ಈ ರಾಶಿಯವರಿಗಿಂದು ಆರ್ಥಿಕವಾಗಿ ಹಿರಿಯರಿಂದ ಸೂಕ್ತ ಮಾರ್ಗದರ್ಶನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉತ್ತಮ ಹೆಸರು, ಕೀರ್ತಿ, ಮಾನ ಸನ್ಮಾನಗಳು ದೊರೆಯಲಿವೆ. ದಾಂಪತ್ಯ ಕಲಹ. ಮಕ್ಕಳಿಗೆ ಬೇಸರ. ಅಧಿಕ ಖರ್ಚು ಆದೀತು. ಶುಭಸಂಖ್ಯೆ: 5

ವೃಷಭ: ವಿದೇಶ ಪ್ರಯಾಣ ಭಾಗ್ಯ. ಧಾರ್ವಿುಕ ಕ್ಷೇತ್ರದಲ್ಲಿರುವವರಿಗೆ ಅನುಕೂಲಕರ ಕ್ಷಣ. ದೊರೆಯುವ ಸಾಲಕ್ಕೆ ಹಲವಾರು ವಿಘ್ನಗಳು. ಶುಭಸಂಖ್ಯೆ: 6

ಮಿಥುನ: ಮಾತಿನಿಂದ ಕಿರಿಕಿರಿ. ಅಂಗಡಿ ಬದಲಾವಣೆಗೆ ಅನುಕೂಲ. ಬಂಧು - ಬಾಂಧವರೊಂದಿಗೆ ಆತ್ಮೀಯತೆ. ಕೃಷಿಕರಿಗೆ ಧನ ನಷ್ಟ. ಶುಭಸಂಖ್ಯೆ: 8

ಕಟಕ: ಭೂ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಆರ್ಥಿಕವಾಗಿ ಚೇತರಿಕೆ. ಪ್ರಯಾಣದಲ್ಲಿ ಎಚ್ಚರಿಕೆ ಅಪೇಕ್ಷಣೀಯ. ಶುಭಸಂಖ್ಯೆ: 8

ಸಿಂಹ: ಔತಣಕೂಟಕ್ಕೆ ಅಧಿಕ ಖರ್ಚು. ಸಹೋದರಿಯೊಂದಿಗೆ ವಾಗ್ವಾದ. ಸಂತಾನ ದೋಷಕ್ಕೆ ಸೂಕ್ತ ಪರಿಹಾರ ಇಂದು ಸಿಗಲಿದೆ. ಶುಭಸಂಖ್ಯೆ: 3

ಕನ್ಯಾ: ಪಾಲುದಾರಿಕೆಯಲ್ಲಿ ನಷ್ಟ. ಆರಕ್ಷಕ ವೃತ್ತಿಯವರಿಗೆ ಕೆಲಸದ ಒತ್ತಡ. ಸ್ಥಿರಾಸ್ತಿ ನಷ್ಟವಾಗುವ ಆತಂಕ. ಮಾನಸಿಕ ನೆಮ್ಮದಿ ಭಂಗ. ಶುಭಸಂಖ್ಯೆ: 4

ತುಲಾ: ಆರ್ಥಿಕವಾಗಿ ಹಿರಿಯರಿಂದ ಸೂಕ್ತ ಮಾರ್ಗದರ್ಶನ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಬಂಧು ಬಾಂಧವರ ಸಮಾಗಮ. ಶುಭಸಂಖ್ಯೆ: 6

ವೃಶ್ಚಿಕ: ರಕ್ತ ಸಂಬಂಧಿ, ಆರೋಗ್ಯ ಸಮಸ್ಯೆ ಕಾಡುವುದು. ಸ್ವಂತ ಉದ್ದಿಮೆಯ ಕಾರ್ಯಗಳಲ್ಲಿ ಅಡೆತಡೆ. ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 6

ಧನುಸ್ಸು: ಸಂಗಾತಿಯಿಂದ ಅನುಕೂಲ ಆಗಲಿದೆ. ಪೀಠೋಪ ಕರಣ, ಸೌಂದರ್ಯವರ್ಧಕ ವ್ಯಾಪಾರದಲ್ಲಿ ಲಾಭ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 4

ಮಕರ: ಹೊಸ ಕೃಷಿ ಭೂಮಿಯಲ್ಲಿ ತೊಂದರೆಯಾಗುವುದು. ಅನಿರೀಕ್ಷಿತ ನಷ್ಟ. ದಾಂಪತ್ಯ ಕಲಹ. ಹಿರಿಯರ ಸಲಹೆಯಿಂದ ಪರಿಹಾರ. ಶುಭಸಂಖ್ಯೆ: 5

ಕುಂಭ: ಆರ್ಥಿಕ ನಷ್ಟವಿದೆ. ಮಿತ್ರರಿಂದ ಅನುಕೂಲ. ಆಧ್ಯಾತ್ಮದ ಕಡೆ ಹೆಚ್ಚು ಒಲವು. ನವದಂಪತಿಗಳಿಗೆ ಸಂತಾನ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 1

ಮೀನ: ಮಕ್ಕಳ ಭವಿಷ್ಯದ ಚಿಂತೆ. ಅನಾರೋಗ್ಯ ಸಮಸ್ಯೆ. ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ. ಅಡಕೆ ಬೇಸಾಯಗಾರರಿಗೆ ಧನ ಲಾಭ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net