ಉಪಾಧ್ಯಕ್ಷ ಪಿ.ಮೋಹಿಸಿನ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸಿ.ಎಚ್., ಜತೆ ಕಾರ್ಯದರ್ಶಿ ಮನೀಶ್ ಸಿ. ಸುವರ್ಣ, ಜೊತೆ ಕಾರ್ಯದರ್ಶಿ ದಾವೂದ್, ಮುಸ್ತಫಾ, ಅಬ್ದುಲ್ ರಹಮಾನ್, ಲತೀಫ್ ಅಲ್ಬ, ಮನೋಜ್ ತಲಪಾಡಿ, ಕಮಲ್ ತೊಕ್ಕೊಟ್ಟು, ಅಜ್ಮಲ್ ಉಳ್ಳಾಲ್, ನೊರ್ಮಾನ್ ಅಂಚನ್, ಅಲ್ತಾಫ್ ಚೆಂಬುಗುಡ್ಡೆ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನಾಮದೇವ್ ಕಾರ್ಯಕ್ರಮ ನಿರೂಪಿಸಿದರು.