

ಮೇಷ: ಸಾಂಸ್ಕೃತಿಕ ಚಟುವಟಿಕೆಗೆ ಚಾಲನೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಹಳೆಯ ಸ್ನೇಹಿತರ ಭೇಟಿ ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 9
ವೃಷಭ: ಭೂ ವಿವಾದಕ್ಕೆ ರ್ತಾಕ ಅಂತ್ಯ. ಕಲಾವಿದರಿಗೆ ವಿಶೇಷ ಅವಕಾಶ. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 7
ಮಿಥುನ: ಅನವಶ್ಯಕ ತಿರುಗಾಟ. ಮಕ್ಕಳ ಭವಿಷ್ಯದ ಚಿಂತೆ. ಹಳೆಯ ವಿಚಾರಗಳನ್ನು ಕೆದಕಬೇಡಿ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 2
ಕಟಕ: ಮೃತ್ಯುಂಜಯನನ್ನು ಆರಾಧಿಸಿ. ಹಳೆಯ ರೋಗ ಕಾಡಬಹುದು. ಸಹೋದ್ಯೋಗಿಗಳಿಂದ ಕಿರಿಕಿರಿ. ದಿನಾಂತ್ಯದಲ್ಲಿ ಕಾರ್ಯಸಿದ್ಧಿ. ಶುಭಸಂಖ್ಯೆ: 3
ಸಿಂಹ: ಮಾತಿನಿಂದ ಶತ್ರುಗಳು ಸೃಷ್ಟಿಯಾಗಬಹುದು ಎಚ್ಚರ. ಹಿರಿಯರ ಸಲಹೆ ಪಡೆದುಕೊಳ್ಳಿ. ಹೊಸ ಭೂಮಿ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 7
ಕನ್ಯಾ: ರಾಜಕೀಯ ರಂಗದಲ್ಲಿ ಇರುವವರಿಗೆ ಅಧಿಕಾರ- ಪ್ರಾಪ್ತಿ. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ಧಿ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 5
ತುಲಾ: ಗೃಹನಿರ್ವಣದಲ್ಲಿ ಅಡಚಣೆ. ಮಕ್ಕಳ ಬಗ್ಗೆ ಹೆಮ್ಮೆ. ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು. ದಿನಾಂತ್ಯದಲ್ಲಿ ಶುಭವಾರ್ತೆ ಶುಭಸಂಖ್ಯೆ: 7
ವೃಶ್ಚಿಕ: ಆರ್ಥಿಕ ಚಟುವಟಿಕೆಗಳಲ್ಲಿ ಸಮಸ್ಯೆ. ಖರೀದಿಯಲ್ಲಿ ಮೋಸ. ವ್ಯಾಪಾರಸ್ಥರಿಗೆ ಅಧಿಕ ನಷ್ಟ. ಕುಟುಂಬದವರಿಂದ ಸಹಕಾರ. ಶುಭಸಂಖ್ಯೆ: 4
ಧನುಸ್ಸು: ನಿಮ್ಮ ಪ್ರಾಮಾಣಿಕತೆಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಭಾವೋದ್ರೇಕಕ್ಕೆ ಒಳಗಾಗಬೇಡಿ. ನಿರ್ಧಾರದಲ್ಲಿ ಗೊಂದಲ. ಶುಭಸಂಖ್ಯೆ: 6
ಮಕರ: ನಂಬಿದವರಿಂದಲೇ ಮೋಸ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಹಳೆಯ ಸ್ನೇಹಿತನ ಭೇಟಿ. ದಿನಾಂತ್ಯದಲ್ಲಿ ಸಡಗರ. ಶುಭಸಂಖ್ಯೆ: 5
ಕುಂಭ: ಹಣದ ಅಪವ್ಯಯ. ಸಂಗಾತಿಯೊಂದಿಗೆ ವಿರಸ. ಪ್ರಮುಖ ವಿಚಾರದಲ್ಲಿ ಕಾರ್ಯಸಿದ್ದಿ. ಬಂಧು-ಮಿತ್ರರ ಭೆೇಟಿ. ಶುಭಸಂಖ್ಯೆ: 7
ಮೀನ: ಹೊಸ ಉದ್ದಿಮೆ ಪ್ರಾರಂಭ. ಸಾರ್ವಜನಿಕ ರಂಗದಲ್ಲಿ ತಾಳ್ಮೆಯಿರಲಿ. ಅನಿರೀಕ್ಷಿತ ಧನ ಪ್ರಾಪ್ತಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 2