

ಮೇಷ: ವ್ಯಾಪಾರದಲ್ಲಿ ಲಾಭ. ತಿರುಗಾಟ. ಹಣಕಾಸಿನ ವಿಚಾರದಲ್ಲಿ ಮನಸ್ತಾಪ. ಪಾಪಕಾರ್ಯದಲ್ಲಿ ಆಸಕ್ತಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 9
ವೃಷಭ: ಅನಿರೀಕ್ಷಿತ ತಿರುವು. ಯತ್ನ ಕಾರ್ಯದಲ್ಲಿ ಅಲ್ಪ ಪ್ರಗತಿ. ಕೃಷಿಕೆಲಸಗಳಲ್ಲಿ ಯಶಸ್ಸು. ದಿನಾಂತ್ಯದಲ್ಲಿ ಮನಸ್ಸಿಗೆ ಚಿಂತೆ. ಶುಭಸಂಖ್ಯೆ: 4
ಮಿಥುನ: ಹಿರಿಯರಿಗೆ ಅನಾರೋಗ್ಯ. ಬಂಧುಗಳಲ್ಲಿ ವಿರೋಧ. ಹಣದ ಸಂಬಂಧ ಸ್ನೇಹಿತನೊಂದಿಗೆ ಜಗಳ. ದುರ್ಗೆಯನ್ನು ಪೂಜಿಸಿ. ಶುಭಸಂಖ್ಯೆ: 5
ಕಟಕ: ಸಹೋದ್ಯೋಗಿಗಳಿಂದ ಸಹಾಯ. ಶುಭಕಾರ್ಯ ಯತ್ನ ಸಫಲ. ಕೆಲಸಗಾರರಿಂದ ಕಿರಿಕಿರಿ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 6
ಸಿಂಹ: ಶತ್ರುಗಳಿಂದ ತೊಂದರೆ. ಸಾರ್ವಜನಿಕ ಜೀವನದಲ್ಲಿ ಮಹತ್ವದ ಯಶಸ್ಸು. ಶುಭಕಾರ್ಯ ಯತ್ನ ಸಫಲವಾಗಲಿದೆ. ಶುಭಸಂಖ್ಯೆ: 7
ಕನ್ಯಾ: ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ. ಸಹೋದ್ಯೋಗಿಗಳೊಂದಿಗೆ ಸಹ ಭೋಜನ. ಕುಟುಂಬದಲ್ಲಿ ಅಸಮಾಧಾನ. ಶುಭಸಂಖ್ಯೆ: 7
ತುಲಾ: ವಿದ್ಯಾರ್ಥಿಗಳಿಗೆ ಯಶಸ್ಸು. ಕಲಾವಿದರಿಗೆ ವಿಶೇಷ ಅವಕಾಶ. ಸಮಾಜ ಸೇವಕರಿಗೆ ವಿಶೇಷ ಮನ್ನಣೆ. ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ: 3
ವೃಶ್ಚಿಕ: ನೆರೆಮನೆಯವರೊಂದಿಗೆ ಕಲಹ. ತಾಯಿ ಕಡೆ ಆಸ್ತಿ ಪ್ರಾಪ್ತಿ. ಉದ್ಯೋಗದಲ್ಲಿ ಯಶಸ್ಸು. ಮೇಲಧಿಕಾರಿಗಳಿಂದ ಕಿರುಕುಳ. ಶುಭಸಂಖ್ಯೆ:5
ಧನುಸ್ಸು: ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ಹಿತಶತ್ರುಗಳಿಂದ ಕಿರುಕುಳ ಸಾಧ್ಯತೆ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 4
ಮಕರ: ಬಂಧು ಮಿತ್ರರಲ್ಲಿ ಮನಸ್ತಾಪ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಪತ್ನಿಯೊಂದಿಗೆ ವಾಗ್ವಾದ. ರೇಗುವುದು ಒಳ್ಳೆಯದಲ್ಲ. ಶುಭಸಂಖ್ಯೆ: 6
ಕುಂಭ: ಕಾರ್ಯಗಳಲ್ಲಿ ವಿಘ್ನ. ಹಿರಿಯ ಅಧಿಕಾರಿಗಳಿಂದ ಒತ್ತಡ. ಸಹೋದ್ಯೋಗಿಗಳಿಂದ ಸಹಾಯ. ಸಾರ್ವಜನಿಕವಾಗಿ ಅಪಮಾನ. ಶುಭಸಂಖ್ಯೆ: 8
ಮೀನ: ಹಣಕಾಸಿನ ಅಭಿವೃದ್ಧಿ. ನೂತನ ಗೃಹ ನಿರ್ಮಾಣಕ್ಕೆ ಚಾಲನೆ. ತಂದೆ ತಾಯಿಗಳ ಸಲಹೆ ನಿರ್ಲಕ್ಷಿಸದೇ ಪಾಲಿಸಿ. ಶುಭಸಂಖ್ಯೆ: 1