

ಮೇಷ: ದಾಂಪತ್ಯದಲ್ಲಿ ವಾಗ್ವಾದ. ಯಂತ್ರೋಪಕರಣ ಮಾರಾಟಗಾರರಿಗೆ ಲಾಭ. ಸರ್ಕಾರಿ ಉದ್ಯೋಗದಲ್ಲಿ ಕಿರಿಕಿರಿ. ನಿದ್ರಾಭಂಗ. ಶುಭಸಂಖ್ಯೆ:5
ವೃಷಭ: ಆತ್ಮೀಯರಿಂದ ಸಹಾಯ. ಬಂಧುಗಳಿಂದ ಕಿರಿಕಿರಿ. ಆಧ್ಯಾತ್ಮಿಕ ಕ್ಷೇತ್ರದವರಿಗೆ ಲಾಭ. ಉಲ್ಲಾಸ. ಸ್ನೇಹಿತರಲ್ಲಿ ಮನಃಸ್ತಾಪ. ಶುಭಸಂಖ್ಯೆ: 5
ಮಿಥುನ: ಆರ್ಥಿಕ ಸಂಕಷ್ಟಗಳಿಂದ ಮುಕ್ತಿ. ಸಹೋದರಿ ಜತೆ ವಿರಸ. ಶತ್ರುಕಾಟ. ಅಧಿಕಾರಿಗಳಿಂದ ತೊಂದರೆ. ಅವಕಾಶ ಕೈ ತಪ್ಪುವುದು. ಶುಭಸಂಖ್ಯೆ:9
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಉದ್ಯೋಗ ಪ್ರಾಪ್ತಿ. ಇರುವ ಉದ್ಯೋಗದಲ್ಲಿ ಕಿರಿಕಿರಿ. ಶುಭ ಕಾರ್ಯದಲ್ಲಿ ಅಡೆತಡೆೆ. ಶುಭಸಂಖ್ಯೆ: 3
ಸಿಂಹ: ಉದ್ಯೋಗ ನಿಮಿತ್ತ ಪ್ರಯಾಣ. ವಿದೇಶಕ್ಕೆ ತೆರಳುವ ಅವಕಾಶ. ಅಪಘಾತ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಕಲಹ. ಶುಭಸಂಖ್ಯೆ:7
ಕನ್ಯಾ: ಆಕಸ್ಮಿಕ ಲಾಭ. ತಂದೆಯ ತಪ್ಪಿನಿಂದ ತೊಂದರೆ. ಉದ್ಯೋಗಕ್ಕೆ ಕಂಟಕ. ಮನೆಯಲ್ಲಿ ಕಲಹ. ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ. ಶುಭಸಂಖ್ಯೆ:4
ತುಲಾ: ಅಶಾಂತಿ. ಹಣಕಾಸು ವಿಚಾರದಲ್ಲಿ ಕೇಸ್ ದಾಖಲಾಗುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಒಡಕು. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 1
ವೃಶ್ಚಿಕ: ಅಧಿಕ ಪ್ರಯಾಣದಿಂದ ಅನಾರೋಗ್ಯ. ಶತ್ರು ಬಾಧೆ. ತಾಯಿಯ ಆರೋಗ್ಯದಲ್ಲಿ ಏರುಪೇರು. ವಿಚ್ಛೇದನ ಪ್ರಕರಣದಿಂದ ಮುಕ್ತಿ. ಶುಭಸಂಖ್ಯೆ: 5
ಧನುಸ್ಸು: ಮಕ್ಕಳಿಂದ ಮಾನಹಾನಿ. ಸಾಲ ಮಾಡುವ ಸ್ಥಿತಿ. ಬ್ಯೂಟಿ ಪಾರ್ಲರ್ನವರಿಗೆ ಲಾಭ. ಮಾನಸಿಕ ವೇದನೆ. ಧಾರ್ವಿುಕ ಆಸಕ್ತಿ. ಶುಭಸಂಖ್ಯೆ:8
ಮಕರ: ವಾಹನ ಖರೀದಿಯೋಗ. ಕೈಗಾರಿಕೆ ಆರಂಭಿಸುವ ಆಲೋಚನೆ. ಕಿರಿಕಿರಿ. ಸ್ವಯಂಕೃತ್ಯದಿಂದ ತಾಯಿಗೆ ನೋವು ಮಾಡುವಿರಿ. ಶುಭಸಂಖ್ಯೆ:3
ಕುಂಭ: ಕಟ್ಟಡ ನಿರ್ವಿುಸಿ ಮಾರಾಟ ಮಾಡುವ ವ್ಯವಹಾರದವರಿಗೆ ನಷ್ಟ. ಮೌನವಾಗಿರಲು ಇಷ್ಟಪಡುವಿರಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಶುಭಸಂಖ್ಯೆ: 2
ಮೀನ: ಹೆಣ್ಣು ಮಕ್ಕಳಿಂದ ಧನಾಗಮನ. ದಾಯಾದಿ ಕಲಹ. ತಾಯಿಗೆ ನೋವು. ಹಿರಿಯರಿಗಾಗಿ ಖರ್ಚು. ಅವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 4