

ಮೇಷ: ಬೇರೆಯವರ ಮಾತಿಗೆ ಮರುಳಾಗದಿರಿ. ವ್ಯಾಪಾರ-ವ್ಯವಹಾರಗಳಲ್ಲಿ ಧನಲಾಭವಾಗಲಿದೆ. ಹಿರಿಯರ ಮಾತನ್ನು ಗೌರವಿಸಿ. ಶುಭಸಂಖ್ಯೆ: 7
ವೃಷಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ. ವಿವಾಹ ಯೋಗ. ದಾಂಪತ್ಯದಲ್ಲಿ ಪ್ರೀತಿ. ದಾನ ಧರ್ಮದಲ್ಲಿ ಆಸಕ್ತಿ, ದುರಾಲೋಚನೆ. ಶುಭಸಂಖ್ಯೆ: 2
ಮಿಥುನ: ವಿದ್ಯಾಭ್ಯಾಸದಲ್ಲಿ ಮುನ್ನಡೆ. ಸ್ತ್ರೀಯರಿಗೆ ಶುಭ. ಹಿತ ಶತ್ರುಗಳಿಂದ ತೊಂದರೆಯಾದೀತು. ಅನಿರೀಕ್ಷಿತ ದೂರ ಪ್ರಯಾಣ. ಶುಭಸಂಖ್ಯೆ: 6
ಕಟಕ: ಅನವಶ್ಯಕ ದ್ವೇಷ ಸಾಧನೆ. ಮಿತ್ರರಲ್ಲಿ ಕಲಹ. ಮಕ್ಕಳಿಂದ ನೋವು. ಅಲ್ಪ ಕಾರ್ಯಸಿದ್ಧಿ. ಉದ್ಯೋಗದಲ್ಲಿ ಕಿರಿ-ಕಿರಿ. ಶುಭಸಂಖ್ಯೆ: 9
ಸಿಂಹ: ಯತ್ನ ಕಾರ್ಯಗಳಲ್ಲಿ ಜಯ ನಿಮಗಿದೆ. ಅತಿಯಾದ ಒತ್ತಡ. ಇಲ್ಲ ಸಲ್ಲದ ಅಪವಾದ. ಸರಿ-ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧರಿಸಿ. ಶುಭಸಂಖ್ಯೆ: 7
ಕನ್ಯಾ: ಮನೆಯಲ್ಲಿ ಶುಭಕಾರ್ಯ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಉತ್ತಮ ಬುದ್ಧಿಶಕ್ತಿ ಪ್ರಯೋಗಿಸುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮ. ಶುಭಸಂಖ್ಯೆ: 6
ತುಲಾ: ಪ್ರಿಯ ಜನರ ಭೇಟಿ. ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಮನಃಶಾಂತಿಯುಂಟಾಗಿ ಸಮಾಧಾನ. ವಾಹನ ಖರೀದಿ. ಶುಭಸಂಖ್ಯೆ: 3
ವೃಶ್ಚಿಕ: ಮಾನಸಿಕ ಒತ್ತಡ ಉಂಟಾದೀತು. ವಿರೋಧಿಗಳಿಂದ ತೊಂದರೆ ಎದುರಾಗಲಿದೆ. ಅಕಾಲ ಭೋಜನ. ಆಲಸ್ಯ ಮನೋಭಾವ. ಶುಭಸಂಖ್ಯೆ: 4
ಧನುಸ್ಸು: ಹಣಕಾಸಿನ ಸಮಸ್ಯೆ. ಕುಟುಂಬದಲ್ಲಿ ಪ್ರೀತಿ. ಅಧಿಕಾರಿಗಳಿಂದ ಪ್ರಶಂಸೆ. ಅನಿರೀಕ್ಷಿತ ಲಾಭ. ತೀರ್ಥಯಾತ್ರೆ, ಕ್ಷೇತ್ರ ದರ್ಶನ. ಶುಭಸಂಖ್ಯೆ: 1
ಮಕರ: ಸ್ಥಳ ಬದಲಾವಣೆ. ಮಾತಿನ ಚಕಮಕಿ. ಋಣಭಾದೆ. ಮನಕ್ಲೇಷ. ವಿವಾದಗಳಿಗೆ ಆಸ್ಪದ ಕೊಡಬೇಡಿ. ಸಹನೆ ಕಾಪಾಡಿಕೊಳ್ಳಿ. ಶುಭಸಂಖ್ಯೆ: 6
ಕುಂಭ: ಅನಗತ್ಯ ಖರ್ಚಿಗೆ ನೂರಾರು ದಾರಿ. ದೂರ ಪ್ರಯಾಣ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 9
ಮೀನ: ಹಣ ಬಂದರೂ ಉಳಿಯುವುದಿಲ್ಲವೆಂಬ ಕೊರಗು. ಮಹಿಳೆಯರಿಗೆ ಶುಭ. ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ. ಶುಭಸಂಖ್ಯೆ: 5