ಈ ರಾಶಿಯವರಿಗಿಂದು ಸ್ತ್ರೀಯರಿಂದ ಸಹಕಾರ, ವ್ಯಾಪಾರದಲ್ಲಿ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ. ಉದ್ಯೋಗದಲ್ಲಿ ಬಡ್ತಿ. ನಾನಾ ರೀತಿಯ ಆದಾಯ. ಮನೋಕಾಮನೆ ಈಡೇರುವುದು. ಶುಭಸಂಖ್ಯೆ: 9

ವೃಷಭ: ಕೃಷಿಯಲ್ಲಿ ಲಾಭ. ಅನಾರೋಗ್ಯ. ವಿದ್ಯಾರ್ಥಿಗಳಲ್ಲಿ ಗೊಂದಲ. ಶತ್ರು ಬಾಧೆ. ದಾಂಪತ್ಯದಲ್ಲಿ ವಿರಸ. ಸ್ಥಳ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ:6

ಮಿಥುನ: ಋಣಬಾಧೆ ತೀರಿ ಮಾನಸಿಕ ಸಮಾಧಾನ. ಸ್ನೇಹಿತರಿಗೆ ಹಿತವಚನ ಹೇಳುವಿರಿ. ಹೊಸ ಉದ್ಯೋಗ ಲಭ್ಯ. ಕುಟುಂಬ ಸೌಖ್ಯ. ಶುಭಸಂಖ್ಯೆ:4

ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ. ಕುಲದೇವರ ಅನುಗ್ರಹದಿಂದ ಅನುಕೂಲ. ಧಾರ್ವಿುಕ ಸಮಾರಂಭದ ಸಡಗರ. ಶುಭಸಂಖ್ಯೆ:7

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ. ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ. ಮನಶ್ಶಾಂತಿ. ವಾಹನ ಖರೀದಿ. ಹಿರಿಯರ ಸಲಹೆ ಒಳಿತು. ಶುಭಸಂಖ್ಯೆ:1

ಕನ್ಯಾ: ವಿಪರೀತ ಖರ್ಚು. ಯತ್ನ ಕಾರ್ಯಗಳಲ್ಲಿ ಜಯ. ಆರ್ಥಿಕ ಪರಿಸ್ಥಿತಿ ಉತ್ತಮ. ಸ್ವಂತ ಜನರಲ್ಲಿ ಪ್ರೀತಿ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ:9

ತುಲಾ: ಅನ್ಯರಿಗೆ ಉಪಕಾರ ಮಾಡುವಿರಿ. ಬದುಕಿಗೆ ಉತ್ತಮ ತಿರುವು ಸಿಗಲಿದೆ. ಕಾರ್ಯ ವಿಕಲ್ಪ. ಮಹಿಳೆಯರಿಗೆ ಉತ್ತಮ ಲಾಭ. ಶುಭಸಂಖ್ಯೆ:3

ವೃಶ್ಚಿಕ: ಹೊಸ ವ್ಯಾಪಾರ ಪ್ರಾರಂಭಿಸುವಿರಿ. ಭೋಗವಸ್ತು ಪ್ರಾಪ್ತಿಯಾಗುವುದು. ಮಿತ್ರರ ಆಗಮನದಿಂದ ಮನೆಯಲ್ಲಿ ಸಂತಸದ ಕ್ಷಣಗಳು. ಶುಭಸಂಖ್ಯೆ: 6

ಧನುಸ್ಸು: ಸ್ತ್ರೀಯರಿಂದ ಸಹಕಾರ. ಆತ್ಮೀಯರೊಂದಿಗೆ ಕಲಹವಾದೀತು. ವ್ಯಾಪಾರದಲ್ಲಿ ಲಾಭ. ಆಭರಣ ಖರೀದಿ. ಮಹಿಳೆಯರಿಗೆ ಶುಭ. ಶುಭಸಂಖ್ಯೆ:2

ಮಕರ: ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಯೋಚಿಸಿ. ದೂರ ಪ್ರಯಾಣ ಸಾಧ್ಯತೆ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:8

ಕುಂಭ: ಕಾರ್ಯದಲ್ಲಿ ಅನುಕೂಲದ ವಾತಾವರಣ. ಸೇವಕ ವರ್ಗದಿಂದ ಸಹಾಯ ಸಿಗುವುದು. ಸ್ಥಳ ಬದಲಾವಣೆ. ದಾಂಪತ್ಯದಲ್ಲಿ ಪ್ರೀತಿ. ಶುಭಸಂಖ್ಯೆ: 4

ಮೀನ: ಆಲಸ್ಯ ಮನೋಭಾವ ಬೇಡ. ಶತ್ರುಭಯ. ಸಲ್ಲದ ಅಪವಾದ. ಧನ ನಷ್ಟ. ಚಂಚಲ ಮನಸ್ಸು. ಕಾರ್ಯದ ವಿಪರೀತ ಒತ್ತಡ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net