ಈ ರಾಶಿಯವರಿಗಿಂದು ಅದೃಷ್ಟವು ಅನುಕೂಲಕರ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಜನಪ್ರಿಯತೆ ಹೆಚ್ಚಲಿದೆ. ವೃತ್ತಿಪರ ಕೆಲಸಗಳು ಸುಗಮವಾಗಿರುತ್ತವೆ. ಆದಾಯದಲ್ಲಿ ಏರಿಕೆ. ಹೊಸ ಆದಾಯ ಮಾರ್ಗ ಗೋಚರ. ಶುಭಸಂಖ್ಯೆ: 8

ವೃಷಭ: ಉತ್ತಮ ದಿನಗಳಲ್ಲಿ ಒಂದಾಗಬಹುದು. ಕೆಲಸದ ಸ್ಥಳದಲ್ಲಿ ಮಾಡಿದ ಪ್ರಯತ್ನಗಳು ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರುತ್ತವೆ. ಶುಭಸಂಖ್ಯೆ: 1

ಮಿಥುನ: ಮಹತ್ವಾಕಾಂಕ್ಷೆಯ ಸಾಹಸಕ್ಕೆ ಯಶ. ಉನ್ನತ ವ್ಯಾಸಂಗ, ಉದ್ಯೋಗ ಅಥವಾ ವ್ಯಾಪಾರಕ್ಕಾಗಿ ವಿದೇಶಕ್ಕೆ ಹೋಗಲು ಅವಕಾಶ. ಶುಭಸಂಖ್ಯೆ: 2

ಕಟಕ: ಕೆಲಸದ ಸ್ಥಳದಲ್ಲಿ ತೆಗೆದುಕೊಳ್ಳುವ ಕೊನೆಯ ಕ್ಷಣದ ನಿರ್ಧಾರಗಳು ಬದಲಾವಣೆಗೆ ಕಾರಣ ಆಗಬಹುದು. ನಿರೀಕ್ಷಿತ ಯಶ. ಶುಭಸಂಖ್ಯೆ: 4

ಸಿಂಹ: ವೃತ್ತಿಯಲ್ಲಿ, ಫಲಿತಾಂಶ ಪಡೆಯಲು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಮೇಲಧಿಕಾರಿಗಳು ಗೊಂದಲಗೊಳಿಸಬಹುದು. ಶುಭಸಂಖ್ಯೆ: 9

ಕನ್ಯಾ: ವ್ಯಾಪಾರದಲ್ಲಿ ಸಮಸ್ಯೆ ಎದುರಾಗಬಹುದು. ಆದರೆ ಆದಾಯದಲ್ಲಿ ಹೆಚ್ಚಳ ಸಾಧ್ಯ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆ. ಶುಭಸಂಖ್ಯೆ:5

ತುಲಾ: ನಿಮ್ಮ ಪ್ರಯತ್ನದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಪ್ರಶಂಸೆ. ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಶುಭಸಂಖ್ಯೆ: 5

ವೃಶ್ಚಿಕ: ವ್ಯಾಪಾರಕ್ಕಾಗಿ ಪ್ರಯಾಣ ಸಾಧ್ಯತೆ. ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸುವುದರಿಂದ ಯಶಸ್ವಿಯಾಗುತ್ತೀರಿ. ಶುಭಸಂಖ್ಯೆ:6

ಧನುಸ್ಸು: ಅದೃಷ್ಟವು ಅನುಕೂಲಕರ. ಮಹತ್ವಾಕಾಂಕ್ಷಿ ಯೋಜನೆಗಳು ಕ್ರಿಯಾತ್ಮಕವಾಗಿರಬಹುದು. ಕುಟುಂಬ ಸದಸ್ಯರ ಜೊತೆ ಪ್ರವಾಸ. ಶುಭಸಂಖ್ಯೆ: 4

ಮಕರ: ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಅತ್ಯುನ್ನತ ಮಟ್ಟದಲ್ಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಕೂಲ ಸನ್ನಿವೇಶ ಎದುರಾದೀತು. ಶುಭಸಂಖ್ಯೆ: 2

ಕುಂಭ: ಬದಲಾವಣೆಗೆ ಒಳ್ಳೆಯ ಸಮಯವಲ್ಲ. ಹಿಂದೆ ಮಾಡಿದ ಕಠಿಣ ಪರಿಶ್ರಮದ ಪ್ರತಿಫಲ ಪಡೆಯಬಹುದು. ಅನಾರೋಗ್ಯ. ಶುಭಸಂಖ್ಯೆ: 9

ಮೀನ: ಸಮರ್ಪಣೆಯೊಂದಿಗೆ ಕಾರ್ಯನಿರತರಾಗುವಿರಿ. ಫಲಿತಾಂಶವು ಧನಾತ್ಮಕ. ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net