

ಮೇಷ: ಧರ್ಮಕಾರ್ಯದಲ್ಲಿ ಆಸಕ್ತಿ. ಮಗನ ವಿವಾಹದ ಪ್ರಯತ್ನದಲ್ಲಿ ಸಕಾರಾತ್ಮಕ ಲಿತಾಂಶ. ದಿನಾಂತ್ಯದಲ್ಲಿ ಸಿಹಿ ಸುದ್ದಿ. ಶುಭಸಂಖ್ಯೆ: 1
ವೃಷಭ: ಮಾತೃ ಮೂಲವಾದ ಆಸ್ತಿ ವಿಚಾರಕ್ಕೆ ಸಂಬಂಧಿಸಿ ತಾರ್ಕಿಕ ಅಂತ್ಯ. ಬಂಧು ವರ್ಗದಲ್ಲಿ ವಿರಸ ತಲದೋರುವ ಸಾಧ್ಯತೆ. ಶುಭಸಂಖ್ಯೆ: 8
ಮಿಥುನ: ಉದ್ಯೋಗದ ನಿರೀೆಯಲ್ಲಿರುವವರಿಗೆ ಕಾರ್ಯ ಸಿದ್ದಿ. ಅತಿಥಿ ಸತ್ಕಾರದಿಂದ ಸಮಾಧಾನ. ಸಂಜೆ ವೇಳೆ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ: 6
ಕಟಕ: ಕೆಲಸದ ನಿರೀೆಯಲ್ಲಿದ್ದವರಿಗೆ ಸಿಹಿಸುದ್ದಿ. ತಾಯಿಯ ಮಾರ್ಗದರ್ಶನ ಪಾಲಿಸಿ. ಮನೆಗೆ ಬಂಧುಗಳು ಭೇಟಿ ನೀಡುವರು. ಶುಭಸಂಖ್ಯೆ: 7
ಸಿಂಹ: ಸಹೋದರಿ ಮನೆಯಲ್ಲಿ ಸಡಗರ. ಸಹೋದರ ರೊಂದಿಗೆ ತಾಳ್ಮೆಯಿಂದ ವರ್ತಿಸಿ. ಜವಾಬ್ದಾರಿ ಯುತ ಕೆಲಸದ ಹೊಣೆ. ಶುಭಸಂಖ್ಯೆ: 6
ಕನ್ಯಾ: ಮಗಳ ವಿವಾಹದ ವಿಷಯದಲ್ಲಿ ರ್ನಿಣಯ ತೆಗೆದುಕೊಳ್ಳಲು ಗೊಂದಲ. ನಿಮ್ಮ ಮಾತಿನಿಂದ ಕೆಲವರಿಗೆ ಬೇಸರವಾಗಬಹುದು. ಶುಭಸಂಖ್ಯೆ: 5
ತುಲಾ: ಈ ದಿನ ಆಶಾದಾಯಕವಾಗಿದೆ. ಕಲೆಯ ಅನಾವರಣಕ್ಕೆ ಅವಕಾಶ. ಕಚೇರಿಯಲ್ಲಿ ಉತ್ತಮ ವಾತಾವರಣ. ಹಿತೈಷಿಗಳ ಭೇಟಿ. ಶುಭಸಂಖ್ಯೆ: 4
ವೃಶ್ಚಿಕ: ಎಲ್ಲ ಕೆಲಸವೂ ನಿಧಾನವಾಗುತ್ತಿರುವ ಅನುಭವ. ಆಲಸ್ಯ ಬಿಟ್ಟರೆ ಉತ್ತಮ ಭವಿಷ್ಯ. ಉದ್ಯೋಗದ ವಿಚಾರದಲ್ಲಿ ಅತಂತ್ರ ಸ್ಥಿತಿ. ಶುಭಸಂಖ್ಯೆ: 4
ಧನುಸ್ಸು: ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯ. ವಸ ವ್ಯಾಪಾರದಲ್ಲಿ ಪ್ರಗತಿದಾಯಕ ದಿನ. ದಿನಾಂತ್ಯದಲ್ಲಿ$ ಸಂತಸ. ಶುಭಸಂಖ್ಯೆ: 5
ಮಕರ: ಬ್ಯಾಂಕಿನ ವ್ಯವಹಾರದಲ್ಲಿ ನಿಮ್ಮ ನಿರೀೆ ಹುಸಿ. ಗೊಂದಲಗಳು ಸಹಜ. ಧೃತಿಗೆಡಬೇಡಿ. ಈಶ್ವರನನ್ನು ಆರಾಧಿಸಿ. ಶುಭಸಂಖ್ಯೆ: 8
ಕುಂಭ: ಮನಸ್ಸಿಗೆ ಕ್ಲೇಶ. ಕಚೇರಿಯಲ್ಲಿ ಅವಮಾನ ಉಂಟಾ ಗುವ ಅಪಾಯವಿದೆ. ನಟನಾ ವೃತ್ತಿಯವರಿಗೆ ವಿಪುಲ ಅವಕಾಶ ಸಿಗಲಿದೆ. ಶುಭಸಂಖ್ಯೆ: 5
ಮೀನ: ನಿಮ್ಮ ಏಳಿಗೆ ಸಹಿಸದ ಹಿತಶತ್ರುಗಳು ವಿನಾಕಾರಣ ಅಪಪ್ರಚಾರ ಮಾಡುವರು. ಖರೀದಿಯಲ್ಲಿ ಮೋಸ. ಆಸೆ ಪಟ್ಟ ವಸ್ತು ಪ್ರಾಪ್ತಿ. ಶುಭಸಂಖ್ಯೆ: 7