡೆತಡೆ. ಶುಭಸಂಖ್ಯೆ: 1

ಕಟಕ: ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮಿಂದ ಸಹಾಯ ಪಡೆದುಕೊಳ್ಳುವವನಿಂದ ಮೋಸ ಹೋಗದಿರಿ. ಶ್ರಮಕ್ಕೆ ತಕ್ಕ ಪ್ರತಿಫಲ. ಶುಭಸಂಖ್ಯೆ: 4

ಸಿಂಹ: ದೀರ್ಘ ಪ್ರಯಾಣ. ಬುದ್ಧಿಶಕ್ತಿ ಧೈರ್ಯದಿಂದಾಗಿ ಕಾರ್ಯದಲ್ಲಿ ನಿರೀಕ್ಷಿತ ಯಶಸ್ಸು. ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 3

ಕನ್ಯಾ: ಮಿತ್ರರಲ್ಲಿ, ಪಾಲುದಾರರಲ್ಲಿ, ಆತ್ಮೀಯರಲ್ಲಿ ಸಂಶಯಕ್ಕೆ ಅವಕಾಶ ನೀಡದೇ ನೇರವಾಗಿ ವ್ಯವಹರಿಸಿ. ನಿರೀಕ್ಷಿತ ಲಾಭ ಪ್ರಾಪ್ತಿ. ಶುಭಸಂಖ್ಯೆ: 7

ತುಲಾ: ನಿರೀಕ್ಷಿತ ಸ್ಥಾನ, ಗೌರವ. ಮಿತ್ರರ ಸಮಾಗಮ. ಧರ್ಮಕಾರ್ಯದಲ್ಲಿ ಭಾಗವಹಿಸಿದ ತೃಪ್ತಿ. ಮೇಲಧಿಕಾರಿಗಳಿಂದ ಪ್ರೋತ್ಸಾಹ. ಶುಭಸಂಖ್ಯೆ: 4

ವೃಶ್ಚಿಕ: ಅಧಿಕ ಶ್ರಮವಹಿಸಿ ಸಾಧಿಸಿದ ತೃಪ್ತಿ. ರಫ್ತು ಆಮದು ವ್ಯವಹಾರಗಳಲ್ಲಿ ಅಭಿವೃದ್ಧಿ. ಮಹನೀಯರ ಸಂಪರ್ಕದಿಂದ ಸಂತೋಷ. ಶುಭಸಂಖ್ಯೆ: 9

ಧನಸ್ಸು: ಗುರುಹಿರಿಯರಲ್ಲಿ, ಮೇಲಧಿಕಾರಿಗಳಲ್ಲಿ ಸಹನೆ, ಉದಾರತನದಿಂದ ವ್ಯವಹರಿಸಿ ಕಾರ್ಯ ಸಾಧಿಸಿ. ಧನಾರ್ಜನೆಗೆ ಕೊರತೆ ಇರದು. ಶುಭಸಂಖ್ಯೆ: 8

ಮಕರ: ವಿದ್ಯಾರ್ಥಿಗಳಿಗೆ ಶ್ರಮದಿಂದ ಕಾರ್ಯಜಯ. ದೂರದ ವ್ಯವಹಾರದಲ್ಲಿ ಪ್ರಗತಿ. ಪಾಲುದಾರರು ಅನ್ಯೋನ್ಯವಾಗಿ ವ್ಯವಹರಿಸಿ. ಶುಭಸಂಖ್ಯೆ: 9

ಕುಂಭ: ನಿರೀಕ್ಷಿತ ಶುಭಫಲ ಸಿಗಲಿದೆ. ಪ್ರಯಾಣದಿಂದ ಉತ್ತಮ ಧನಾರ್ಜನೆ. ರಾಜಕೀಯ ಕ್ಷೇತ್ರದವರಿಗೆ ಅಧಿಕಾರಿಗಳಿಂದ ಲಾಭ. ಶುಭಸಂಖ್ಯೆ:2

ಮೀನ:  ರೈತರು ಸಹನೆಯಿಂದ ವ್ಯವಹರಿಸಿ. ಕಾರ್ವಿುಕ ವರ್ಗದವರನ್ನು ಪ್ರೋತ್ಸಾಹಿಸಿ. ಲಾಭ ಬರಲಿದೆ. ಉದ್ಯೋಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net