

ಮೇಷ: ಕೆಲಸದಲ್ಲಿ ವಿಳಂಬ. ಅಲಂಕಾರಿಕ ವಸ್ತುಗಳಿಗೆ ಖರ್ಚು. ವಿದ್ಯಾರ್ಥಿಗಳಿಗೆ ಯಶಸ್ಸು. ಆಟೋಮೊಬೈಲ್ಸ್ ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 5
ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಸಂತೋಷ. ಶತ್ರುಗಳ ಬಾಧೆ. ದೈವಾನುಗ್ರಹದಿಂದ ಶುಭ. ಮುಖ್ಯ ಕೆಲಸಗಳಲ್ಲಿ ಪ್ರಗತಿ. ಶುಭಸಂಖ್ಯೆ:9
ಮಿಥುನ: ಮಹಿಳಾ ಉದ್ಯಮಿಗಳಿಗೆ ಕೆಲಸಗಾರರಿಂದ ಮೋಸ. ಉದ್ಯೋಗದಲ್ಲಿ ಬಡ್ತಿ. ಉತ್ತಮ ಸ್ಥಾನಮಾನದ ಗೌರವ. ಶರೀರದಲ್ಲಿ ಆಲಸ್ಯ. ಶುಭಸಂಖ್ಯೆ:3
ಕಟಕ: ಹೂವು ಹಣ್ಣು ವ್ಯಾಪಾರದಲ್ಲಿ ಲಾಭ. ಅನಿರೀಕ್ಷಿತ ಖರ್ಚು. ಒತ್ತಡ, ಆಕಸ್ಮಿಕ ದುಃಖ. ವೈಯಕ್ತಿಕ ವಿಚಾರದತ್ತ ಗಮನಹರಿಸಿ. ಶುಭಸಂಖ್ಯೆ:2
ಸಿಂಹ: ಮಕ್ಕಳಿಂದ ಸಹಾಯ. ವಿವಾಹಕ್ಕೆ ಅಡಚಣೆ. ತೀರ್ಥಯಾತ್ರೆ, ದೇವತಾ ದರ್ಶನ. ಉತ್ತಮ ಸಂಪಾದನೆ. ಅತಿಯಾದ ಕೋಪ. ಶುಭಸಂಖ್ಯೆ:8
ಕನ್ಯಾ: ಎಷ್ಟೇ ಹಣ ಬಂದರೂ ಸಾಕಾಗದು ಎಂಬ ಸ್ಥಿತಿ. ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ. ಮಾನಸಿಕ ನೆಮ್ಮದಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ:7
ತುಲಾ: ಮಾತಿನಲ್ಲಿ ಹಿಡಿತವಿರಲಿ. ಕುಟುಂಬದಲ್ಲಿ ಪ್ರೀತಿ. ಮಾನಸಿಕ ನೆಮ್ಮದಿ. ವಾಹನ ಚಾಲನೆಯಲ್ಲಿ ಎಚ್ಚರ. ಕಾರ್ಯನಿಮಿತ್ತ ಓಡಾಟ. ಶುಭಸಂಖ್ಯೆ:4
ವೃಶ್ಚಿಕ: ಮಗಳ ಮದುವೆ ನಿಶ್ಚಯ. ಆಸ್ತಿ ವಿಚಾರದಲ್ಲಿ ಕಲಹ. ಆರೋಗ್ಯದಲ್ಲಿ ಏರುಪೇರು. ಮಹಿಳೆಯರಿಗೆ ಶುಭ. ಉತ್ತಮ ಸಂಪಾದನೆ.ಶುಭಸಂಖ್ಯೆ:3
ಧನುಸ್ಸು: ದ್ರವ್ಯ ಲಾಭ. ಸುಖ ಭೋಜನ ಪ್ರಾಪ್ತಿ. ಕಾರ್ಯದಲ್ಲಿ ವಿಳಂಬ. ರೋಗ ಬಾಧೆ. ಪ್ರಿಯ ಜನರ ಭೇಟಿ. ಸ್ತ್ರೀಯರಿಗೆ ಅನುಕೂಲ. ಶುಭಸಂಖ್ಯೆ: 9
ಮಕರ: ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ಕೋರ್ಟ್ ವ್ಯವಹಾರಗಳಲ್ಲಿ ತೊಂದರೆ. ನೆಮ್ಮದಿ ಇಲ್ಲದ ಜೀವನ. ಈ ದಿನ ಅಶುಭ ಫಲ. ಶುಭಸಂಖ್ಯೆ:6
ಕುಂಭ: ಮಾಧ್ಯಮ ಕ್ಷೇತ್ರದವರಿಗೆ ಅಧಿಕ ಒತ್ತಡ. ವಿಪರೀತ ಹಣ ಖರ್ಚು. ಕುಟುಂಬ ಸೌಖ್ಯ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ:1
ಮೀನ: ಸಾಲ ಮಾಡುವ ಪರಿಸ್ಥಿತಿ. ಸ್ವಂತ ಪರಿಶ್ರಮದಿಂದ ಅಭಿವೃದ್ಧಿ ಹೊಂದುವಿರಿ. ಗುರು ಹಿರಿಯರ ಭೇಟಿ. ಉತ್ತಮ ಗೌರವ ಪ್ರಾಪ್ತಿ. ಶುಭಸಂಖ್ಯೆ: 4