

ಮೇಷ: ಅಪರೂಪದ ಅತಿಥಿಯ ಆಗಮನ. ಆರೋಗ್ಯದ ಕಡೆ ನಿಗಾ ಇರಲಿ. ಕಚೇರಿಯಲ್ಲಿ ನಿಮ್ಮ ಕಾರ್ಯವೈಖರಿಗೆ ಟೀಕೆ. ಶುಭಸಂಖ್ಯೆ:1
ವೃಷಭ: ಹಲವು ವರ್ಷಗಳ ನಂತರ ಜೀವನದ ಕನಸಿನ ಸಾಕಾರ. ಮಕ್ಕಳ ವಿಷಯದಲ್ಲಿ ಅಸಡ್ಡೆ ಬೇಡ. ಸಹವರ್ತಿಗಳಿಂದ ಕಿರುಕುಳ. ಶುಭಸಂಖ್ಯೆ: 7
ಮಿಥುನ: ವೈದ್ಯರ ಸಲಹೆ ನಿರ್ಲಕ್ಷಿಸಿದಲ್ಲಿ ರೋಗ ಉಲ್ಬಣ. ಹೋಟೆಲ್ ಉದ್ಯಮಿಗಳಿಗೆ ವಿಶೇಷ ಧನಲಾಭ. ಆತ್ಮೀಯರೊಂದಿಗೆ ವಿಹಾರ. ಶುಭಸಂಖ್ಯೆ: 4
ಕಟಕ: ಪತ್ನಿಯೊಂದಿಗೆ ಮನಸ್ತಾಪ. ನಿವೇಶನ ಖರೀದಿಗೆ ನಿರ್ಧಾರ. ಆಸ್ತಿ ಕುರಿತು ಕುಟುಂಬದೊಂದಿಗೆ ಕೂತು ಮಾತನಾಡಿ. ಶುಭಸಂಖ್ಯೆ: 2
ಸಿಂಹ: ಕೃಷಿ ಚಟುವಟಿಕೆಗೆ ಚಾಲನೆ. ರಿಯಲ್ ಎಸ್ಟೇಟ್ ಉದ್ಯಮದವರಿಗೆ ಅಧಿಕ ಲಾಭ. ಆತ್ಮೀಯ ಸ್ನೇಹಿ ತನ ಭೆೇಟಿ. ಸಂಜೆ ಆಯಾಸ. ಶುಭಸಂಖ್ಯೆ: 6
ಕನ್ಯಾ: ನಿಮ್ಮತಪ್ಪು ನಿರ್ಧಾರಗಳಿಂದ ಸಮಸ್ಯೆ. ವ್ಯಾಪಾ ರದಲ್ಲಿ ಕೆಲಸಗಾರರ ಸಮಸ್ಯೆ. ಅಧಿಕ ಒತ್ತಡ. ಆತ್ಮೀಯರೊಂದಿಗೆ ಭೋಜನ. ಶುಭಸಂಖ್ಯೆ: 3
ತುಲಾ: ಸಾರ್ವಜನಿಕ ಜೀವನದಲ್ಲಿ ಮಹತ್ವದ ಜವಾಬ್ದಾರಿ. ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ. ಕಲಾವಿದರಿಗೆ ವಿಶೇಷ ಸುದ್ದಿ. ಶುಭಸಂಖ್ಯೆ: 9
ವೃಶ್ಚಿಕ: ಅಪರೂಪದ ವ್ಯಕ್ತಿಯ ಭೆೇಟಿ. ಉದ್ಯೋಗ ಕ್ಷೇತ್ರದಲ್ಲಿ ತಾಳ್ಮೆಯಿಂದ ವರ್ತಿಸಿ. ಮಕ್ಕಳ ಉತ್ತಮ ಭವಿಷ್ಯದ ಸಾಕಾರ. ಶುಭಸಂಖ್ಯೆ: 7
ಧನುಸ್ಸು: ಹಳೆಯ ವಿಚಾರ ಕೆದಕಬೇಡಿ. ನಕಾರಾತ್ಮಕ ಚಿಂತನೆಯಿಂದ ದೂರ ಇರಿ. ಧಾರ್ವಿುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಶುಭಸಂಖ್ಯೆ: 5
ಮಕರ: ದಾಂಪತ್ಯದ ಸಮಸ್ಯೆಯನ್ನು ಹಿರಿಯರ ಸಲಹೆಯೊಂದಿಗೆ ಬಗೆಹರಿಸಿಕೊಳ್ಳಿ. ಆಕಸ್ಮಿಕ ಧನಲಾಭ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 4
ಕುಂಭ: ಸಂಗಾತಿಯೊಂದಿಗೆ ತಾಳ್ಮೆಯಿರಲಿ. ನಿರೀಕ್ಷಿಸುತ್ತಿದ್ದ ಅವಕಾಶ ಪ್ರಾಪ್ತಿ. ಕಚೇರಿಯಲ್ಲಿ ಪ್ರಶಂಸೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 8
ಮೀನ: ವ್ಯಾಪಾರದಲ್ಲಿ ವಿಶೇಷ ಲಾಭ. ಕುಟುಂಬ ದೊಂದಿಗೆ ವಿಹಾರ. ಮಕ್ಕಳ ವಿಷಯದಲ್ಲಿ ಮೃದು ವಾಗಿ ವರ್ತಿಸಿ. ಕೋಪ ಬೇಡ. ಶುಭಸಂಖ್ಯೆ: 2