ನಿತ್ಯ ಭವಿಷ್ಯ: ಈ ರಾಶಿಯವರ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ

astrology
Published on

ಮೇಷ: ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆಯಲ್ಲಿ ನಷ್ಟ. ಗುರು ನಿಂದನೆ ಒಳ್ಳೆಯದಲ್ಲ. ಮಕ್ಕಳ ಭವಿಷ್ಯದ ಚಿಂತೆ. ಸಾಲದ ಚಿಂತೆ. ಶುಭಸಂಖ್ಯೆ: 9

ವೃಷಭ: ನೆರೆಹೊರೆಯವರಿಂದ ಕಿರಿಕಿರಿ ಅನುಭವಿಸಬೇಕಾ ದೀತು. ಲಾಭದ ನಿರೀಕ್ಷೆ ಹುಸಿಯಾಗದು. ಸಾಲದ ಚಿಂತೆ ಕಾಡಬಹುದು. ಶುಭಸಂಖ್ಯೆ: 1

ಮಿಥುನ: ಆರ್ಥಿಕವಾಗಿ ತಪ್ಪು ನಿರ್ಧಾರ. ಉದ್ಯೋಗದಲ್ಲಿ ನಷ್ಟ ಮತ್ತು ಬದಲಾವಣೆ. ಮಕ್ಕಳ ಭವಿಷ್ಯದ ಚಿಂತೆ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5

ಕಟಕ: ಸ್ವಯಂಕೃತ ಅಪರಾಧದಿಂದ ನಷ್ಟ, ಸ್ಥಿರಾಸ್ತಿಯಿಂದ ನಷ್ಟ. ವಾಹನದಿಂದ ತೊಂದರೆ. ಸೋಮಾರಿತನ. ಕೆಲಸಗಳಲ್ಲಿ ನಿರಾಸಕ್ತಿ. ಶುಭಸಂಖ್ಯೆ: 8

ಸಿಂಹ: ಬಂಧು ಬಾಂಧವರಿಂದ ಕಿರಿಕಿರಿ. ಸ್ಥಿರಾಸ್ತಿಯಿಂದ ನಷ್ಟ. ಅಧಿಕ ಖರ್ಚು ಉಂಟಾಗಬಹುದು. ಮಂತ್ರ ತಂತ್ರದ ಭೀತಿ. ಅಧಿಕ ಒತ್ತಡ. ಶುಭಸಂಖ್ಯೆ: 3

ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಪಾಲುದಾರಿಕೆಗಳಲ್ಲಿ ಸಮಸ್ಯೆ. ಆರ್ಥಿಕ ಹಿನ್ನಡೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಶುಭಸಂಖ್ಯೆ: 7

ತುಲಾ: ಆರ್ಥಿಕ ಚಿಂತೆ ಕಾಡಬಹುದು. ಆರೋಗ್ಯದಲ್ಲಿ ಏರಿಳಿತವಾಗುವ ಸಾಧ್ಯತೆ. ಸಾಲದ ಬಾಧೆ. ಉದ್ಯೋಗದಲ್ಲಿ ಅನುಕೂಲ. ಶುಭಸಂಖ್ಯೆ: 5

ವೃಶ್ಚಿಕ: ತಂದೆಯಿಂದ ಸಹಕಾರ. ಉದ್ಯೋಗ ನಷ್ಟ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಲಾಭದಲ್ಲಿ ಹಿನ್ನಡೆ. ಕೆಲಸಗಾರರಿಂದ ಕಿರಿಕಿರಿ. ಶುಭಸಂಖ್ಯೆ:1

ಧನುಸ್ಸು: ಸ್ಥಿರಾಸ್ತಿಯಿಂದ ಅನುಕೂಲವಾಗುವುದು. ಅನಿರೀಕ್ಷಿತ ಧನಾಗಮನವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬದಲಾವಣೆ. ಶುಭಸಂಖ್ಯೆ: 6

ಮಕರ: ದಾಂಪತ್ಯದಲ್ಲಿ ಕಲಹ. ಉದ್ಯೋಗದಲ್ಲಿ ಒತ್ತಡ. ಪ್ರಯಾಣದಲ್ಲಿ ನಿರಾಸಕ್ತಿ. ದೈವ ಕಾರ್ಯಕ್ಕೆ ಖರ್ಚು. ಬಂಧುಗಳಿಂದ ಅಪವಾದ. ಶುಭಸಂಖ್ಯೆ: 3

ಕುಂಭ: ಶತ್ರುಗಳಿಂದ ಅನುಕೂಲ, ಪ್ರಯಾಣದಲ್ಲಿ ಅನಾನುಕೂಲ. ಬಂಧು ಬಾಂಧವರಿಂದ ಕಿರಿಕಿರಿ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಶುಭಸಂಖ್ಯೆ: 6

ಮೀನ: ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಸಮಸ್ಯೆಯ ಸಾಧ್ಯತೆ. ಉದ್ಯೋಗದಲ್ಲಿ ಎಳೆದಾಟ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net