

ಮೇಷ: ನಂಬಿಕಸ್ಥರಿಂದ ಮೋಸ. ದಾಂಪತ್ಯದಲ್ಲಿ ಕಲಹ. ಮಾನಸಿಕ ವ್ಯಥೆ. ರೋಗ ಬಾಧೆ. ಕೃಷಿಕರಿಗೆ ಅಲ್ಪ ಲಾಭ. ಸ್ಥಳ ಬದಲಾವಣೆ. ಶುಭಸಂಖ್ಯೆ: 1
ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ. ಸ್ತ್ರೀಯರಿಗೆ ಅನುಕೂಲ. ಚಂಚಲ ಮನಸ್ಸು. ಉದ್ಯೋಗದಲ್ಲಿ ಕಿರಿಕಿರಿ. ಚೋರ ಭಯ. ಶುಭಸಂಖ್ಯೆ: 9
ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ವಾಹನ ದಿಂದ ತೊಂದರೆ. ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ. ಕೆಲಸ ಕಾರ್ಯಗಳಲ್ಲಿ ವಿಘ್ನ. ಶುಭಸಂಖ್ಯೆ: 5
ಕಟಕ: ಕೈಗಾರಿಕೋದ್ಯಮಸ್ಥರಿಗೆ ಯಶಸ್ಸು. ಮಾನಸಿಕ ನೆಮ್ಮದಿ. ವಿದ್ಯಾರ್ಥಿಗಳಲ್ಲಿ ಗೊಂದಲ. ಶತ್ರುಗಳ ಕಾಟ ಜಾಸ್ತಿಯಾದೀತು. ಶುಭಸಂಖ್ಯೆ: 4
ಸಿಂಹ: ಈ ದಿನ ಶುಭ ಫಲ. ಮಾಡುವ ಕಾರ್ಯದಲ್ಲಿ ಯಶಸ್ಸು. ಕ್ರಯ-ವಿಕ್ರಯಗಳಲ್ಲಿ ಲಾಭ. ಕುಟುಂಬ ಸೌಖ್ಯ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3
ಕನ್ಯಾ: ಧನಾಗಮನ. ಮಿತ್ರರಿಂದ ಬೆಂಬಲ. ಹಿತ ಶತ್ರುಗಳ ಬಾಧೆ. ಸ್ಥಿರಾಸ್ತಿ ಖರೀದಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 2
ತುಲಾ: ವಸ್ತು ಕಳೆದುಕೊಳ್ಳುವಿರಿ. ಲೇವಾದೇವಿ ವ್ಯವಹಾರದಲ್ಲಿ ಲಾಭ. ವ್ಯಾಪಾರದಲ್ಲಿ ಅನುಕೂಲ. ನಾನಾ ಮೂಲಗಳಿಂದ ಧನಾಗಮನ. ಶುಭಸಂಖ್ಯೆ: 6
ವೃಶ್ಚಿಕ: ಅಪರಿಚಿತರ ವಿಚಾರದಲ್ಲಿ ಎಚ್ಚರ. ಆರೋಗ್ಯದಲ್ಲಿ ಏರುಪೇರು. ಸ್ತ್ರೀಯರಿಗೆ ಲಾಭ. ಮಗನಿಂದ ಶುಭ ವಾರ್ತೆ. ವೈರಿಗಳಿಂದ ದೂರವಿರಿ. ಶುಭಸಂಖ್ಯೆ: 8
ಧನುಸ್ಸು: ಸ್ವಸ್ಥ ಮನಸ್ಸಿನಿಂದ ನೆಮ್ಮದಿ. ಆರೋಗ್ಯದಲ್ಲಿ ಚೇತರಿಕೆ. ಆರ್ಥಿಕ ಬಿಕ್ಕಟ್ಟು ತಲೆದೋರಿತು. ದಾಯಾದಿಗಳ ಕಲಹ. ಶುಭಸಂಖ್ಯೆ: 2
ಮಕರ: ವಿವಾಹ ಯೋಗ. ಮಿತ್ರರಿಂದ ಬೆಂಬಲ. ವಿಪರೀತ ಕೋಪ. ಶತ್ರುಗಳ ಬಾಧೆ. ವ್ಯಾಪಾರಗಳಿಂದ ಲಾಭ. ಹಣಕಾಸು ಅನುಕೂಲ. ಶುಭಸಂಖ್ಯೆ: 9
ಕುಂಭ: ಶ್ರಮಕ್ಕೆ ತಕ್ಕ ಪ್ರತಿಫಲ. ಗಣ್ಯರ ಭೇಟಿ. ದಾಂಪತ್ಯದಲ್ಲಿ ನೆಮ್ಮದಿ. ಬಡ ರೋಗಿಗಳಿಗೆ ಸಹಾಯ ಮಾಡುವಿರಿ. ಈ ದಿನ ಶುಭ ಫಲ. ಶುಭಸಂಖ್ಯೆ:4
ಮೀನ: ಇಲ್ಲ ಸಲ್ಲದ ಅಪವಾದ. ಯತ್ನ ಕಾರ್ಯದಲ್ಲಿ ಜಯ. ಸುಖ ಭೋಜನ ಪ್ರಾಪ್ತಿ. ಇತರರ ಮಾತಿಗೆ ಮರುಳಾಗಬೇಡಿ. ಶುಭಸಂಖ್ಯೆ: 5