

ಮೇಷ: ಕೃಷಿಕರಿಗೆ ಅನುಕೂಲ. ತಾಯಿಯಿಂದ ಸಹಕಾರ. ಗೃಹ . ಸ್ಥಿರಾಸ್ತಿ ಯೋಚನೆ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಜೂಜಿನಿಂದ ನಷ್ಟ. ಶುಭಸಂಖ್ಯೆ: 4
ವೃಷಭ: ದೂರ ಪ್ರಯಾಣ. ಪತ್ರವ್ಯವಹಾರಗಳು. ಸಂಬಂಧಿ ಕರಿಂದ ಸಹಾಯ ನಿರೀಕ್ಷೆ. ಮಾನಸಿಕ ತೊಳಲಾಟ. ಉದ್ಯೋಗದಲ್ಲಿ ಎಳೆದಾಟ. ಶುಭಸಂಖ್ಯೆ: 7
ಮಿಥುನ: ಅನಿರೀಕ್ಷಿತ ಧನಾಗಮನ. ಕುಟುಂಬ ಕಲಹಗಳು. ಬಂಧುಗಳಿಂದ ನಷ್ಟ. ಪ್ರಯಾಣ ವಿಘ್ನ. ಕಣ್ಣಿನ ಸಮಸ್ಯೆ. ವಿದ್ಯೆಯಲ್ಲಿ ಹಿನ್ನಡೆ. ಶುಭಸಂಖ್ಯೆ: 6
ಕಟಕ: ವ್ಯವಹಾರದಲ್ಲಿ ಅನುಕೂಲ. ಪಾಲುದಾರಿಕೆಯಲ್ಲಿ ಕಲಹ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗದಲ್ಲಿ ಚಟುವಟಿಕೆ. ಶುಭಸಂಖ್ಯೆ: 1
ಸಿಂಹ: ಸಾಲದ ಚಿಂತೆ. ದಾಂಪತ್ಯದಲ್ಲಿ ನಿರಾಸಕ್ತಿ, ಕಷ್ಟದ ದಿನಗಳ ನೆನಪು, ಅಧಿಕ ಖರ್ಚು, ಪಾಲುದಾರಿಕೆಯಲ್ಲಿ ನಷ್ಟ, ಅನಾರೋಗ್ಯ. ಶುಭಸಂಖ್ಯೆ: 3
ಕನ್ಯಾ: ಮಕ್ಕಳಿಂದ ಲಾಭ. ವಿದ್ಯಾಭ್ಯಾಸದಲ್ಲಿ ಅನುಕೂಲ. ಮಿತ್ರರಿಂದ ಸಹಕಾರ. ಉತ್ತಮ ಹೆಸರು. ಅನಾರೋಗ್ಯದಿಂದ ಗುಣಮುಖ. ಶುಭಸಂಖ್ಯೆ: 7
ತುಲಾ: ವ್ಯಾಪಾರಸ್ಥರಿಗೆ ಅನುಕೂಲ. ಧಾರ್ವಿುಕ ಆಲೋಚನೆ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಉದ್ಯೋಗದಲ್ಲಿ ಸಾಧಾರಣ ಬೆಳವಣಿಗೆ. ಶುಭಸಂಖ್ಯೆ: 6
ವೃಶ್ಚಿಕ: ಹತ್ತಿರದ ಪ್ರಯಾಣ ಸಾಧ್ಯತೆ. ತಂದೆಯಿಂದ ಸಹಕಾರ. ಧಾರ್ವಿುಕ-ಆಧ್ಯಾತ್ಮಿಕ ಚಟುವಟಿಕೆ. ಸ್ಥಿರಾಸ್ತಿ ವಾಹನದಿಂದ ತೊಂದರೆ. ಶುಭಸಂಖ್ಯೆ: 9
ಧನುಸ್ಸು: ಆಕಸ್ಮಿಕ ಧನಾಗಮನ. ಕುಟುಂಬ ಕಲಹಗಳು. ಮಕ್ಕಳ ಭವಿಷ್ಯದ ಚಿಂತೆ. ಕೋರ್ಟ್ ವ್ಯಾಜ್ಯಗಳ ಆತಂಕ. ಉದ್ಯೋಗ ಒತ್ತಡ. ಶುಭಸಂಖ್ಯೆ: 8
ಮಕರ: ಪಾಲುದಾರಿಕೆಯಲ್ಲಿ ಆರ್ಥಿಕ ಬೆಳವಣಿಗೆ. ಕೌಟುಂಬಿಕ ಸಮಸ್ಯೆಗಳ ಚಿಂತೆ. ಅವಿವೇಕದ ಆಲೋಚನೆ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 5
ಕುಂಭ: ಸಾಲದ ಚಿಂತೆ. ಶತ್ರು ಕಾಟ. ವ್ಯಾಪಾರದಲ್ಲಿ ನಷ್ಟ. ಅನಾರೋಗ್ಯದ ಭಯ. ಉದ್ಯೋಗ ನಷ್ಟ. ಬಂಧುಗಳಿಂದ ಸಹಕಾರ. ಶುಭಸಂಖ್ಯೆ: 2
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಅನುಕೂಲ. ಲಾಭದಲ್ಲಿ ಚೇತರಿಕೆ. ಆರ್ಥಿಕ ಸಹಾಯ. ದೂರ ಪ್ರದೇಶದಲ್ಲಿ ಉದ್ಯೋಗ. ಶುಭಸಂಖ್ಯೆ:9