

ಮೇಷ: ಕುಟುಂಬದಲ್ಲಿ ವಿವಾಹದ ಸಂಭ್ರಮ. ವಾಹನ ಅಪಘಾತದಲ್ಲಿ ಚಿಕ್ಕ ಪುಟ್ಟ ಗಾಯಗಳಾಗಬಹುದು. ಸಗಟು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9
ವೃಷಭ: ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಕಾರ್ಯನಿಮಿತ್ತ ವಿದೇಶ ಪ್ರಯಾಣ. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಶುಭಸಂಖ್ಯೆ:5
ಮಿಥುನ: ವೃತ್ತಿಯಲ್ಲಿ ಹಿತಶತ್ರುಗಳ ಕಾಟ. ಸಣ್ಣ ವ್ಯಾಪಾರಸ್ಥರಿಗೆ ಲಾಭ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿದರೆ ಪರಿಹಾರ ಸಿಗಲಿದೆ. ಶುಭಸಂಖ್ಯೆ: 7
ಕಟಕ: ತೈಲ ಮಾರಾಟಗಾರರಿಗೆೆ ಶುಭ. ಕುಟುಂಬದ ವಿಚಾರದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಶುಭಸಂಖ್ಯೆ:1
ಸಿಂಹ: ಸಹೋದ್ಯೋಗಿಗಳಿಂದ ಸಹಾಯ. ಮಿತ್ರರ ಸಹಕಾರ ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಎಚ್ಚರ. ಕೃಷಿಕರಿಗೆ ಆರ್ಥಿಕ ಕಷ್ಟ. ಶುಭಸಂಖ್ಯೆ:6
ಕನ್ಯಾ: ಭುಜದಲ್ಲಿ ಸಮಸ್ಯೆ ಕಾಣಿಸೀತು. ಹಣ ಹೂಡಿಕೆ ಮಾಡಲಿದ್ದೀರಿ. ಸ್ಥಿರಾಸ್ತಿ ಖರೀದಿಯ ಕುರಿತು ಚಿಂತನೆ. ದೇವರನ್ನು ಸ್ಮರಿಸಿ. ಶುಭಸಂಖ್ಯೆ:3
ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯ ಸಾಧ್ಯತೆ. ಮನೆ ಬದಲಾವಣೆಯ ಮಾತುಕತೆ. ದಾಂಪತ್ಯದಲ್ಲಿ ಕಲಹ ಉಂಟಾಗಬಹುದು. ಶುಭಸಂಖ್ಯೆ: 6
ವೃಶ್ಚಿಕ: ಹಣದ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ತಂದೆಯ ಆರೋಗ್ಯ ಕ್ಷೀಣಿಸೀತು. ಸರ್ಕಾರಿ ಕೆಲಸಕ್ಕಾಗಿ ಅಧಿಕ ಖರ್ಚು. ಶುಭಸಂಖ್ಯೆ:4
ಧನುಸ್ಸು: ಅನಿರೀಕ್ಷಿತ ಆದಾಯ ಮೂಲ ಪ್ರಾಪ್ತಿ. ಮನಸ್ಸಿನಲ್ಲಿ ಅಶಾಂತಿ. ಅಧಿಕಾರಿಗಳಿಗೆ ಹೆಚ್ಚು ಶ್ರಮ. ನಟರಿಗೆ, ಕಲಾವಿದರಿಗೆ ವಿಶೇಷ ದಿನ. ಶುಭಸಂಖ್ಯೆ: 7
ಮಕರ: ಮಾನಸಿಕ ಭಯ. ಸಹೋದರರಿಂದ ತೊಂದರೆ ಯಾಗುವುದು. ಸಣ್ಣ ಅಪಘಾತ. ಮಹಿಳೆಯರಿಗೆ ಆಭರಣ ಪ್ರಾಪ್ತಿ ಯೋಗವಿದೆ. ಶುಭಸಂಖ್ಯೆ:3
ಕುಂಭ: ದಿನಸಿ ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಯಶ. ವೈದ್ಯರ ಸಲಹೆ ನಿರ್ಲಕ್ಷಿಸಿದ್ದಕ್ಕೆ ರೋಗ ಉಲ್ಬಣ. ಆಸ್ತಿ ಮಾರಾಟದಲ್ಲಿ ಹಿನ್ನಡೆ. ಶುಭಸಂಖ್ಯೆ: 3
ಮೀನು: ಪಾಲುದಾರಿಕೆಯಲ್ಲಿ ಸಕಾರಾತ್ಮಕ ಬೆಳವಣಿಗೆ. ನನೆಗುದಿಗೆ ಬಿದ್ದ ಬ್ಯಾಂಕಿನ ವ್ಯವಹಾರಕ್ಕೆ ಮರು ಚಾಲನೆ. ಮಕ್ಕಳಿಂದ ಅನುಕೂಲ. ಶುಭಸಂಖ್ಯೆ: 6