ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಂಗಾತಿಯಿಂದ ಹಣದ ನಷ್ಟವಾಗಲಿದೆ

Nitya-Bhavishya-vvani-1-2-1
Published on

ಮೇಷ: ಆಸ್ತಿ ವಿವಾದಕ್ಕೆ ಪ್ರಮುಖ ತಿರುವು. ಕುಟುಂಬದೊಂದಿಗೆ ಸಮಾಲೋಚಿಸಿ ನಿರ್ಧರಿಸಿ. ಬಂಧುಗಳಿಂದ ಕಿರಿಕಿರಿ. ಶುಭಸಂಖ್ಯೆ: 1

ವೃಷಭ: ತಂದೆಯ ಆರೋಗ್ಯದಲ್ಲಿ ಏರುಪೇರು. ಹಣಕಾಸಿನ ಸಮಸ್ಯೆ ಕಾಡಬಹುದು. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ:3

ಮಿಥುನ: ಅವ್ಯಕ್ತ ಭಯ ಕಾಡಬಹುದು, ಇಷ್ಟ ದೇವರನ್ನು ಧ್ಯಾನಿಸಿ. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆ. ಚಿನ್ನದ ವ್ಯಾಪಾರಿಗಳಿಗೆ ಶುಭ. ಶುಭಸಂಖ್ಯೆ: 6

ಕಟಕ: ಉನ್ನತ ಶಿಣ ಯೋಗ. ದಿನಸಿ ವ್ಯಾಪಾರಿಗಳಿಗೆ ಧನ ನಷ್ಟ. ಖಾಸಗಿ ೇತ್ರದಲ್ಲಿ ಕಾರ್ಯಸಿದ್ಧಿ. ಭೂ ವಿವಾದಕ್ಕೆ ಅಂತ್ಯ. ಶುಭಸಂಖ್ಯೆ: 6

ಸಿಂಹ: ಸಂಗಾತಿಯ ಕಡೆ ಗಮನ ಕೊಡಿ. ಒತ್ತಡದಿಂದ ತಾಳ್ಮೆ ಕಳೆದುಕೊಳ್ಳಬೇಡಿ. ವೈದ್ಯರ ಸಲಹೆಯನ್ನು ರ್ನಿಲಸಬೇಡಿ. ಶುಭಸಂಖ್ಯೆ: 9

ಕನ್ಯಾ: ಅವಿವಾಹಿತರಿಗೆ ಶುಭದಿನ. ಕಾರ್ಯ ಸಾಧನೆಗೆ ಹಿತಶತ್ರುಗಳಿಂದ ಅಪಸ್ವರ. ಸಂಗಾತಿಯ ಸಲಹೆ ಪಾಲಿಸಿ. ದಿನಾಂತ್ಯದಲ್ಲಿ ಸಿಹಿ. ಶುಭಸಂಖ್ಯೆ: 7

ತುಲಾ: ಗೆಲುವಿನಲ್ಲಿ ಮೈಮರೆಯಬೇಡಿ. ಗೊಂದಲ ಮಾಡಿಕೊಳ್ಳದೇ ಪ್ರಮುಖ ನಿರ್ಧಾರ ಕೈಗೊಳ್ಳಿ. ಮಗಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 5

ವೃಶ್ಚಿಕ: ಸಹೋದರರೊಂದಿಗೆ ಮನಸ್ತಾಪ. ಹಿರಿಯರಿಂದ ಸೂಕ್ತ ಸಮಯದಲ್ಲಿ ನಿರ್ದೇಶನ. ಸ್ನೇಹಿತನಿಂದ ಮೋಸದ ಸಾಧ್ಯತೆ. ಶುಭಸಂಖ್ಯೆ: 6

ಧನುಸ್ಸು: ಮನೆಯಲ್ಲಿ ಸಂತಸ. ವಾಹನ ಚಾಲನೆಯಲ್ಲಿ ಎಚ್ಚರ. ಗೆಳೆಯರಿಂದ ಪ್ರಶಂಸೆ. ವ್ಯಾಪಾರದಲ್ಲಿ ಲಾಭ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 6

ಮಕರ: ಪ್ರಮುಖ ವಿಷಯದಲ್ಲಿ ಗೊಂದಲ. ಕುಟುಂಬದವರ ಸಲಹೆಯಿಂದ ಸಮಾಧಾನ. ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ. ಶುಭಸಂಖ್ಯೆ: 2

ಕುಂಭ: ಸಂಗಾತಿಯಿಂದ ಹಣದ ನಷ್ಟ. ತಂದೆಯೊಂದಿಗೆ ವೈಮನಸ್ಯ. ಸಾರ್ವಜನಿಕ ರಂಗದಲ್ಲಿ ವಿಶೇಷ ಗೌರವ ದೊರೆಯಲಿದೆ. ಶುಭಸಂಖ್ಯೆ: 4

ಮೀನ: ದೈನ್ಯತೆಯಿಂದ ವರ್ತಿಸಬೇಡಿ. ಆತ್ಮಾಭಿಮಾನ ಬೆಳೆಸಿಕೊಳ್ಳಿ. ಉದ್ಯೋಗ ಬದಲಾವಣೆ ಸಾಧ್ಯತೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net