

ಮೇಷ: ಮಾಟ ಮಂತ್ರ ತಂತ್ರದ ಭೀತಿ. ಮಕ್ಕಳ ವಿದ್ಯಾ ಭ್ಯಾಸದಲ್ಲಿ ಹಿನ್ನಡೆ. ಸಾಲ ಮಾಡುವ ಸಂದರ್ಭ. ತಾಯಿಯೊಂದಿಗೆ ಶತ್ರುತ್ವ. ಶುಭಸಂಖ್ಯೆ: 5
ವೃಷಭ: ಧನಾಗಮ. ಭಾವನೆಗೆ ಪೆಟ್ಟು. ಹಿಂದಿನ ತಪ್ಪು ಕಾಡುವುದು. ಕುಟುಂಬದೊಂದಿಗೆ ವಾಗ್ವಾದ. ದುರ್ವಾರ್ತೆ. ಪ್ರಯಾಣದಲ್ಲಿ ಕಿರಿಕಿರಿ. ಶುಭಸಂಖ್ಯೆ:1
ಮಿಥುನ: ಆರ್ಥಿಕ ಬೆಳವಣಿಗೆ. ನೆಮ್ಮದಿ ಭಂಗ. ಆಸ್ತಿ ಕಳೆದುಕೊಳ್ಳುವ ಭೀತಿ. ಆರೋಗ್ಯ ಸಮಸ್ಯೆಗಳು. ಸ್ವಯಂಕೃತ ಅಪರಾಧ. ಶುಭಸಂಖ್ಯೆ: 9
ಕಟಕ: ಅಧಿಕ ಖರ್ಚು ಆದೀತು. ಸೋಲು, ನಷ್ಟ, ನಿರಾಸೆ. ಗುಪ್ತ ವಿಷಯಗಳಿಂದ ಬೇಸರ. ಬಂಧುಗಳು ದೂರ. ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 4
ಸಿಂಹ: ಪ್ರೀತಿಯಲ್ಲಿ ಆಘಾತ. ದುಶ್ಚಟದಿಂದ ತೊಂದರೆ. ಗುಪ್ತ ಧನಾಗಮನ. ಸೋದರ ಮಾವನಿಂದ ಸಹಕಾರ. ಕುಟುಂಬದಲ್ಲಿ ಕಿರಿ-ಕಿರಿ. ಶುಭಸಂಖ್ಯೆ: 7
ಕನ್ಯಾ: ಸ್ವಯಂಕೃತ ಅಪರಾಧದಿಂದ ತೊಂದರೆ. ಮಿತ್ರರಿಂದ ಲಾಭ. ಉದ್ಯೋಗದಲ್ಲಿ ಪ್ರಶಂಸೆ. ದೂರ ಪ್ರದೇಶದಲ್ಲಿ ಅನುಕೂಲ. ಶುಭಸಂಖ್ಯೆ: 8
ತುಲಾ: ಬಾಧೆ ಅನುಭವಿಸುವಿರಿ. ಆಸ್ತಿ ಸಮಸ್ಯೆ ಬಗೆಹರಿಯುವುದು. ಅಧಿಕ ಖರ್ಚು. ದೈವನಿಂದನೆ. ಉದ್ಯೋಗ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 9
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಉದ್ಯೋಗದಲ್ಲಿ ಕಿರಿಕಿರಿ. ಅನಿರೀಕ್ಷಿತ ಅವಕಾಶ. ಉದ್ಯೋಗದ ಭರವಸೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 3
ಧನುಸ್ಸು: ಸಂಗಾತಿ ನಡವಳಿಕೆಯಿಂದ ಬೇಸರ. ಪಾಲುದಾರಿಕೆ ಯಲ್ಲಿ ನಷ್ಟ. ಉದ್ಯೋಗ ಕಳೆದುಕೊಳ್ಳುವಿರಿ. ಅನಿರೀಕ್ಷಿತವಾಗಿ ನಷ್ಟ ನಿರಾಸೆ. ಶುಭಸಂಖ್ಯೆ: 6
ಮಕರ: ತೊಂದರೆ ಮತ್ತು ನಷ್ಟ. ಪ್ರಯಾಣದಲ್ಲಿ ಹಿನ್ನಡೆ. ಸಂಗಾತಿ ಶತ್ರು ಆಗುವರು. ಅನಾರೋಗ್ಯ. ಪೊಲೀಸ್ ಸ್ಟೇಷನ್ಗೆ ಅಲೆದಾಟ. ಶುಭಸಂಖ್ಯೆ: 9
ಕುಂಭ: ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಆಕಸ್ಮಿಕ ಲಾಭ. ದಾಂಪತ್ಯದಲ್ಲಿ ಕಿರಿಕಿರಿ. ಅನಾರೋಗ್ಯಕ್ಕೆ ಮದ್ದು. ಶುಭಸಂಖ್ಯೆ: 8
ಮೀನ: ಸಂಗಾತಿಯಲ್ಲಿ ಬೇಸರ. ಬೇಜವಾಬ್ದಾರಿತನ. ಪಾಲುದಾರಿಕೆಯಲ್ಲಿ ಹಿನ್ನಡೆ. ಸ್ಥಿರಾಸ್ತಿ ನಷ್ಟ. ವಾಹನ ಚಾಲನೆಯಲ್ಲಿ ಜಾಗ್ರತೆ. ಶುಭಸಂಖ್ಯೆ:8