ಈ ರಾಶಿಯವರಿಗೆ ಇಂದು ಸಂಗಾತಿಯಿಂದ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೃಷಿಕರಿಗೆ ಅನುಕೂಲ. ಖಾಸಗಿ ಉದ್ಯೋಗಿಗಳಿಗೆ ಉತ್ತಮ ಧನಾಗಮನ. ಮಾತಿನಿಂದ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9

ವೃಷಭ: ಸಾಲ ಮಾಡುವ ಪರಿಸ್ಥಿತಿ, ಕುಟುಂಬಸ್ಥರ ಭಾವನೆ ಆಸೆ-ಆಕಾಂಕ್ಷೆಗಳಿಗೆ ಬೆಲೆ, ನೀಡಿ. ಕಾರ್ಯ ನಿಮಿತ್ತ ಪ್ರಯಾಣ. ಶುಭಸಂಖ್ಯೆ: 1

ಮಿಥುನ: ಅಧಿಕ ಖರ್ಚು ತಲೆದೋರೀತು. ನ್ಯಾಯಾಲಯದ ವ್ಯವಹಾರಗಳಿಗೆ ಅಡೆತಡೆಗಳು ಎದುರಾಗಲಿವೆ. ಸ್ನೇಹಿತರಿಂದ ಧನಸಹಾಯ. ಶುಭಸಂಖ್ಯೆ: 8

ಕಟಕ: ಸ್ವಯಂಕೃತ ಅಪರಾಧದಿಂದ ಸಂಕಷ್ಟ. ಕುಟುಂಬದ ಸದಸ್ಯರೊಂದಿಗೆ ಪ್ರಯಾಣ. ಅಧಿಕ ನಷ್ಟ. ಸಾಲ ಮಾಡುವ ಸಂದರ್ಭ. ಶುಭಸಂಖ್ಯೆ: 7

ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಮಾನ ಅಪಮಾನಗಳಿಂದ ಮಾನಸಿಕ ಕ್ಲೇಶ. ನಿದ್ರಾಭಂಗ. ಸಹೋದರರೊಂದಿಗೆ ಕಲಹ. ಶುಭಸಂಖ್ಯೆ:3

ಕನ್ಯಾ: ಸ್ತ್ರೀಯರಿಂದ ಲಾಭ ಮತ್ತು ಅನುಕೂಲ. ಮಿತ್ರರೊಂದಿಗೆ ಮನಸ್ತಾಪ. ದಾಯಾದಿ ಕಲಹಗಳು. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 6

ತುಲಾ: ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಕೋರ್ಟ್ ಕೇಸುಗಳಲ್ಲಿ ಜಯ ನಿಮ್ಮಪಾಲಿಗಿದೆ. ಆರ್ಥಿಕ ಮುಗ್ಗಟ್ಟು ಕಾಡಬಹುದು. ಶುಭಸಂಖ್ಯೆ:9

ವೃಶ್ಚಿಕ: ದಾಂಪತ್ಯದಲ್ಲಿ ಕಲಹ ಮತ್ತು ನೋವು. ಮಕ್ಕಳ ಬಗ್ಗೆ ಆತಂಕ. ಹಳೆಯ ವಸ್ತುಗಳಿಂದ ಲಾಭ ದಿನಾಂತ್ಯದಲ್ಲಿ ವಿಶೇಷ ಸುದ್ದಿ. ಶುಭಸಂಖ್ಯೆ: 1

ಧನುಸ್ಸು: ಆಕಸ್ಮಿಕವಾಗಿ ಅದೃಷ್ಟ ಒಲಿಯುವುದು. ನಿವೃತ್ತರಿಗೆ, ವಿಶ್ರಾಂತಿ ವೇತನ ಲಭಿಸುವುದು. ಉದ್ಯೋಗ ನಿಮಿತ್ತ ಪ್ರಯಾಣ. ಶುಭಸಂಖ್ಯೆ:4

ಮಕರ: ಸಂಗಾತಿಯಿಂದ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ. ಮಕ್ಕಳಿಗೆ ಉತ್ತಮ ಅವಕಾಶಗಳು. ರೋಗ ಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ: 3

ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ. ಸಾಲದಿಂದ ತೊಂದರೆ. ಅಪ ನಿಂದನೆಗಳು. ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ. ಶುಭಸಂಖ್ಯೆ:5

ಮೀನ: ಮಕ್ಕಳ ಆಸೆ-ಆಕಾಂಕ್ಷೆ ಸಾಕಾರ. ಪತ್ರ ವ್ಯವಹಾರ ಗಳಿಂದ ಅನುಕೂಲ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net