ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಿಶೇಷ ಸಾಧನೆಗಾಗಿ ವಿದೇಶ ಪ್ರಯಾಣ

Nitya Bhavisya Vijayavani
Published on

ಮೇಷ: ಹೊಸ ಜವಾಬ್ದಾರಿ. ಹೆಚ್ಚುವರಿ ಆದಾಯದ ಮಾರ್ಗ ಗೋಚರ. ವಸ್ತ್ರೋದ್ಯಮದಲ್ಲಿ ಯಶಸ್ಸು. ವ್ಯವಹಾರ ಸಂಬಂಧ ಪ್ರಯಾಣ. ಶುಭಸಂಖ್ಯೆ: 9

ವೃಷಭ: ಉದ್ಯೋಗಲ್ಲಿ ಕಿರಿಕಿರಿ. ಸಾಮಾಜಿಕ ಕಾರ್ಯಗಳಿಗೆ ಪ್ರಶಂಸೆ. ಉದ್ಯಮಿಗಳ ಪೋ›ತ್ಸಾಹ. ಕೇಟರಿಂಗ್ ವ್ಯವಹಾರಸ್ಥರಿಗೆ ಲಾಭ. ಶುಭಸಂಖ್ಯೆ: 6

ಮಿಥುನ: ಉದ್ಯೋಗಸ್ಥರಿಗೆ ಸಂತೃಪ್ತಿ. ವಿಶೇಷ ಅನುಭವ. ಸ್ವಂತ ಉದ್ಯಮಕ್ಕೆ ಮೂಲಸೌಲಭ್ಯದ ಸಮಸ್ಯೆ. ಪ್ರಾಚೀನ ವಿದ್ಯೆ ಕಲಿಯುವ ಆಸಕ್ತಿ. ಶುಭಸಂಖ್ಯೆ: 7

ಕಟಕ: ಉದ್ಯೋಗ ಸ್ಥಾನದಲ್ಲಿ ಹಿನ್ನಡೆಯಾಗಬಹುದು. ಉದ್ಯಮಗಳಿಗೆ ಕಾರ್ವಿುಕರ ತೊಂದರೆ. ವ್ಯಾಪಾರಿಗಳಿಗೆ ಹಿತಶತ್ರುಗಳ ಬಾಧೆ. ಶುಭಸಂಖ್ಯೆ: 3

ಸಿಂಹ: ವಿಶೇಷ ಸಾಧನೆಗಾಗಿ ವಿದೇಶ ಪ್ರಯಾಣ. ಉದ್ಯೋಗ ಸ್ಥಾನದಲ್ಲಿ ಮನ್ನಣೆ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು.ಶುಭಸಂಖ್ಯೆ: 1

ಕನ್ಯಾ: ಕಚೇರಿಯಲ್ಲಿ ಹಿತಕರ ವಾತಾವರಣ. ವಾಹನ ಉದ್ಯಮಿಗಳಿಗೆ ಆದಾಯ ವೃದ್ದಿ. ಮಧ್ಯವರ್ತಿಗಳಿಂದ ದೂರವಿರುವುದು ಹಿತ. ಶುಭಸಂಖ್ಯೆ: 8

ತುಲಾ: ಉದ್ಯೋಗದಲ್ಲಿ ಅನುಭವಸ್ಥರಿಗೆ ಗೌರವ. ಹತ್ತಿರದ ತೀರ್ಥಕ್ಷೇತ್ರ ಸಂದರ್ಶನ. ವಸ್ತ್ರ, ಆಭರಣ ಖರೀದಿ. ಉದ್ಯಮದಲ್ಲಿ ಏಳಿಗೆ. ಶುಭಸಂಖ್ಯೆ: 8

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಪರಿಸ್ಥಿತಿ. ಸರ್ಕಾರಿ ಉದ್ಯೋಗಿಗಳಿಗೆ ಕೊಂಚ ನೆಮ್ಮದಿ. ಯಂತ್ರೋ ಪಕರಣ ವ್ಯಾಪಾರಿಗಳಿಗೆ ಅದೃಷ್ಟ.ಶುಭಸಂಖ್ಯೆ: 8

ಧನಸ್ಸು: ಕುಟುಂಬದಲ್ಲಿ ಪ್ರೀತಿ, ಗೌರವದ ವರ್ತನೆ. ಕಚೇರಿ ಬದಲಾವಣೆಯ ಯತ್ನ ಮುಂದುವರಿಕೆ. ಶಿಕ್ಷಿತರಿಗೆ ಒಳ್ಳೆಯ ಅವಕಾಶ. ಶುಭಸಂಖ್ಯೆ:4

ಮಕರ:  ಹೊಸ ಜವಾಬ್ದಾರಿ. ಅಲಂಕಾರಿಕ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶ ಲಭ್ಯ. ಶುಭಸಂಖ್ಯೆ:7

ಕುಂಭ: ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ವ್ಯಾಪಾರ. ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಕುಶಲ ಕರ್ವಿುಗಳಿಗೆ ಉದ್ಯೋಗಾವಕಾಶ. ಶುಭಸಂಖ್ಯೆ: 2

ಮೀನ: ಉದ್ಯೋಗದಲ್ಲಿ ಹೊಸತನ. ಸಹಾಯ ಲಭ್ಯ. ಸರ್ಕಾರಿ ಕಾರ್ಯದಲ್ಲಿ ಯಶ. ಭವಿಷ್ಯದ ಯೋಜನೆ ಅನುಷ್ಠಾನ ಸನ್ನಿಹಿತ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net