

ಮೇಷ: ವಿರೋಧಿಗಳಿಂದ ತೊಂದರೆ. ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ಋಣ ಬಾಧೆ. ವ್ಯರ್ಥ ಧನಹಾನಿ. ಮಾನಸಿಕ ಚಿಂತೆ. ಶುಭಸಂಖ್ಯೆ: 5
ವೃಷಭ: ಆಕಸ್ಮಿಕ ಧನಾಗಮನವಾಗುವುದು. ಟ್ರಾವೆಲ್ಸ್ನವರಿಗೆ ಅಧಿಕ ಲಾಭ ಬರುವುದು. ಮಾನಸಿಕ ನೆಮ್ಮದಿ. ಹಿರಿಯರಿಂದ ಹಿತನುಡಿ. ಶುಭಸಂಖ್ಯೆ:4
ಮಿಥುನ: ವಾಹನ ಖರೀದಿ ಸಾಧ್ಯತೆ. ಭೋಗ ವಸ್ತುಗಳ ಪ್ರಾಪ್ತಿ. ಸ್ತ್ರೀಯರಿಗೆ ಶುಭ. ಶೀತ ಸಂಬಂಧಿತ ರೋಗ. ಸಾಲ ಮಾಡುವ ಯೋಚನೆ. ಶುಭಸಂಖ್ಯೆ:9
ಕಟಕ: ಆತ್ಮೀಯರಲ್ಲಿ ಕಲಹ. ರಾಜಭಯ. ಮಾತಿನ ಚಕಮುಕಿ. ಶರೀರದಲ್ಲಿ ಆಯಾಸ. ಉದರ ಬಾಧೆ. ಮಾತಿನ ಮೇಲೆ ಹಿಡಿತ. ಶುಭಸಂಖ್ಯೆ: 9
ಸಿಂಹ: ದೃಷ್ಟಿದೋಷದಿಂದ ತೊಂದರೆ. ಸರ್ಪ ಭಯ ಕಾಡಲಿದೆ. ದೂರ ಪ್ರಯಾಣ. ಬಾಕಿ ವಸೂಲಿ ಆಗಲಿದೆ. ಕೀಲುಗಳಲ್ಲಿ ನೋವು. ಶುಭಸಂಖ್ಯೆ: 8
ಕನ್ಯಾ: ಗೊಂದಲ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ತೊಂದರೆ. ಅತಿಯಾದ ನಷ್ಟ. ವಾದ ವಿವಾದದಿಂದ ದೂರವಿರಿ. ಶುಭಸಂಖ್ಯೆ:6
ತುಲಾ: ಇಷ್ಟ ವಸ್ತು ಖರೀದಿ. ಭೂಲಾಭ. ವಿದ್ಯೆಯಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ. ತಾಳ್ಮೆ ಅಗತ್ಯ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ:1
ವೃಶ್ಚಿಕ: ಉದ್ಯೋಗದಲ್ಲಿ ಜವಾಬ್ದಾರಿ ಜಾಸ್ತಿಯಾಗಲಿದೆ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆಯಾಗಬಹುದು. ಕುಲದೇವರ ದರ್ಶನ ಮಾಡುವಿರಿ. ಶುಭಸಂಖ್ಯೆ: 7
ಧನುಸ್ಸು: ಹಳೇ ಮಿತ್ರರ ಆಗಮನವಾಗಿ ಖುಷಿ. ತೀರ್ಥಕ್ಷೇತ್ರ ದರ್ಶನ. ಪ್ರಭಾವಿ ವ್ಯಕ್ತಿಗಳ ಭೇಟಿ. ಕೆಲಸದಲ್ಲಿ ಜಯ. ದುಷ್ಟರಿಂದ ತೊಂದರೆ. ಶುಭಸಂಖ್ಯೆ:5
ಮಕರ: ಶುಭಸುದ್ದಿ ಕೇಳುವಿರಿ. ನೆಮ್ಮದಿ. ಸಕಾಲದಲ್ಲಿ ಕೆಲಸ ಆಗುವುದಿಲ್ಲ. ಕೃಷಿಯಲ್ಲಿ ಲಾಭವಿದೆ. ಆಲಸ್ಯ ಮನೋಭಾವ. ಕೋಪ ಜಾಸ್ತಿ. ಶುಭಸಂಖ್ಯೆ:4
ಕುಂಭ: ಮಹಿಳೆಯರಿಗೆ ಲಾಭ. ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ತೊಂದರೆ. ಉದ್ಯೋಗದಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ. ಶುಭಸಂಖ್ಯೆ: 3
ಮೀನ: ಆರ್ಥಿಕ ಸಂಕಷ್ಟ ಹೆಚ್ಚಾಗುವುದು. ಅಧಿಕಾರಿಗಳು ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ನೆಮ್ಮದಿ. ಅನಗತ್ಯ ಹಸ್ತಕ್ಷೇಪ ಬೇಡ. ಶುಭಸಂಖ್ಯೆ: 9