ಈ ರಾಶಿಯವರಿಗಿಂದು ಅದೃಷ್ಟದ ದಿವಸ, ಮಾತಿನಿಂದ ಕಾರ್ಯಜಯ, ಪ್ರಯಾಣದಲ್ಲಿ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದೇವತಾದರ್ಶನ, ಹಿರಿಯರ ಭೇಟಿ. ತಾಯಿಯಿಂದ ಸಹಕಾರ. ಧಾರ್ವಿುಕ ಕ್ಷೇತ್ರದವರಿಗೆ ಅನುಕೂಲ. ಪಿತ್ರಾರ್ಜಿತ ಆಸ್ತಿ ಲಾಭ. ಶುಭಸಂಖ್ಯೆ: 9

ವೃಷಭ: ಆಕಸ್ಮಿಕ ಪ್ರಯಾಣ. ಉದ್ಯೋಗದಲ್ಲಿ ಹಿನ್ನಡೆ. ಪತ್ರ ವ್ಯವಹಾರಗಳಲ್ಲಿ ಎಳೆದಾಟ. ಅಪಮೃತ್ಯು ಭಯ. ತಂದೆಯಿಂದ ಸಹಕಾರ. ಶುಭಸಂಖ್ಯೆ: 6

ಮಿಥುನ: ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ. ಅನಿರೀಕ್ಷಿತ ಧನಾಗಮ. ಪಿತ್ರಾರ್ಜಿತ ಆಸ್ತಿಯಿಂದ ನಷ್ಟ. ಪ್ರಯಾಣದಲ್ಲಿ ಹಿನ್ನಡೆ. ಶುಭಸಂಖ್ಯೆ: 2

ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ದಾಂಪತ್ಯದಲ್ಲಿ ಕಲಹ. ಸ್ವಯಂಕೃತ ನಿಂದನೆ. ಗುಪ್ತ ಮಾರ್ಗಗಳಿಂದ ಆಪತ್ತು. ಶುಭಸಂಖ್ಯೆ: 4

ಸಿಂಹ: ಸಾಲಬಾಧೆ, ಶತ್ರು ಕಾಟ. ಮಾನಸಿಕ ತೊಳಲಾಟ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಬಾಡಿಗೆದಾರರೊಂದಿಗೆ ಮನಸ್ತಾಪ. ಶುಭಸಂಖ್ಯೆ: 2

ಕನ್ಯಾ: ಮಕ್ಕಳಿಂದ ಲಾಭದ ನಿರೀಕ್ಷೆ. ಉತ್ತಮ ಹೆಸರು ಮಾಡುವ ಹಂಬಲ. ಪ್ರೀತಿ-ಪ್ರೇಮದಲ್ಲಿ ಬೇಸರ. ಬಾಲಗ್ರಹ ದೋಷಗಳು. ಶುಭಸಂಖ್ಯೆ: 7

ತುಲಾ: ಮಾನಸಿಕವಾಗಿ ಸೋಮಾರಿತನ. ಗೃಹ ನಿರ್ವಣದ ಆಲೋಚನೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳಿಂದ ನಷ್ಟ. ಶುಭಸಂಖ್ಯೆ: 1

ವೃಶ್ಚಿಕ: ಅದೃಷ್ಟದ ದಿವಸ. ತಂದೆಯಿಂದ ಸಹಕಾರ. ಮಾತಿನಿಂದ ಕಾರ್ಯಜಯ. ಪ್ರಯಾಣದಲ್ಲಿ ಅನುಕೂಲ. ಬಾಂಧವರಿಂದ ಸಹಕಾರ. ಶುಭಸಂಖ್ಯೆ: 5

ಧನುಸ್ಸು: ಮಂದಗತಿಯ ಆರ್ಥಿಕ ಚಟುವಟಿಕೆ. ಕುಟುಂಬದಲ್ಲಿ ಕಲಹ ಸಾಧ್ಯತೆ. ಮಾತಿನಿಂದ ಸಮಸ್ಯೆ. ಷೇರು ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 3

ಮಕರ: ಸ್ವಯಂಕೃತ ಅಪರಾಧ. ಶುಭಕಾರ್ಯದ ಚಿಂತೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಗೊಂದಲ. ಪಾಲುದಾರಿಕೆಯ ವ್ಯವಹಾರದ ಚಿಂತೆ. ಶುಭಸಂಖ್ಯೆ: 8

ಕುಂಭ: ಶತ್ರುಗಳಿಂದ ತೊಂದರೆ. ಕೆಲಸಗಾರರಿಂದ ಅಪನಿಂದನೆ. ವಸ್ತುಗಳು ಕಳವು. ಆರ್ಥಿಕ ನಷ್ಟ. ದೂರ ಪ್ರದೇಶದಲ್ಲಿ ಉದ್ಯೋಗ. ಶುಭಸಂಖ್ಯೆ: 6

ಮೀನ: ಮಕ್ಕಳಿಂದ ಲಾಭ. ಸಹವಾಸ ದೋಷದಿಂದ ಸಮಸ್ಯೆ. ವೃತ್ತಿಪರರಿಗೆ ಅನುಕೂಲ. ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ನೇಹಿತರಿಂದ ನೆರವು. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net