ಈ ರಾಶಿಯವರಿಗೆ ಇಂದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವೃತ್ತಿ ಕ್ಷೇತ್ರದಲ್ಲಿ ಕೀರ್ತಿ. ಕೈಹಾಕಿದ ಕೆಲಸದಲ್ಲಿ ಅನುಕೂಲ. ಬಂಧುಮಿತ್ರರ ಸಹಾಯ. ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 9

ವೃಷಭ; ಬಹು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸದಲ್ಲಿ ಪ್ರಗತಿ. ಮನೆಯಲ್ಲಿ ಮಂಗಳಕಾರ್ಯ. ಸರ್ಕಾರಿ ಅಧಿಕಾರಿಗಳಿಂದ ಮೋಸ. ಶುಭಸಂಖ್ಯೆ:1

ಮಿಥುನ: ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಆರೋಗ್ಯದಲ್ಲಿ ವ್ಯತ್ಯಾಸ. ಪರಸ್ಥಳ ವಾಸ ಮಾಡಬೇಕಾದೀತು. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 6

ಕಟಕ: ಬಂಧು ಮಿತ್ರರಲ್ಲಿ ವಿರಸ. ಉದ್ಯೋಗ ಕಳೆದುಕೊಳ್ಳುವ ಭೀತಿ. ಕುಟುಂಬದಲ್ಲಿ ಅನಾರೋಗ್ಯ. ಅವಿವಾಹಿತರಿಗೆ ಶುಭಸುದ್ದಿ. ಶುಭಸಂಖ್ಯೆ: 5

ಸಿಂಹ: ಆಸ್ತಿ ವಿಚಾರದಲ್ಲಿ ಹಿರಿಯರಿಗೆ ಬೆಲೆ ಕೊಡಿ. ಸಜ್ಜನರ ಸಂಗ. ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ಆರೋಗ್ಯ ಸುಧಾರಣೆ. ಶುಭಸಂಖ್ಯೆ: 8

ಕನ್ಯಾ: ಸಹೋದ್ಯೋಗಿಗಳೊಂದಿಗೆ ಮನಸ್ತಾಪ. ಹಣದ ಅಪವ್ಯಯ. ದಾಂಪತ್ಯ ಜೀವನದಲ್ಲಿ ಮುನಿಸು. ವಿವಾದ ಇತ್ಯರ್ಥ. ಶುಭಸಂಖ್ಯೆ: 3

ತುಲಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಾಹಿತಿಗಳಿಗೆ, ಪತ್ರಕರ್ತರಿಗೆ ಗೌರವ ಪ್ರಾಪ್ತಿ. ವ್ಯವಹಾರಗಳಲ್ಲಿ ಪ್ರಗತಿ. ಭೂವಿವಾದ ಅಂತ್ಯ. ಶುಭಸಂಖ್ಯೆ: 2

ವೃಶ್ಚಿಕ: ಮಹಿಳಾ ಉದ್ಯೋಗಿಗಳಿಗೆ ತೊಂದರೆ. ಅಧಿಕಾರಿಗಳಿಂದ ಕೆಲಸದ ಒತ್ತಡ. ಕುಟುಂಬದಲ್ಲಿ ಮಂಗಳಕಾರ್ಯ. ಅನಾರೋಗ್ಯ. ಶುಭಸಂಖ್ಯೆ: 8

ಧನುಸ್ಸು: ಕಟ್ಟಡ ಸಾಮಗ್ರಿಗಳ ವ್ಯಾಪಾರಿಗಳಿಗೆ ನಷ್ಟ. ಚಿನ್ನಖರೀದಿಯಲ್ಲಿ ಮೋಸ. ವ್ಯಾಪಾರಸ್ಥರಿಗೆ ಕೆಲಸಗಾರರಿಂದ ತೊಂದರೆ. ಶುಭಸಂಖ್ಯೆ: 5

ಮಕರ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಕುಟುಂಬದಲ್ಲಿ ಆಸ್ತಿ ವಿಭಾಗದ ರ್ತಾಕ ಅಂತ್ಯ. ಭೂ ವ್ಯವಹಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 7

ಕುಂಭ: ಮೇಲಧಿಕಾರಿಗಳಿಂದ ಪ್ರಸಂಸೆ. ಬಂಧು ಮಿತ್ರರಲ್ಲಿ ವಿರೋಧ. ಕಚೇರಿ ಬದಲಾವಣೆ ಸಾಧ್ಯತೆ. ಮನಸ್ಸಿಗೆ ಚಿಂತೆ. ಅನಾರೋಗ್ಯ. ಶುಭಸಂಖ್ಯೆ: 4

ಮೀನ: ಕಚೇರಿಯಲ್ಲಿ ಹೆಚ್ಚಿದ ಜವಾಬ್ದಾರಿ. ಮಹಿಳೆಯರಿಗೆ ಬಡ್ತಿ ಸಾಧ್ಯತೆ. ಕಲಾವಿದರಿಗೆ ವೇದಿಕೆ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net