ಈ ರಾಶಿಯವರಿಗಿಂದು ಧಾರ್ವಿುಕ ಕ್ಷೇತ್ರದಲ್ಲಿ ಲಾಭ: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬರಲಿದೆ. ಕಾರ್ಖಾನೆ ಕಾರ್ವಿುಕ - ಮಾಲೀಕರ ಘರ್ಷಣೆ. ಧಾರ್ವಿುಕ ಕ್ಷೇತ್ರದಲ್ಲಿ ಲಾಭ. ಶುಭಸಂಖ್ಯೆ: 9

ವೃಷಭ: ಕೃಷಿಕರಿಗೆ ವಂಚನೆ. ಆರ್ಥಿಕ ಆಸ್ತಿ ಪ್ರಾಪ್ತಿಯಲ್ಲಿ ಯಶಸ್ಸು. ಮಾಡಲಿಂಗ್ ವೃತ್ತಿ ಆಯ್ಕೆ. ಆಭರಣ ಖರೀದಿಯಲ್ಲಿ ದುಂದು ವೆಚ್ಚ. ಶುಭಸಂಖ್ಯೆ: 3

ಮಿಥುನ: ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಾಲಿಸಿ. ಆತಂಕ ಬೇಡ. ದುಷ್ಟರ ಸಹವಾಸದಿಂದ ದೂರವಿರಿ. ವೈದ್ಯ ವೃತ್ತಿಯವರಿಗೆ ಒತ್ತಡ. ಶುಭಸಂಖ್ಯೆ: 7

ಕಟಕ: ಸಾಲ ದೊರೆಯುವುದು. ನಾದಿನಿಯಿಂದ ಅವಮಾನ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭದಿನ. ವಿದೇಶ ಪ್ರಯಾಣ ರದ್ದು. ಶುಭಸಂಖ್ಯೆ: 5

ಸಿಂಹ: ನಿಮ್ಮ ಪ್ರಯತ್ನಕ್ಕೆ ಕುಟುಂಬದ ವಿರೋಧ. ಮಗನ ಭವಿಷ್ಯದ ಚಿಂತೆ ಕಾಡುವುದು. ನಿಮ್ಮ ಇಷ್ಟಕ್ಕೆ ಸರಿಯಾದ ನಿವೇಶನ ಸಿಗಲಿದೆ. ಶುಭಸಂಖ್ಯೆ: 7

ಕನ್ಯಾ: ಕಲಾವಿದರಿಗೆ ವಿಶೇಷ ಅವಕಾಶ ಲಭಿಸಲಿದೆ. ಕೊಟ್ಟ ಹಣ ತಿರುಗಿ ಬರುವುದಿಲ್ಲ, ಎಚ್ಚರದಿಂದಿರಿ. ಬ್ಯಾಂಕ್​ನಲ್ಲಿ ಸಾಲ ಸಿಗಲಿದೆ. ಶುಭಸಂಖ್ಯೆ: 8

ತುಲಾ: ಭತ್ತ ಬೇಸಾಯಗಾರರಿಗೆ ಸೂಕ್ತ ಲಾಭ. ಸಂಗಾತಿಯೊಂದಿಗೆ ಕಲಹ ಸಾಧ್ಯತೆ, ಸಮಾಧಾನವಿರಲಿ. ದುಡುಕುತನದಿಂದ ನಷ್ಟ. ಶುಭಸಂಖ್ಯೆ: 1

ವೃಶ್ಚಿಕ: ಪ್ರೀತಿಯ ಬಲೆಗೆ ಬೀಳಲಿದ್ದೀರಿ. ಪದವಿ ಪ್ರಾಪ್ತಿಯಲ್ಲಿ ಹಿತ ಶತ್ರು ಕಾಟ. ಸಾಲ ತೀರಿಸಲು ಪತ್ನಿಯಿಂದ ಸಹಾಯ. ಉದರ ಸಮಸ್ಯೆ. ಶುಭಸಂಖ್ಯೆ: 4

ಧನಸ್ಸು: ಕೆಲಸಕ್ಕೆ ಮರುಚಾಲನೆ. ಸ್ಟೇಷನರಿ ವ್ಯಾಪಾರದಲ್ಲಿ ನಷ್ಟ. ಸೌಂದರ್ಯವರ್ಧಕ ವ್ಯಾಪಾರದಲ್ಲಿ ಲಾಭ. ನೌಕಾಯಾನ ಯೋಗ. ಶುಭಸಂಖ್ಯೆ: 6

ಮಕರ: ಹೃದಯ ಸಂಬಂಧಿ ಸಮಸ್ಯೆ ಹೆಚ್ಚಬಹುದು. ಮಾನಸಿಕ ಒತ್ತಡ ನಿಯಂತ್ರಿಸಿಕೊಳ್ಳಿ. ಆತ್ಮೀಯರ ವಿಯೋಗವಾಗುವ ಸಾಧ್ಯತೆ. ಶುಭಸಂಖ್ಯೆ: 2

ಕುಂಭ: ಸಂಗಾತಿಯ ನಿರ್ಲಕ್ಷ್ಯದಿಂದ ಕುಟುಂಬದಲ್ಲಿ ಕಲಹ. ಪತ್ರಿಕೋದ್ಯಮದ ಕೆಲಸಗಾರರಿಗೆ ಶುಭದಿನ. ಸಂಗೀತಗಾರರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ: 9

ಮೀನ: ಸಾಲ ನೀಡುವಾಗ ಎಚ್ಚರ ವಹಿಸಿ. ನೂತನ ವಾಹನ ಖರೀದಿಗೆ ನಿರ್ಧಾರ. ಹೂಡಿಕೆಗೆ ಇಂದು ಶುಭದಿನ. ನಟಿಯರಿಗೆ ವಿಶೇಷ ದಿನ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net