

ಮೇಷ: ಕೃಷಿ ಉಪಕರಣಗಳಲ್ಲಿ ಲಾಭ. ಧರ್ಮ ಕಾರ್ಯಗಳಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಯಶಸ್ಸು. ಹೊರದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ಸಂಗಾತಿಯ ಅನಾರೋಗ್ಯ. ಕಚೇರಿಯಲ್ಲಿ ಮಾನಸಿಕ ಅಶಾಂತಿ. ಚಿಂತೆಗೆ ಒಳಪಡುವಿರಿ. ನೌಕರಿಯಲ್ಲಿ ಬಡ್ತಿ. ಶುಭಸಂಖ್ಯೆ: 2
ಮಿಥುನ: ನಿವೇಶನ ಮಾರಾಟ ಸಾಧ್ಯತೆ. ಆದಾಯ ಕಡಿಮೆ ಖರ್ಚು ಜಾಸ್ತಿ. ಮಿತ್ರರಲ್ಲಿ ಮನಸ್ತಾಪ. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಶುಭಸಂಖ್ಯೆ:1
ಕಟಕ: ಅಪರಿಚಿತರಿಂದ ಮೋಸ. ವಿವಾಹ ಕಾರ್ಯಗಳಲ್ಲಿ ಭಾಗಿ, ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ. ಶುಭಸಂಖ್ಯೆ: 3
ಸಿಂಹ: ಸ್ತ್ರೀಯರಿಂದ ಸಹಾಯ.ಅಧಿಕಾರ ಕೈ ತಪ್ಪಬಹುದು. ವಿವಾಹ ಯೋಗ. ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ. ವ್ಯಾಜ್ಯಗಳಿಂದ ಮುಕ್ತಿ. ಶುಭಸಂಖ್ಯೆ: 7
ಕನ್ಯಾ: ಬಹಳ ದಿನಗಳ ನಂತರ ಮಗಳಿಗೆ ವಿವಾಹಯೋಗ. ಸಮಾಜದಲ್ಲಿ ಗೌರವ, ಕೀರ್ತಿ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 4
ತುಲಾ: ಕೈ ಕಾಲಿಗೆ ಪೆಟ್ಟು, ಎಚ್ಚರದಿಂದಿರಿ. ವ್ಯಸನಗಳಿಂದ ಅನಾರೋಗ್ಯ. ಕುಟುಂಬ ಸೌಖ್ಯ. ಆಲಸ್ಯ ಮನೋಭಾವದಿಂದ ಧನ ನಷ. ಶುಭಸಂಖ್ಯೆ: 8
ವೃಶ್ಚಿಕ: ಖಾಸಗಿ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಫಲ. ಪೂಜಾ ಕೈಂಕರ್ಯಗಳಲ್ಲಿ ಭಾಗಿ. ದೂರ ಪ್ರಯಾಣ. ಋಣ ಬಾಧೆಯಿಂದ ಮುಕ್ತಿ. ಶುಭಸಂಖ್ಯೆ: 8
ಧನುಸ್ಸು: ಆದಾಯಕ್ಕಿಂತ ಅಧಿಕ ಖರ್ಚು. ನಂಬಿದ ಜನರಿಂದ ಮೋಸ. ಅಧಿಕಾರ-ಪ್ರಾಪ್ತಿ. ಯತ್ನ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 9
ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ. ಶತ್ರುಗಳಿಂದ ಅಪಪ್ರಚಾರ. ಇಲ್ಲಸಲ್ಲದ ತಕರಾರು. ಆಕಸ್ಮಿಕ ಖರ್ಚು ಆದೀತು. ಶುಭಸಂಖ್ಯೆ: 2
ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ವಿದ್ಯಾಭ್ಯಾಸಕ್ಕೆ ಖರ್ಚು. ಪರಸ್ಥಳ ವಾಸ ಸಾಧ್ಯತೆ. ಮಾತಾಪಿತರ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5
ಮೀನ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಕುಟುಂಬದಲ್ಲಿ ಅಶಾಂತಿ. ಅಕಾಲ ಭೋಜನದಿಂದ ಅನಾರೋಗ್ಯ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಶುಭಸಂಖ್ಯೆ: 6