ಈ ರಾಶಿಯವರಿಂದು ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಂಗಾತಿಯಿಂದ ಬೇಸರ ಉಂಟಾದೀತು. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಪಾಲುದಾರಿಕೆ ಯಲ್ಲಿನ ಮನಸ್ತಾಪಕ್ಕೆ ಪರಿಹಾರ. ಶುಭಸಂಖ್ಯೆ: 9

ವೃಷಭ: ರೋಗಿಗಳಿಗೆ ಕೆಟ್ಟ ಕನಸುಗಳಿಂದ ಮುಕ್ತಿ ಸಾಧ್ಯತೆ. ವ್ಯವಹಾರದಲ್ಲಿ ನಷ್ಟ. ದೂರ ಪ್ರಯಾಣ ಮಾಡಲೇಬೇಕಾದ ಪರಿಸ್ಥಿತಿ. ಶುಭಸಂಖ್ಯೆ: 1

ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಗುಪ್ತ ವಿಷಯಗಳಿಂದ ಲಾಭ ಮತ್ತು ಅನುಕೂಲ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ಕಟಕ: ಉದ್ಯೋಗ ಲಾಭ. ಸ್ಥಿರಾಸ್ತಿ, ಗೃಹ ನಿರ್ವಣದ ಆಸೆ. ವೈಯುಕ್ತಿಕ ತೇಜೋವಧೆ. ಸ್ತ್ರೀಯರಿಂದ ಸಹಕಾರ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6

ಸಿಂಹ: ಮಕ್ಕಳಿಗೋಸ್ಕರ ಖರ್ಚು. ಪ್ರೀತಿ ಪ್ರೇಮದ ವಿಷಯಗಳಿಂದ ತೊಂದರೆಯಾಗಬಹುದು. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3

ಕನ್ಯಾ: ಆರ್ಥಿಕ ಅನುಕೂಲ. ಆಕಸ್ಮಿಕ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಬೇಸರ. ಕಷ್ಟದಲ್ಲಿರುವವರಿಗೆ ಸಹಾಯ. ಶುಭಸಂಖ್ಯೆ: 1

ತುಲಾ: ವ್ಯವಹಾರದಲ್ಲಿ ಅನುಕೂಲ. ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ. ನೆರೆಹೊರೆಯವರಿಂದ ನೆರವು. ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ: 5

ವೃಶ್ಚಿಕ: ಸಂಗಾತಿಯೊಂದಿಗೆ ವಿರಸ. ಅಧಿಕ ಖರ್ಚು, ವಿಚಿತ್ರ ಆಸೆ. ಕಾಲ್ಪನಿಕ ಮಾತುಗಳು ಬೇಡ. ತಂದೆಯಿಂದ ಧನಾಗಮನ. ಸಂತಸ. ಶುಭಸಂಖ್ಯೆ: 9

ಧನುಸ್ಸು: ಮಕ್ಕಳೊಡನೆ ಬೇಸರ. ಆರೋಗ್ಯದಲ್ಲಿ ಏರುಪೇರು. ಸ್ತ್ರೀಯರಿಂದ ಲಾಭ. ಸ್ವಯಂಕೃತ ಅಪರಾಧದಿಂದ ತೊಂದರೆಯಾಗುವುದು. ಶುಭಸಂಖ್ಯೆ: 7

ಮಕರ: ಆಸೆ-ಆಕಾಂಕ್ಷೆಗಳು ಹೆಚ್ಚು. ಮೋಜುಮಸ್ತಿಯಲ್ಲಿ ತೊಡಗುವಿರಿ. ಪ್ರೇಮದ ವಿಷಯಗಳಿಂದ ತೊಂದರೆ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 2

ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ. ಅಪರಿಚಿತರಿಂದ ಅನುಕೂಲ. ವಾಹನಗಳಿಂದ ತೊಂದರೆ. ಮಿತ್ರರ ಸಹಾಯದಿಂದ ಭಾಗ್ಯೋದಯ. ಶುಭಸಂಖ್ಯೆ: 5

ಮೀನ: ಅನಿರೀಕ್ಷಿತ ಧನಾಗಮನ. ಉದ್ಯೋಗದಲ್ಲಿ ಒತ್ತಡ. ದುಷ್ಟ ಸ್ನೇಹಿತರ ಸಹವಾಸ ಬೇಡ. ನೆರೆಹೊರೆಯವರಿಂದ ತೊಂದರೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net