ಇಂದು ಈ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯಾಪಾರದಲ್ಲಿ ಲಾಭವಾಗುವುದು. ದಾನ ಧರ್ಮದಲ್ಲಿ ಆಸಕ್ತಿ ತೋರುವಿರಿ. ವಿದ್ಯಾಭಿವೃದ್ಧಿ. ಹೊರದೇಶ ಪ್ರಯಾಣ. ಶುಭಸಂಖ್ಯೆ: 9

ವೃಷಭ: ಚಂಚಲ ಮನಸ್ಸು. ಅನಾರೋಗ್ಯ. ಮಾನಸಿಕ ಅಶಾಂತಿ. ಚಿಂತೆಗೆ ಒಳಗಾಗುವಿರಿ. ಪ್ರವಾಸದಿಂದ ತೊಂದರೆ. ನೌಕರಿಯಲ್ಲಿ ಬಡ್ತಿ. ಶುಭಸಂಖ್ಯೆ: 8

ಮಿಥುನ: ಸ್ಥಿರಾಸ್ತಿ ಮಾರಾಟ. ಆದಾಯ ಕಡಿಮೆ ಖರ್ಚು ಜಾಸ್ತಿ. ಮಿತ್ರರಿಂದ ಮನಸ್ತಾಪ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 5

ಕಟಕ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ವಿವಾಹ ಕಾರ್ಯಗಳಲ್ಲಿ ಭಾಗಿ. ಇಷ್ಟಾರ್ಥಸಿದ್ಧಿ. ಆರೋಗ್ಯ ಅಭಿವೃದ್ಧಿ. ಬಂಧು ಮಿತ್ರರಲ್ಲಿ ಸ್ನೇಹ. ಶುಭಸಂಖ್ಯೆ: 3

ಸಿಂಹ: ಅಧಿಕಾರ ಪ್ರಾಪ್ತಿ. ವಿವಾಹ ಯೋಗ. ವಸ್ತ್ರಾಭರಣ ಖರೀದಿ. ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ. ಶುಭಸಂಖ್ಯೆ: 2

ಕನ್ಯಾ: ವಿವಾಹಯೋಗ. ಸುಖ ಭೋಜನ. ಸಮಾಜದಲ್ಲಿ ಗೌರವ, ಕೀರ್ತಿ ಲಭ್ಯವಾಗುವುದು. ಯತ್ನ ಕಾರ್ಯಗಳಲ್ಲಿ ಜಯ ನಿಮ್ಮೆಡೆಗಿದೆ. ಶುಭಸಂಖ್ಯೆ: 3

ತುಲಾ: ಮನಸ್ಸಿಗೆ ಚಿಂತೆ ಕಾಡುವುದು. ವಿಪರೀತ ವ್ಯಸನಕ್ಕೆ ಮನಸ್ಸಾದರೂ ತಿರಸ್ಕರಿಸಿ. ಕುಟುಂಬ ಸೌಖ್ಯ. ಆಲಸ್ಯ ಮನೋಭಾವ. ಶುಭಸಂಖ್ಯೆ: 2

ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ. ಪೂಜಾ ಕೈಂಕರ್ಯಗಳಲ್ಲಿ ಭಾಗಿ. ದೂರ ಪ್ರಯಾಣ. ಋಣ ಬಾಧೆಯಿಂದ ಮುಕ್ತಿ. ಮಿತ್ರರಲ್ಲಿ ಮನಸ್ತಾಪ. ಶುಭಸಂಖ್ಯೆ: 1

ಧನುಸ್ಸು: ಅಲ್ಪ ಲಾಭ ಅಧಿಕ ಖರ್ಚು. ನಂಬಿದ ಜನರಿಂದ ಅಶಾಂತಿ. ಅಧಿಕಾರ-ಪ್ರಾಪ್ತಿ. ಯತ್ನ ಕಾರ್ಯಗಳಲ್ಲಿ ವಿಳಂಬ. ಮಿಶ್ರ ಫಲ. ಶುಭಸಂಖ್ಯೆ: 8

ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ. ಶತ್ರುಗಳನ್ನು ಸದೆಬಡಿಯುವಿರಿ. ಇಲ್ಲಸಲ್ಲದ ತಕರಾರು. ಆಕಸ್ಮಿಕ ಖರ್ಚು. ಶುಭಸಂಖ್ಯೆ: 9

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಮನಸ್ತಾಪ. ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು. ಪರಸ್ಥಳ ವಾಸ. ಮಾತಾಪಿತರಲ್ಲಿ ವಾತ್ಸಲ್ಯ. ಶುಭಸಂಖ್ಯೆ: 7

ಮೀನ: ಭೂಲಾಭ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಾನಸಿಕ ಅಶಾಂತಿ. ಅಕಾಲ ಭೋಜನ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ರೋಗಬಾಧೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net