

ಮೇಷ: ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಹಣಕಾಸಿನ ವಿಚಾರದಲ್ಲಿ ಗೆಳೆಯರಿಂದ ಮೋಸ. ಅನಿರೀತ ಆಘಾತ ಸಾಧ್ಯತೆ. ಶುಭಸಂಖ್ಯೆ: 7
ವೃಷಭ: ಹಣದ ವಿಚಾರದಲ್ಲಿ ಸ್ನೇಹಿತನೊಂದಿಗೆ ಮನಸ್ತಾಪ. ಮಾನಸಿಕವಾಗಿ ಅಶಾಂತಿ. ದಿನಾಂತ್ಯಕ್ಕೆ ಆತ್ಮೀಯರ ಭೇಟಿ. ಶುಭಸಂಖ್ಯೆ: 6
ಮಿಥುನ: ಹೊಸ ಯೋಜನೆ ಅನುಷ್ಠಾನದಲ್ಲಿ ಸಮಸ್ಯೆ. ಕಚೇರಿಯಲ್ಲಿ ಜಟಿಲ ಸಮಸ್ಯೆ ಪರಿಹರಿಸಿದ ಸಮಾಧಾನ. ಲಾಭ. ಶುಭಸಂಖ್ಯೆ: 7
ಕಟಕ: ಕಚೇರಿಯಲ್ಲಿ ಸೇವಕರ ಅವಿಧೇಯತೆ ಮನಸ್ಸಿಗೆ ನೋವುಂಟು ಮಾಡುವುದು. ಸಂಗಾತಿಯಿಂದ ಸಲಹೆ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 9
ಸಿಂಹ: ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಯತ್ನ ಮುಂದುವರಿಸಿ. ಹಿತಶತ್ರುಗಳಿಂದ ತೊಂದರೆ. ಕುಟುಂಬದಲ್ಲಿ ಅಸಮಾಧಾನ. ಶುಭಸಂಖ್ಯೆ:1
ಕನ್ಯಾ: ಆತ್ಮೀಯ ಮಿತ್ರರು ಶತ್ರುವಾದಾರು. ಗೃಹ ನಿರ್ಮಾಣಕ್ಕೆ ಚಾಲನೆ ವಿದ್ಯಾರ್ಥಿಗಳಿಗೆ ಶುಭದಿನ ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7
ತುಲಾ: ಹಣದ ಅನಗತ್ಯ ವೆಚ್ಚ. ಕಚೇರಿಯಲ್ಲಿ ಮುಂಭಡ್ತಿ ವಿಷಯದಲ್ಲಿ ನಿರಾಸೆ. ಕುಟುಂಬದ ಪರ್ಯಾಯ ವ್ಯವಸ್ಥೆಗೆ ಚಿಂತನೆ. ಶುಭಸಂಖ್ಯೆ: 7
ವೃಶ್ಚಿಕ: ಸಮಯ ಸಾಧಕರಿಂದ ಅಂತರವಿಟ್ಟುಕೊಳ್ಳಿ. ನಂಬಿದವರಿಂದ ನಷ್ಟ. ಸಂಗೀತಗಾರರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 4
ಧನುಸ್ಸು: ಕಷ್ಟಪಟ್ಟರೆ ಸುಖ ಎನ್ನುವುದಕ್ಕೆ ಬದ್ಧರಾಗಿ. ನಟರಿಗೆ ಲಾಭವಿದೆ. ಸಾಮಾಜಿಕವಾಗಿ ಕಿರಿಕಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ. ಶುಭಸಂಖ್ಯೆ: 7
ಮಕರ: ಯಾಂತ್ರಿಕ ಜೀವನದಿಂದ ವಿಮುಖರಾಗಿ. ದೂರದೂರಿಗೆ ಪ್ರಯಾಣ. ಹಳೆಯ ಮಿತ್ರರ ಭೇಟಿ ಧಾರ್ಮಿಕ ಆಚರಣೆ. ಶುಭಸಂಖ್ಯೆ: 4
ಕುಂಭ: ವೈದ್ಯರ ಸಲಹೆಯನ್ನು ಪಾಲಿಸಿ. ನಿಮಗೆ ಸಂಬಂಧವಿರದ ವಿಷಯದಿಂದ ಅಂತರವಿರಲಿ. ಮಗನಿಂದ ಹೆಮ್ಮೆ. ಶುಭಸಂಖ್ಯೆ: 6
ಮೀನ: ನಿಮ್ಮ ಬಗ್ಗೆ ಟೀಕೆ ಮಾಡುವವರ ಬಗ್ಗೆ ರ್ನಿಲಸಿ. ಹೊಸ ಉದ್ದಿಮೆ ಪ್ರಾರಂಭ ನಿರ್ಧಾರ. ಮಗನ ಮದುವೆಗೆ ಮುಹೂರ್ತ ನಿಗದಿ. ಶುಭಸಂಖ್ಯೆ: 2