

ಮೇಷ: ಅಶಾಂತಿಯ ವಾತಾವರಣ. ದೂರ ಪ್ರಯಾಣ. ಶತ್ರು ಬಾಧೆ. ಕೋರ್ಟ್ ವ್ಯಾಜ್ಯಗಳಿಂದ ತೊಂದರೆ. ಇಷ್ಟದೇವರನ್ನು ಪೂಜಿಸಿ. ಶುಭಸಂಖ್ಯೆ: 3
ವೃಷಭ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ವಾಹನ ಯೋಗ. ತೀರ್ಥಯಾತ್ರಾ ದರ್ಶನ. ಕಾರ್ಯದಲ್ಲಿ ಸೋಲು. ಸ್ಥಳ ಬದಲಾವಣೆ. ಶುಭಸಂಖ್ಯೆ: 6
ಮಿಥುನ: ಕುಟುಂಬ ಸೌಖ್ಯ, ಕೀರ್ತಿ ಲಾಭ. ಬಂಧುಮಿತ್ರರ ಭೇಟಿಯಾಗುವಿರಿ. ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಅಧಿಕ ಖರ್ಚು. ಶುಭಸಂಖ್ಯೆ: 9
ಕಟಕ: ಕಠೋರವಾಗಿ ಮಾತನಾಡುವಿರಿ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಅನ್ಯರಿಗೆ ಉಪಕಾರ ಮಾಡುವಿರಿ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 1
ಸಿಂಹ: ಮಾತಾಪಿತರ ಸೇವೆ ಮಾಡುವಿರಿ. ನಾನಾ ರೀತಿಯ ಸಂಪಾದನೆ ಇರಲಿದೆ. ಮನಃಶಾಂತಿ, ದೇವರಲ್ಲಿ ಭಕ್ತಿ. ಗುರುಗಳ ಭೇಟಿ. ಶುಭಸಂಖ್ಯೆ: 8
ಕನ್ಯಾ: ಸಕಲರೊಡನೆ ಪ್ರೀತಿಯಿಂದ ಇರಿ. ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುವುದು. ಕೆಲಸ ಕಾರ್ಯಗಳಲ್ಲಿ ಶ್ರದ್ಧೆಯಿಂದ ವಿಶೇಷ ಶ್ರಮವಹಿಸಿ. ಶುಭಸಂಖ್ಯೆ: 2
ತುಲಾ: ಉದ್ಯೋಗದಲ್ಲಿ ಬಡ್ತಿ. ಮಾತೃವಿನಿಂದ ಧನಸಹಾಯ. ವಿವಾಹ ಯೋಗ. ಇಷ್ಟ ವಸ್ತುಗಳ ಖರೀದಿ. ಬಾಕಿ ವಸೂಲಿಯಾಗುವುದು. ಶುಭಸಂಖ್ಯೆ: 7
ವೃಶ್ಚಿಕ: ಪರರ ಧನಪ್ರಾಪ್ತಿ. ಮನಸ್ಸಿನಲ್ಲಿ ಭಯ ಭೀತಿ. ದೈವಿಕ ಚಿಂತನೆಯಲ್ಲಿ ತೊಡಗುವಿರಿ. ವಾಹನ ಅಪಘಾತ. ಕೈ ಕಾಲಿಗೆ ಏಟು. ಶುಭಸಂಖ್ಯೆ: 3
ಧನುಸ್ಸು: ಸಮಾಜದಲ್ಲಿ ಗೌರವ. ಹಣ ಹೆಚ್ಚೆಚ್ಚು ಬಂದರೂ ಉಳಿಯದು. ಖರ್ಚುಗಳನ್ನು ನಿಯಂತ್ರಿಸಿ. ಇಲ್ಲಸಲ್ಲದ ತಕರಾರು ಬರಬಹುದು. ಶುಭಸಂಖ್ಯೆ:1
ಮಕರ: ಕುಟುಂಬದಲ್ಲಿ ಕಲಹ, ಸಮಾಧಾನವಿರಲಿ. ದುಷ್ಟಬುದ್ಧಿ ಬೇಡ. ಸ್ಥಿರಾಸ್ತಿ ಮಾರಾಟದಿಂದ ಲಾಭ. ಧರ್ಮದಲ್ಲಿ ಆಸಕ್ತಿ. ಭೂಲಾಭ. ಶುಭಸಂಖ್ಯೆ:9
ಕುಂಭ: ಸ್ಥಗಿತ ಕಾರ್ಯಗಳು ಮುಂದುವರಿಯುತ್ತವೆ. ಆಪ್ತರಿಂದ ಸಹಾಯ. ಮಹಿಳೆಯರಿಗೆ ಶುಭದಾಯಕ ದಿನ. ಮಾತಿನ ಚಕಮಕಿ. ಶುಭಸಂಖ್ಯೆ: 6
ಮೀನ: ಯತ್ನ ಕಾರ್ಯದಲ್ಲಿ ಜಯ. ಋಣಬಾಧೆ ಕಾಡುವುದು. ಅಧಿಕ ಕೋಪ ಬೇಡ. ರೋಗಬಾಧೆ. ಇತರರ ಮಾತಿಗೆ ಮರುಳಾಗಬೇಡಿ. ಶುಭಸಂಖ್ಯೆ: 5