ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕೃಷಿಯ ಮೂಲಗಳಿಂದ ಆದಾಯ ವೃದ್ಧಿ.

Nitya Bhavisya Vijayavani
Published on

ಮೇಷ: ವಿದೇಶಿ ಉದ್ಯಮದಲ್ಲಿ ಪ್ರಗತಿ. ಮಹಿಳೆಯರಿಗೆ ಉದ್ಯಮದಲ್ಲಿ ಪ್ರಗತಿ. ಕುಟುಂಬದಲ್ಲಿ ಸಮಾರಂಭ. ಸೌಹಾರ್ದದ ವಾತಾವರಣ. ಶುಭಸಂಖ್ಯೆ: 5

ವೃಷಭ: ಎಲ್ಲರಿಗೂ ಉತ್ತಮ ಆದಾಯ. ಉದ್ಯೋಗಸ್ಥರಿಗೆ ಕರ್ತವ್ಯದಲ್ಲಿ ಯಶ. ಸಿದ್ಧ ಉಡುಪು ವ್ಯಾಪಾರಸ್ಥರಿಗೆ ಲಾಭ. ಸಾಮರಸ್ಯ ವೃದ್ಧಿ. ಶುಭಸಂಖ್ಯೆ: 9

ಮಿಥುನ: ನೆಮ್ಮದಿಯ ಕಾಲ ಆರಂಭ. ಕೃಷಿಯಲ್ಲಿ ಉತ್ತಮ ಬೆಳವಣಿಗೆ. ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ. ಉದ್ಯೋಗದಲ್ಲಿ ಗೊಂದಲ. ಶುಭಸಂಖ್ಯೆ:1

ಕಟಕ: ಅನುಕೂಲಕರ ವಾತಾವರಣ. ಒಡೆಯ- ನೌಕರರ ನಡುವಿನ ಸಂಬಂಧ ಸುಧಾರಣೆ. ಲೋಹ, ಆಭರಣ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 7

ಸಿಂಹ: ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ ತೃಪ್ತಿ. ನಿಗದಿತ ಕಾರ್ಯಗಳು ಅವಧಿಗೆ ಮೊದಲೇ ಮುಕ್ತಾಯ. ತಾಯಿಯ ಆರೋಗ್ಯ ವೃದ್ಧಿ. ಶುಭಸಂಖ್ಯೆ: 7

ಕನ್ಯಾ: ಎಲ್ಲ ಯೋಜನೆಗಳನ್ನೂ ಸಕಾಲದಲ್ಲಿ ಕಾರ್ಯಗತಗೊಳಿಸಿದ ತೃಪ್ತಿ. ವಾಸ್ತು ಸುಧಾರಣೆಗೆ ಕ್ರಮ. ಉದ್ಯಮಗಳಲ್ಲಿ ನಿಷ್ಠೆಗೆ ಪ್ರತಿಫಲ. ಶುಭಸಂಖ್ಯೆ: 7

ತುಲಾ: ವ್ಯವಹಾರಸ್ಥರಿಗೆ ಸ್ನೇಹಿತರಿಂದ ನಿರೀಕ್ಷಿತ ನೆರವು ಲಭ್ಯ. ಉದ್ಯೋಗಸ್ಥರಿಗೆ ವಿಭಾಗ ಬದಲಾವಣೆ. ವಿವಾಹಾಸಕ್ತರಿಗೆ ಕಾರ್ಯಸಿದ್ಧಿ. ಶುಭಸಂಖ್ಯೆ: 2

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಗೌರವ. ಉದ್ಯಮಗಳಲ್ಲಿ ಸೌಹಾರ್ದ ಸಾಧನೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಗೀತಗಾರರಿಗೆ ಶುಭ.ಶುಭಸಂಖ್ಯೆ: 4

ಧನುಸ್ಸು: ಕೃಷಿಯ ಮೂಲಗಳಿಂದ ಆದಾಯ ವೃದ್ಧಿ. ಉದ್ಯೋಗ ಸಂಬಂಧಿ ಕಾರ್ಯಗಳು ಮುಕ್ತಾಯ. ಪಾಲುದಾರಿಕೆ ಉದ್ಯಮ ಪ್ರಗತಿ. ಶುಭಸಂಖ್ಯೆ: 8

ಮಕರ: ನಿರೀಕ್ಷೆಯಂತೆ ಸಾಧನೆ. ಉದ್ಯೋಗ ಸ್ಥಾನದಲ್ಲಿ ಹಿತಾನುಭವ. ಹೊಸ ಕೆಲಸದ ನಿರೀಕ್ಷೆ. ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5

ಕುಂಭ: ಉದ್ಯಮದ ಉತ್ಪನ್ನಗಳಿಗೆ ಹಾಗೂ ಮುದ್ರಣ ಸಾಮಗ್ರಿಗಳಿಗೆ ಬೇಡಿಕೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭದ ಕಾಲ. ಶುಭಸಂಖ್ಯೆ: 2

ಮೀನ: ಹೊಸ ಸೇವೆಗಳ ಆರಂಭಕ್ಕೆ ಸಿದ್ಧತೆ. ಸರ್ಕಾರಿ ಕಾರ್ಯಾಲಯಗಳಲ್ಲಿ ಪೂರಕ ಸ್ಪಂದನೆ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net