ಇಂದು ಈ ರಾಶಿಯವರ ದಾಂಪತ್ಯದಲ್ಲಿ ಅನ್ಯೋನ್ಯತೆ, ಪ್ರೀತಿ ಸಮಾಗಮ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ. ವೈರಿಗಳಿಂದ ದೂರವಿದ್ದರೆ ಉತ್ತಮ. ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಬಹುದು. ಶುಭಸಂಖ್ಯೆ: 9

ವೃಷಭ: ಹಿರಿಯರ ಮಾತಿಗೆ ಗೌರವ ಕೊಡಿ. ಆರೋಗ್ಯದಲ್ಲಿ ವ್ಯತ್ಯಾಸ. ಕೃಷಿಯಲ್ಲಿ ನಷ್ಟ. ದಾಯಾದಿಗಳಲ್ಲಿ ಕಲಹ. ಕೆಲಸಗಳಲ್ಲಿ ಅಲ್ಪ ಪ್ರಗತಿ. ಶುಭಸಂಖ್ಯೆ: 3

ಮಿಥುನ: ಆಲಸ್ಯ ಮನೋಭಾವ. ಮಾನಸಿಕ ವ್ಯಥೆ. ಕಾರ್ಯಸಾಧನೆಗಾಗಿ ತಿರುಗಾಟ ಮಾಡಬೇಕಾಗುವುದು. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 2

ಕಟಕ: ಆಕಸ್ಮಿಕ ಧನಲಾಭ. ಸ್ತ್ರೀಯರಿಗೆ ಸೌಖ್ಯ. ವಾಹನದಿಂದ ತೊಂದರೆ. ಉದ್ಯೋಗದಲ್ಲಿ ಬಡ್ತಿ ದೊರೆತ ಸಂತಸ. ಈ ದಿನ ಮಿಶ್ರಫಲ. ಶುಭಸಂಖ್ಯೆ: 4

ಸಿಂಹ: ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಪುಣ್ಯಕ್ಷೇತ್ರ ದರ್ಶನ. ಹಿತಶತ್ರುಗಳ ಬಾಧೆ ಸ್ವಲ್ಪ ಜಾಸ್ತಿಯಾಗಿ ಕಾಡಬಹುದು. ಶುಭಸಂಖ್ಯೆ: 2

ಕನ್ಯಾ: ಪಾನೀಯಗಳಿಂದ ಅನಾರೋಗ್ಯ. ಅವಿವಾಹಿತರಿಗೆ ವಿವಾಹಯೋಗ. ಮಾನಸಿಕ ನೆಮ್ಮದಿ. ಹಣಕಾಸು ಸಮಸ್ಯೆ ಅಲ್ಪ ಚೇತರಿಕೆ. ಶುಭಸಂಖ್ಯೆ: 7

ತುಲಾ: ಮಾನಸಿಕ ಒತ್ತಡ. ಕಾರ್ಯದಲ್ಲಿ ವಿಕಲ್ಪ. ಉದರ ಭಾದೆ ಕಾಡುವುದು. ಯಾರನ್ನೂ ಹೆಚ್ಚು ನಂಬಬೇಡಿ. ವಿಪರೀತ ಸಾಲಭಾದೆ. ಶುಭಸಂಖ್ಯೆ : 3

ವೃಶ್ಚಿಕ: ದಾಂಪತ್ಯದಲ್ಲಿ ಅನ್ಯೋನ್ಯತೆ. ಪ್ರೀತಿ ಸಮಾಗಮ. ಆದಾಯಕ್ಕಿಂತ ಖರ್ಚು ಹೆಚ್ಚು. ನಾನಾ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ: 5

ಧನುಸ್ಸು: ಆತ್ಮೀಯರಲ್ಲಿ ಪ್ರೀತಿ. ಯತ್ನ ಕಾರ್ಯಗಳಲ್ಲಿ ವಿಳಂಬ. ವಸ್ತ್ರಾಭರಣ ಖರೀದಿಗೆ ಮನಸ್ಸು. ದ್ರವರೂಪದ ವಸ್ತುಗಳಿಂದ ಲಾಭ. ಶುಭಸಂಖ್ಯೆ: 9

ಮಕರ: ಯೋಚಿಸಿ ನಿರ್ಧಾರ ಕೈಗೊಳ್ಳಿ. ವ್ಯವಹಾರದಲ್ಲಿ ಏರುಪೇರು. ಆತುರ ಸ್ವಭಾವ. ಶತ್ರುಗಳ ಬಾಧೆ. ವಾದ-ವಿವಾದಗಳಲ್ಲಿ ಸೋಲು. ಶುಭಸಂಖ್ಯೆ: 2

ಕುಂಭ: ವಾಹನ ಚಾಲನೆಯಲ್ಲಿ ಎಚ್ಚರ. ಅಪಘಾತವಾಗುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ವಿಘ್ನ. ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 4

ಮೀನ: ಖರ್ಚಿನ ಬಗ್ಗೆ ನಿಗಾವಹಿಸಿ. ರಾಜಕಾರಣಿಗಳಿಗೆ ಪಕ್ಷದಲ್ಲಿ ಗೊಂದಲ. ಮನೆಯಲ್ಲಿ ನೆಮ್ಮದಿ. ವಿದ್ಯಾಭ್ಯಾಸಕ್ಕೆ ಅಡೆತಡೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net