

ಮೇಷ: ಧರ್ಮ ಕಾರ್ಯಗಳಲ್ಲಿ ಆಸಕ್ತಿ. ದೂರ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಸ್ನೇಹಿತರಿಂದ ಸಹಾಯ. ಹೆಸರು ಮತ್ತು ಗೌರವ. ಶುಭಸಂಖ್ಯೆ: 9
ವೃಷಭ: ಸ್ಥಿರಾಸ್ತಿ ವಾಹನದಿಂದ ತೊಂದರೆ. ಮಾನಸಿಕ ಒತ್ತಡ. ಸೋಲು, ನಷ್ಟ, ನಿರಾಸೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಉದ್ಯೋಗ ಒತ್ತಡ. ಶುಭಸಂಖ್ಯೆ:5
ಮಿಥುನ: ಅಹಂಭಾವದ ನಡವಳಿಕೆ. ಪತ್ರವ್ಯವಹಾರದಲ್ಲಿ ಅನುಕೂಲ. ಬಂಧುಗಳಿಂದ ಸಹಾಯ. ಸ್ಥಿರಾಸ್ತಿ, ವಾಹನ ನಷ್ಟ ಸಾಧ್ಯತೆ. ಶುಭಸಂಖ್ಯೆ: 7
ಕಟಕ: ಷೇರು ವ್ಯವಹಾರದಲ್ಲಿ ಸಮಸ್ಯೆ ಉಂಟಾದೀತು. ವಿದ್ಯಾಭ್ಯಾಸದಲ್ಲಿ ಅಡೆತಡೆ ಎದುರಾಗಲಿದೆ. ಕೌಟುಂಬಿಕ ಶತ್ರುತ್ವ. ಅನಾರೋಗ್ಯ. ಶುಭಸಂಖ್ಯೆ: 8
ಸಿಂಹ: ಸಂತಾನದಿಂದ ಅನುಕೂಲ. ಮೋಜು ಮಸ್ತಿಯಿಂದ ಸಮಸ್ಯೆ. ದೈವಿಕ ಆಚರಣೆ. ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 2
ಕನ್ಯಾ: ಸ್ಥಿರಾಸ್ತಿ, ವಾಹನಕ್ಕಾಗಿ ಖರ್ಚು. ಧರ್ಮಕಾರ್ಯದಲ್ಲಿ ನಿರಾಸಕ್ತಿ. ಅನಾರೋಗ್ಯ. ವಂಚನೆಗೆ ಒಳಗಾಗುವಿರಿ. ಕಣ್ಣಿನ ಸಮಸ್ಯೆಗಳು. ಶುಭಸಂಖ್ಯೆ: 9
ತುಲಾ: ಹಿರಿಯರ ಮಾರ್ಗದರ್ಶನದಿಂದ ಯಶಸ್ಸು. ಅನಾರೋಗ್ಯ ನಿವಾರಣೆ. ಕಾರ್ಯ ಜಯ. ರಾಜಕಾರಣಿಗಳಿಂದ ಅನುಕೂಲ. ಶುಭಸಂಖ್ಯೆ:3
ವೃಶ್ಚಿಕ: ಉದ್ಯೋಗ ಅನುಕೂಲ. ಅಧಿಕಾರಿಗಳಿಂದ ಲಾಭ. ಆರ್ಥಿಕ ಪ್ರಗತಿ. ಮಾತಿನಿಂದ ತೊಂದರೆ. ಬಂಧುಗಳಿಗೆ ಖರ್ಚು. ಶುಭಸಂಖ್ಯೆ: 7
ಧನುಸ್ಸು: ಅಧ್ಯಾತ್ಮ ಜ್ಞಾನದತ್ತ ಒಲವು. ಉನ್ನತ ವಿದ್ಯೆಗೆ ಉತ್ತಮ ಅವಕಾಶ. ಉತ್ತಮ ಗೌರವ. ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ. ಶುಭಸಂಖ್ಯೆ: 4
ಮಕರ: ಕೋರ್ಟ್ ಕೇಸ್ ಚಿಂತೆ. ಭವಿಷ್ಯದ ಭರವಸೆ ಕಳೆದುಕೊಳ್ಳುವಿರಿ. ಸೋಲು, ನಷ್ಟ. ಮೃತ್ಯು ಭಯ. ಸಂಗಾತಿಯೊಂದಿಗೆ ವಿಹಾರ. ಶುಭಸಂಖ್ಯೆ: 4
ಕುಂಭ: ಸಂಗಾತಿಯಿಂದ ಲಾಭ. ಶುಭಕಾರ್ಯ ಪ್ರಯತ್ನ. ಆತ್ಮಗೌರವದ ನಡವಳಿಕೆ. ನೇರ ನಡೆ ನುಡಿಯಿಂದ ವಿರೋಧ. ಶುಭಸಂಖ್ಯೆ: 3
ಮೀನ: ಉದ್ಯೋಗದಲ್ಲಿ ಅನುಕೂಲ. ವ್ಯಾಧಿಗಳಿಂದ ಗುಣಮುಖ. ಬಾಡಿಗೆದಾರರಿಂದ ಅನುಕೂಲ. ಶತ್ರುಗಳೊಂದಿಗೆ ಜಯ. ಶುಭಸಂಖ್ಯೆ: 5