ದಕ್ಕಲಿಗ ಸಮುದಾಯದ ಸಂಘ ಉದ್ಘಾಟನೆ

23 HVR 3
Published on

ಹಾವೇರಿ: ನಗರದಲ್ಲಿ ಬುಧವಾರ ಲಿಡಕರ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ದಕ್ಕಲಿಗ ಸಮುದಾಯದ ಸಂಘವನ್ನು ಉದ್ಘಾಟಸಿದರು. ಡಿಎಸ್‌ಎಸ್ ಮುಖಂಡ ಉಡಚಪ್ಪ ಮಾಳಗಿ, ಬಸವರಾಜ ಹೆಡಿಗೊಂಡ, ವಿಭೂತಿ ಶೆಟ್ಟಿ, ಯಲ್ಲಪ್ಪ ಎರಿಮನಿ, ನೂರಹ್ಮದ, ಪಕ್ಕೀರೇಶ ಕಿತ್ತೂರ, ಮರಿಸ್ವಾಮಿ ರಾಣೆಬೆನ್ನೂರ, ಶ್ರೀಕಾಂತ ಗಡ್ಡಿ, ಸಚಿನ ಮರೆಣ್ಣನವರ, ಮಾರುತಿ ಸೊಟ್ಟಪ್ಪನವರ, ವೈ.ಮಾಸೂರ, ಪರಶುರಾಮ ಕರೆಗಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net