

ಮೇಷ: ಮನಸ್ಸಿಗೆ ಆಹ್ಲಾದ ಎನಿಸುವ ಘಟನೆಗಳು. ಮನೆಯಲ್ಲಿ ಶುಭ ಕೆಲಸಕ್ಕೆ ಚಾಲನೆ. ವ್ಯಾಪಾರದಲ್ಲಿ ಅಧಿಕ ಲಾಭವಾಗಿ ಖುಷಿ. ಶುಭಸಂಖ್ಯೆ: 9
ವೃಷಭ: ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಬಡವರಿಗೆ ಸಹಾಯಮಾಡಿ. ಗುರುಸನ್ನಿಧಿಗೆ ಭೇಟಿ ನೀಡಿ. ಮದುವೆ ಕಾರ್ಯಕ್ಕೆ ಯಶ. ಶುಭಸಂಖ್ಯೆ: 7
ಮಿಥುನ: ಬಂಧುಗಳೊಂದಿಗೆ ಸಂತೋಷಕೂಟ. ನನೆಗುದಿಗೆ ಬಿದ್ದ ಗೃಹ ನಿರ್ಮಾಣ ಕೆಲಸಕ್ಕೆ ಚಾಲನೆ. ಆತ್ಮೀಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 2
ಕಟಕ: ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಹ ಘಟನೆ. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಹತ್ತಿರದ ಬಂಧುಗಳ ಆಗಮನ. ಶುಭಸಂಖ್ಯೆ: 8
ಸಿಂಹ: ದೊಡ್ಡಮೊತ್ತದ ಧನ ನಷ್ಟ. ಗೃಹ ನಿರ್ವಣಕ್ಕೆ ಕುಟುಂಬದೊಂದಿಗೆ ಮಾತುಕತೆ. ಆತ್ಮೀಯ ಸ್ನೇಹಿತನ ಆಗಮನ. ಶುಭಸಂಖ್ಯೆ: 4
ಕನ್ಯಾ: ಸ್ವಂತ ಉದ್ಯೋಗ ಮಾಡುವವರಿಗೆ ವಿಶೇಷ ದಿನ. ಗಾಯಕರಿಗೆ ವಿಶೇಷ ಧನಲಾಭ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 4
ತುಲಾ: ದೃಢ ನಿರ್ಧಾರ ಕೈಗೊಳ್ಳಲು ಗೊಂದಲ. ಸಂಗಾತಿ ಸಲಹೆ ಪರಿಗಣಿಸಿ. ಸಹೋದರರೊಂದಿಗೆ ವಾಗ್ವಾದ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 7
ವೃಶ್ಚಿಕ: ಭೂ ವಿವಾದಕ್ಕೆ ಸಂಬಂಧಿಸಿ ಹಿರಿಯರ ಮಾರ್ಗದರ್ಶನ ಪಡೆಯಿರಿ. ಕೃಷಿಕರಿಗೆ ವಿಶೇಷ ದಿನ. ಪ್ರತಿಭಾನ್ವಿತರಿಗೆ ಅವಕಾಶ. ಶುಭಸಂಖ್ಯೆ: 5
ಧನುಸ್ಸು: ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣದ ಕೊರತೆ ಕಾಡಬಹುದು. ವ್ಯಾಪಾರದಲ್ಲಿ ಅಧಿಕ ನಷ್ಟ ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 6
ಮಕರ: ಮಾತಿನಿಂದ ಶತ್ರುಗಳು ಸೃಷ್ಟಿಯಾಗಬಹುದು ಎಚ್ಚರ. ಸಾರ್ವಜನಿಕ ರಂಗದಲ್ಲಿ ವಿಶೇಷ ಮನ್ನಣೆ. ಬಂಧುಗಳ ಮನೆಗೆ ಭೇಟಿ. ಶುಭಸಂಖ್ಯೆ: 4
ಕುಂಭ: ಕೂಡಿಟ್ಟ ಹಣದ ಅಪವ್ಯಯ. ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5
ಮೀನ: ಕೆಲಸದಲ್ಲಿ ಗಣನೀಯ ಪ್ರಗತಿ. ಸ್ವಗ್ರಾಮದಿಂದ ಬಂಧುಗಳ ಆಗಮನ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 3