ನಿತ್ಯಭವಿಷ್ಯ| ಈ ರಾಶಿಯವರು ಇಂದು ಪತಿಯೊಂದಿಗೆ ಕಿತ್ತಾಡಲಿದ್ದಾರೆ..

Nitya-Bhavishya-vvani-1-2-1-1
Published on

ಮೇಷ: ಸ್ನೇಹಿತನ ಆಗಮನ. ಔತಣಕೂಟ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಕಿರುಕುಳ. ಆರೋಗ್ಯದ ಬಗ್ಗೆ ಹುಷಾರು. ಶುಭಸಂಖ್ಯೆ: 3

ವೃಷಭ: ಬಹಳ ದಿನಗಳಿಂದ ಬಾಧಿಸುತ್ತಿದ್ದ ರೋಗದ ಬಗ್ಗೆ ನಿರ್ಲಕ್ಷ ಬೇಡ. ಸಹೋದ್ಯೋಗಿಗಳಿಂದ ಸಲಹೆ. ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 6

ಮಿಥುನ: ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗೆ ಅವಕಾಶ. ಸಾಲಗಾರರಿಂದ ತೊಂದರೆ. ಆರೋಗ್ಯದಲ್ಲಿ ಒತ್ತಡ ಜಾಸ್ತಿಯಾಗಬಹುದು. ಶುಭಸಂಖ್ಯೆ: 2

ಕಟಕ: ದೃಢ ಮನಸ್ಸು ತುಂಬಾ ಮುಖ್ಯ. ನಿಮ್ಮ ಕಾರ್ಯಕ್ಷಮತೆಗೆ ಪ್ರಶಂಸೆ ದೊರೆಯುವುದು. ನಿರೀಕ್ಷಿತ ಕೆಲಸದಲ್ಲಿ ಸಾಫಲ್ಯತೆ. ಶುಭಸಂಖ್ಯೆ: 4

ಸಿಂಹ: ಭಾವನೆಗಳ ಒತ್ತಡಕ್ಕೆ ಆಸ್ಪದ ಕೊಡಬೇಡಿ. ಹಿತಶತ್ರುಗಳಿಂದ ತೊಂದರೆಯಾಗಬಹುದು ಪತಿಯೊಂದಿಗೆ ವಾಗ್ವಾದ. ಶುಭಸಂಖ್ಯೆ: 8

ಕನ್ಯಾ: ಆಸೆ ತಪ್ಪಲ್ಲ, ದುರಾಸೆ ಮುಳುವಾಗಬಹುದು. ಸಾರ್ವಜನಿಕವಾಗಿ ಸೌಹಾರ್ದದಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 3

ತುಲಾ: ಆತ್ಮಾಭಿಮಾನದಿಂದ ಮುಂದುವರಿಯಿರಿ. ಯಶಸ್ಸು ನಿಮ್ಮದೇ. ದುರ್ಬಲರಿಗೆ ಸಹಾಯ ಮಾಡಿ. ಬಂಧುಗಳ ಆಗಮನ. ಶುಭಸಂಖ್ಯೆ: 7

ವೃಶ್ಚಿಕ: ಅನವಶ್ಯಕವಾಗಿ ಖರ್ಚು ಬೇಡ. ಭೂಮಿ ವಿಚಾರದಲ್ಲಿ ಮಹತ್ವದ ತಿರುವು. ಸಹೋದರ ರೊಂದಿಗೆ ಆತ್ಮೀಯವಾಗಿರಿ. ಶುಭಸಂಖ್ಯೆ: 4

ಧನಸ್ಸು: ಪಾಲಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಗನಿಂದ ಸಹಾಯ. ಹಳೇ ಸ್ನೇಹಿತನೊಂದಿಗೆ ಭೋಜನ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 7

ಮಕರ: ಕುಟುಂಬದ ಬಗ್ಗೆ ಅಸಡ್ಡೆ ಬೇಡ. ಆತ್ಮೀಯ ಸ್ನೇಹಿತನೊಂದಿಗೆ ಮನಸ್ತಾಪ. ಆರ್ಥಿಕ ವಿಚಾರದಲ್ಲಿ ಜಾಗ್ರತೆ. ಶುಭಸಂಖ್ಯೆ: 8

ಕುಂಭ: ಅನವಶ್ಯಕವಾಗಿ ಹಣ ನಷ್ಟ. ಸಾಲಗಾರರ ಕಾಟ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 9

ಮೀನ : ಹೊಸ ಹೂಡಿಕೆಯಡೆ ಗಮನ ಹರಿಸಿ. ಕೆಲಸಗಾರರ ಬಗ್ಗೆ ಅನುಕಂಪ ತೋರಿ. ರಾಜಕೀಯದಲ್ಲಿರುವರಿಗೆ ಮನ್ನಣೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net