

ಮೇಷ: ಇಷ್ಟ ವಸ್ತುಗಳ ಖರೀದಿ. ಪರಿಶ್ರಮಕ್ಕೆ ತಕ್ಕ ಫಲ. ಮಕ್ಕಳಿಗಾಗಿ ಅಧಿಕ ಖರ್ಚು. ಆರೋಗ್ಯದಲ್ಲಿ ಏರುಪೇರು. ದೂರ ಪ್ರಯಾಣ. ಶುಭಸಂಖ್ಯೆ: 9
ವೃಷಭ: ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಕುಟುಂಬ ಸದಸ್ಯರಿಂದ ತೊಂದರೆ. ವಿವಾದಗಳಿಗೆ ಆಸ್ಪದ ಕೊಡಬೇಡಿ. ಶೀತ ಸಂಬಂಧೀ ರೋಗ. ಶುಭಸಂಖ್ಯೆ: 1
ಮಿಥುನ: ಮಾನಸಿಕ ಒತ್ತಡ. ಕಾರ್ಯಗಳಲ್ಲಿ ವಿಳಂಬ. ಸ್ತ್ರೀ ಉದ್ಯೋಗಿಗಳಿಗೆ ಬಡ್ತಿ. ಸ್ನೇಹಿತರಿಂದ ಆರ್ಥಿಕ ಸಹಾಯ. ವಿದೇಶ ಪ್ರಯಾಣ. ಶುಭಸಂಖ್ಯೆ: 4
ಕಟಕ: ಅನ್ಯರಲ್ಲಿ ದ್ವೇಷ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಕೋಪ ನಿಯಂತ್ರಿಸಿಕೊಳ್ಳಿ. ಪಿತ್ರಾರ್ಜಿತ ಆಸ್ತಿ ಗಳಿಕೆ. ಉದ್ಯೋಗದಲ್ಲಿ ಬಡ್ತಿ. ಆಲಸ್ಯ. ಶುಭಸಂಖ್ಯೆ:3
ಸಿಂಹ: ಆರ್ಥಿಕ ಪರಿಸ್ಥಿತಿ ಏರುಪೇರು. ಮಕ್ಕಳಿಂದ ತೊಂದರೆ. ಅಪವಾದ, ನಿಂದನೆ. ಶತ್ರು ಬಾಧೆ. ಮನೆಯಲ್ಲಿ ಶಾಂತಿಯ ವಾತಾವರಣ. ಶುಭಸಂಖ್ಯೆ: 5
ಕನ್ಯಾ: ಹಣದ ಅಡಚಣೆ. ಸೇವಕರಿಂದ ಸಹಾಯ. ಸತ್ಕಾರ್ಯಾಸಕ್ತಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ವಿರೋಧಿಗಳಿಂದ ತೊಂದರೆ. ಶುಭಸಂಖ್ಯೆ:2
ತುಲಾ: ಯತ್ನ ಕಾರ್ಯಾನುಕೂಲ. ಕೃಷಿಯಲ್ಲಿ ಲಾಭ. ದೂರ ಪ್ರಯಾಣ. ದಾಯಾದಿ ಕಲಹ. ದುಷ್ಟ ಜನರಿಂದ ದೂರವಿರಿ. ಋಣಬಾಧೆೆ. ಶುಭಸಂಖ್ಯೆ: 6
ವೃಶ್ಚಿಕ: ವ್ಯಾಪಾರದಲ್ಲಿ ಅಲ್ಪ ಲಾಭ. ಹಿತಶತ್ರುಗಳಿಂದ ತೊಂದರೆ. ಊರೂರು ಸುತ್ತಾಟ. ಮನಸ್ಸಿನಲ್ಲಿ ಭಯಭೀತಿ. ವ್ಯಾಪಾರದಲ್ಲಿ ಎಚ್ಚರ. ಶುಭಸಂಖ್ಯೆ:7
ಧನುಸ್ಸು: ಅಧಿಕಾರಿಗಳಿಂದ ಪ್ರಶಂಸೆ. ಕಾರ್ಯಜಯ. ವಾಹನ ಪ್ರಾಪ್ತಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಗೂಡಂಗಡಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 2
ಮಕರ: ಮಾತಿನಿಂದ ಕಲಹ. ನೆಮ್ಮದಿ ಇಲ್ಲದ ಜೀವನ. ಬಡಬಗ್ಗರಿಗೆ ಸಹಾಯ ಮಾಡಿ. ಮಿತ್ರರ ದ್ವೇಷ. ಶತ್ರುಗಳ ನಾಶ, ಆರೋಗ್ಯಪ್ರಾಪ್ತಿ. ಶುಭಸಂಖ್ಯೆ:6
ಕುಂಭ: ಹಿರಿಯರಿಂದ ಬೋಧನೆ. ಕೆಲಸದಲ್ಲಿ, ವಿವಾಹ ಮಂಗಳಕಾರ್ಯಗಳಲ್ಲಿ ಭಾಗಿ. ಮಕ್ಕಳಿಂದ ಸಹಾಯ. ಮಾತಿನಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 1
ಮೀನ: ಇಷ್ಟಾರ್ಥಸಿದ್ಧಿ. ಕೋರ್ಟಲ್ಲಿ ಜಯ. ಕಚೇರಿಯ ಸ್ಥಳ ಬದಲಾವಣೆ. ಶಾಂತಿಗೆ ಭಂಗ. ಭಯ ನಿವಾರಣೆ. ವಾಹನದಿಂದ ತೊಂದರೆ. ಶುಭಸಂಖ್ಯೆ:4