ಈ ರಾಶಿಯವರು ಇಂದು ಮಾತಿನಲ್ಲಿ ಸೋಲುವುದಿಲ್ಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬದ ಮುಖ್ಯಸ್ಥರಿಂದ ಹಿತವಚನ. ಉತ್ತಮ ವ್ಯಾಪಾರ ವಹಿವಾಟು. ದಾಂಪತ್ಯದಲ್ಲಿ ಪ್ರೀತಿ. ವಿಪರೀತ ಖರ್ಚು. ಶುಭಸಂಖ್ಯೆ: 1

ವೃಷಭ: ವಿವಾದಾತ್ಮಕ ವಿಷಯಗಳಿಂದ ದೂರವಿರಿ. ಆರ್ಥಿಕ ಬಿಕ್ಕಟ್ಟು ತಲೆದೋರೀತು. ಸಹೋದರರಿಂದ ಕಲಹ ಸಾಧ್ಯತೆ. ಶುಭಸಂಖ್ಯೆ: 9

ಮಿಥುನ: ಈ ದಿನ ಪರರಿಂದ ಮೋಸ. ಮನಸ್ಸಿನಲ್ಲಿ ಗೊಂದಲ. ಮಹಿಳೆಯರಿಗೆ ಶುಭ. ಸಾಲ ಮರುಪಾವತಿ ಮಾಡುವಿರಿ. ವಿವಾಹ ಯೋಗ. ಶುಭಸಂಖ್ಯೆ: 5

ಕಟಕ: ಈ ದಿನ ಆದಾಯಕ್ಕಿಂತ ಖರ್ಚು ಜಾಸ್ತಿ. ಋಣಬಾಧೆ. ಅನಾರೋಗ್ಯ. ದೃಷ್ಟಿ ದೋಷ. ಚಂಚಲ ಮನಸ್ಸು. ಸಂತಾನ ಪ್ರಾಪ್ತಿ. ಶುಭಸಂಖ್ಯೆ: 7

ಸಿಂಹ: ಈ ದಿನ ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ವೈಯಕ್ತಿಕ ವಿಷಯಗಳ ಕಡೆ ಗಮನ ಕೊಡಿ. ಶುಭಸಂಖ್ಯೆ: 2

ಕನ್ಯಾ: ಬಂಧುಗಳ ಭೇಟಿ. ರಿಯಲ್ ಎಸ್ಟೇಟ್ ಉದ್ಯಮದವ ರಿಗೆ ಲಾಭ. ದೂರಾಲೋಚನೆ. ಸಣ್ಣ ಮಾತಿನಿಂದ ಕಲಹವಾದೀತು, ಎಚ್ಚರ. ಶುಭಸಂಖ್ಯೆ: 6

ತುಲಾ: ಈ ದಿನ ನಾನಾ ರೀತಿಯ ಸಂಕಷ್ಟ. ಅವಕಾಶಗಳು ಕೈ ತಪ್ಪುವುದು. ಮನಕ್ಲೇಶ. ಶರೀರದಲ್ಲಿ ತಳಮಳ. ದ್ರವ್ಯಲಾಭವಾಗಲಿದೆ. ಶುಭಸಂಖ್ಯೆ: 3

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರಗತಿ. ದಾಯಾದಿ ಕಲಹ. ಕೋಪ ಜಾಸ್ತಿ. ಕಾರ್ಯ ವಿಕಲ್ಪ. ಆಲಸ್ಯ ಮನೋಭಾವ. ಶುಭಸಂಖ್ಯೆ: 7

ಧನುಸ್ಸು: ಅನ್ಯಾಯ ದಬ್ಬಾಳಿಕೆಗಳನ್ನು ವಿರೋಧಿಸುವಿರಿ. ತಾಳ್ಮೆ ಅತ್ಯಗತ್ಯ. ಸ್ನೇಹ ವೃದ್ಧಿ. ಹಿತಶತ್ರು ಬಾಧೆ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 9

ಮಕರ: ಹಣದ ವಿಷಯದಲ್ಲಿ ಜಾಗ್ರತೆ ಇರಲಿ. ಭೋಗ ವಸ್ತು ಖರೀದಿಸುವಿರಿ. ಮಕ್ಕಳಿಂದ ನೋವು ಉಂಟಾದೀತು. ಸಹನೆ ಅಗತ್ಯ. ಶುಭಸಂಖ್ಯೆ:3

ಕುಂಭ: ವಿನಾಕಾರಣ ದ್ವೇಷ. ಬೇರೆಯವರ ಹೊಗಳಿಕೆಗೆ ಬೇಗ ವಶವಾಗುವಿರಿ. ಅನಿರೀಕ್ಷಿತ ಧನಲಾಭ. ವಾಹನದಿಂದ ತೊಂದರೆ. ಶುಭಸಂಖ್ಯೆ: 4

ಮೀನ: ಕೋಪ ಜಾಸ್ತಿಯಾದರೂ ಬೇಗ ಶಾಂತರಾಗುವಿರಿ. ಮಾತಿನಲ್ಲಿ ಸೋಲುವುದಿಲ್ಲ. ಸ್ವಲ್ಪ ಮಾರ್ಗದರ್ಶನ ಸಿಕ್ಕಿದರೆ ವಿಜೃಂಭಿಸುವಿರಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net