ಶಿರಸಿ: ಸೋಂದಾ ಸ್ವರ್ಣವಲ್ಲೀಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಪೂರ್ವಾಶ್ರಮದ ತಂದೆ ಶಿವರಾಮ ಭಟ್ಟ (84) ಅವರು ಗುರುವಾರ ನಿಧನರಾದರು..ನಿಡಗೋಡಿನವರಾದ ಅವರು ವೇದ ಅಧ್ಯಯನ ಮಾಡಿದವರಾಗಿದ್ದರು.ಮೃತರಿಗೆ ಪತ್ನಿ,ಪುತ್ರ ,ಪುತ್ರಿ ಇದ್ದಾರೆ.