ದೇವಾಂಗ ಯುವಕ ಸಂದ ಸಭೆ ನ. 5ರಂದು

je721538035802367-abc
Published on

ರಾಣೆಬೆನ್ನೂರ: ಇಲ್ಲಿನ ದೇವಾಂಗ ಸಮಾಜದ ಯುವಕ ಸಂದ ಸಭೆ ನ. 5ರಂದು ಸಂಜೆ 6 ಗಂಟೆಗೆ ನಗರದ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಲಿದೆ.

ಯುವಕ ಸಂಘದ ನೂತನ ಕಾರ್ಯಕಾರಿಣಿ, ಸಮಿತಿ ರಚನೆ, ಸಮಾಜ ಸಂಘಟನೆ ಕುರಿತು ಚಚಿರ್ಸಲಾಗುವುದು ಎಂದು ಕಾರ್ಯದಶಿರ್ ಭೋಜರಾಜ ಗುಲಗಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net