ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಧನಾಗಮನದಿಂದ ತುಂಬಾ ಅನುಕೂಲವಾಗಲಿದೆ

Nitya Bhavisya Vijayavani
Published on

ಮೇಷ: ಸ್ಥಿರಾಸ್ತಿ ಮೇಲೆ ಸಾಲ ಮಾಡುವಿರಿ. ಮಕ್ಕಳಿಂದ ಒತ್ತಡ. ಕೆಲಸದಲ್ಲಿ ಪ್ರಗತಿ. ಪಿತ್ರಾರ್ಜಿತ ಆಸ್ತಿಯಿಂದ ನಷ್ಟ. ವ್ಯಾಪಾರದಲ್ಲಿ ಏಳ್ಗೆ. ಶುಭಸಂಖ್ಯೆ: 6

ವೃಷಭ: ಅಧಿಕಾರಿಗಳಿಂದ ಸಹಾಯ. ರಾಜಕೀಯದವರಿಂದ ಸಹಕಾರ. ಕೆಲಸ ಕಾರ್ಯಗಳಲ್ಲಿ ಜಯ. ಯಂತ್ರೋಪಕರಣದಿಂದ ನಷ್ಟ. ಶುಭಸಂಖ್ಯೆ: 8

ಮಿಥುನ: ನೆರೆಹೊರೆಯವರಿಂದ ಒತ್ತಡ. ಸಾಲಗಾರರ ಕಾಟ. ಅಧಿಕ ಉಷ್ಣ ಬಾಧೆ. ರೋಗ ಬಾಧೆಗಾಗಿ ಖರ್ಚು. ಆದಾಯದಲ್ಲಿ ಕುಂಠಿತ. ಶುಭಸಂಖ್ಯೆ: 7

ಕಟಕ: ಉದ್ಯೋಗದಲ್ಲಿ ಪ್ರಗತಿ. ಕುಟುಂಬಸ್ಥರಿಂದ ಸ್ವಾಭಿಮಾನಕ್ಕೆ ಧಕ್ಕೆ. ದಾಯಾದಿಗಳ ಕಲಹ. ರಕ್ತ ದೋಷ-ದೇಹದಲ್ಲಿ ಆಯಾಸ. ಶುಭಸಂಖ್ಯೆ: 1

ಸಿಂಹ: ಉದ್ಯೋಗದಲ್ಲಿ ಪ್ರಗತಿ. ಸ್ವಯಂಕೃತ ಅಪರಾಧಗಳಿಂದ ನಿಂದನೆ. ಅವಕಾಶ ಕೈ ತಪ್ಪುವುದು. ಧನಾಗಮನದಿಂದ ಅನುಕೂಲ. ಶುಭಸಂಖ್ಯೆ: 7

ಕನ್ಯಾ: ಸರ್ಕಾರಿ ಅಧಿಕಾರಿಗಳಿಂದ ನಷ್ಟ. ರಾಜಕೀಯ ದವರಿಂದ ಕಷ್ಟ. ಅನಿರೀಕ್ಷಿತ ಸೋಲು. ನಷ್ಟ-ನಿರಾಸೆ. ಹಳೇ ವಸ್ತುಗಳಿಂದ ಖರ್ಚು. ಶುಭಸಂಖ್ಯೆ: 3

ತುಲಾ: ಪಾಲುದಾರಿಕೆಯಲ್ಲಿ ಸಮಸ್ಯೆ. ಶತ್ರುಗಳ ದಮನ. ಲಾಭ ಕುಂಠಿತ. ಸ್ನೇಹಿತರು ಉದ್ಯೋಗ ಪ್ರಾಪ್ತಿ. ವಿಚ್ಛೇದನ ಕೇಸ್​ಗಳಲ್ಲಿ ಜಯ. ಶುಭಸಂಖ್ಯೆ: 4

ವೃಶ್ಚಿಕ: ಸ್ವಂತ ಉದ್ಯಮದಲ್ಲಿ ಲಾಭ. ಮೇಲಧಿಕಾರಿಗಳಿಂದ ಪ್ರಶಂಸೆ. ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ. ಕಂಟ್ರಾಕ್ಟರ್​ಗಳಿಗೆ ಲಾಭ. ಶುಭಸಂಖ್ಯೆ: 2

ಧನುಸ್ಸು: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ. ಆರೋಗ್ಯದಲ್ಲಿ ಸಮಸ್ಯೆ. ಭವಿಷ್ಯದ ಚಿಂತನೆ. ಒತ್ತಡ. ಅತಿಯಾದ ಒಳ್ಳೆತನದಿಂದ ನಷ್ಟ. ಶುಭಸಂಖ್ಯೆ: 3

ಮಕರ: ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ. ಕೋರ್ಟ್ ಕೇಸ್​ಗಾಗಿ ಓಡಾಟ. ಮಕ್ಕಳಿಂದ ನೋವು. ನಷ್ಟ. ಸ್ನೇಹಿತರಿಂದ ಆಕಸ್ಮಿಕ ಅವಘಡ. ಶುಭಸಂಖ್ಯೆ: 3

ಕುಂಭ: ಸಂಗಾತಿಯಿಂದ ಧನಾಗಮನ. ಪಾಲುದಾರಿಕೆಯಲ್ಲಿ ಲಾಭ. ಬಂಧುಗಳೊಂದಿಗೆ ಬಾಂಧವ್ಯ. ಉದ್ಯೋಗದಲ್ಲಿ ಅನುಕೂಲ. ಶುಭಸಂಖ್ಯೆ: 9

ಮೀನ: ಉದ್ಯಮ ಆರಂಭಕ್ಕೆ ಸಾಲ. ಉಸಿರಾಟದ ಸಮಸ್ಯೆ. ದೂರ ಪ್ರಯಾಣ. ಕಾರ್ಯದಲ್ಲಿ ಜಯ. ತಂದೆಯಿಂದ ಭಾಗ್ಯೋದಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net