

ಬೆಂಗಳೂರು: ಜಾಗತಿಕವಾಗಿ ಭಾರತ ಇಂಡಿಯಾ ಎಂದು ಕರೆಯಲ್ಪಡುತ್ತೆ. ಇಡೀ ಜಗತ್ತಿನಲ್ಲಿ ಎರಡು ಹೆಸರುಗಳಿರುವ ದೇಶ ನಮ್ಮ ಭಾರತ ಒಂದೇ ಅಲ್ಲ. ಕೆಲವು ದೇಶಗಳಿಗಂತು ಮೂರು ನಾಲ್ಕು ಹೆಸರುಗಳೂ ಇವೆ. ಈ ದೇಶಗಳು ಬ್ರಿಟೀಷರು ಆಕ್ರಮಿಸಿದ ದೇಶಗಳು ಮಾತ್ರವಲ್ಲ. ಯುರೋಪಿನಲ್ಲೇ ಎರಡೆರಡು ಹೆಸರು ಇರುವ ದೇಶಗಳು ಇವೆ!
ಇದಕ್ಕೆ ಕಾರಣ ಅಲ್ಲಿನ ಜನ ತಮ್ಮನ್ನು ತಾವು ಬೇರೆ ಹೆಸರಿನಿಂದ ಕರೆದುಕೊಳ್ಳುತ್ತಾರೆ. ಈ ದೇಶಗಳು ಯಾವುವು? ಈ ದೇಶಗಳ ಬೇರೆ ಬೇರೆ ಹೆಸರುಗಳು ಯಾವುವು ಎಂದು ತಿಳಿಯಬೇಕೆ? ಪೂರ್ತಿ ಸುದ್ದಿ ಓದಿ.
ಇಂಡಿಯಾ - ಭಾರತ
ಭೂತಾನ್ - ದ್ರುಕ್ ಯೂಲ್
ಚೀನಾ - ಝಾಂಗ್ಗುವೊ
ಫಿನ್ಲ್ಯಾಂಡ್ - ಸುವೋಮಿ
ಜರ್ಮನಿ - ಡಾಶ್ಲ್ಯಾಂಡ್
ಉತ್ತರ ಕೊರಿಯಾ - ಚೋಸಾನ್, ಬುಕ್ ಚೋಸಾನ್
ದಕ್ಷಿಣ ಕೊರಿಯಾ - ಹಾಂಗುಕ್ , ನಮ್ಹಾನ್
ಜಪಾನ್ - ನಿಪ್ಪೊನ್
ಮಾಲ್ಡೀವ್ಸ್ - ಧಿವೆಹಿ ರಾಜ್ಜೆ
ಅಲ್ಜೀರಿಯಾ -ಝಾಯೆರ್
ಬೆಲ್ಜಿಯಂ - ಬೆಲ್ಗೇ, ಬೆಲ್ಗೀಕ್, ಬೆಲ್ಜಿಯೆನ್
ಬೊಲಿವಿಯಾ - ವುಲಿವ್ಯಾ, ವೊಲಿವಿಯಾ, ಬುಲಿವ್ಯ
ಈಜಿಪ್ತ್ - ಮಿಸ್ರ್
ಸೈಪ್ರಸ್ - ಕೆಬ್ರಿಸ್
ಗ್ರೀಸ್ - ಹೆಲ್ಲಾಸ್