

ಮೇಷ: ಶತ್ರುಗಳಿಂದ ತೊಂದರೆ. ಮಹಿಳೆಯರಿಗೆ ಅನುಕೂಲ. ವ್ಯವಹಾರಗಳಲ್ಲಿ ಲಾಭ. ಋಣಬಾಧೆಯಿಂದ ಮುಕ್ತಿ. ಮಿಶ್ರ ಫಲ ಯೋಗ. ಶುಭಸಂಖ್ಯೆ: 9
ವೃಷಭ: ಆತ್ಮೀಯರಿಂದ ಸಹಕಾರ. ಶುಭಕಾರ್ಯಗಳಲ್ಲಿ ಓಡಾಟ. ಭೂವ್ಯವಹಾರಗಳಲ್ಲಿ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 1
ಮಿಥುನ: ಗೃಹ ಬದಲಾವಣೆಗೆ ಮನಸ್ಸು. ಬಂಧುಗಳ ಭೇಟಿ, ಪುಣ್ಯಕ್ಷೇತ್ರ ದರ್ಶನ. ಅಧಿಕವಾದ ಖರ್ಚು ಆದೀತು. ವಿದ್ಯೆಯಲ್ಲಿ ಆಸಕ್ತಿ. ಶುಭಸಂಖ್ಯೆ: 8
ಕಟಕ: ಯತ್ನ ಕಾರ್ಯದಲ್ಲಿ ಜಯ. ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಆರೋಗ್ಯದಲ್ಲಿ ಸುಧಾರಣೆ. ಸ್ತ್ರೀಯರಿಗೆ ಚಿನ್ನಾಭರಣ ಯೋಗ. ಶುಭಸಂಖ್ಯೆ: 2
ಸಿಂಹ: ಆಲಸ್ಯ ಮನೋಭಾವ. ದಾಂಪತ್ಯದಲ್ಲಿ ಅನ್ಯೋನ್ಯತೆ. ಆರೋಗ್ಯದಲ್ಲಿ ಏರುಪೇರು. ಹಣಕಾಸು ಪರಿಸ್ಥಿತಿ ಚೇತರಿಕೆ. ನೆಮ್ಮದಿ ಇಲ್ಲ. ಶುಭಸಂಖ್ಯೆ: 5
ಕನ್ಯಾ: ಪ್ರಯಾಣಕ್ಕೆ ಮನಸ್ಸು. ಉದ್ಯೋಗದಲ್ಲಿ ಕಿರಿಕಿರಿ. ಚಂಚಲ ಮನಸ್ಸು. ಅಕಾಲ ಭೋಜನ. ಸಾಲದಿಂದ ಮುಕ್ತರಾಗುವ ಸಾಧ್ಯತೆ. ಶುಭಸಂಖ್ಯೆ: 2
ತುಲಾ: ಮಕ್ಕಳೊಂದಿಗೆ ಸಂತೋಷದಿಂದ ಇರುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸ್ನೇಹಿತರ ಭೇಟಿ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 6
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು. ಮನೆಯಲ್ಲಿ ಕಿರಿಕಿರಿ. ನೆಮ್ಮದಿ ಭಂಗ. ಸಲ್ಲದ ಅಪವಾದ. ಹಿರಿಯರ ಸಲಹೆಯಿಂದ ಮನಃಶಾಂತಿ. ಶುಭಸಂಖ್ಯೆ: 6
ಧನುಸ್ಸು: ದೇವರ ಕಾರ್ಯಗಳಲ್ಲಿ ಭಾಗಿ. ಹಣಕಾಸು ಬಿಕ್ಕಟ್ಟು. ಸಾಲಬಾಧೆ. ಸಕಾಲಕ್ಕೆ ಭೋಜನ ಲಭಿಸುವುದಿಲ್ಲ. ದುಷ್ಟರಿಂದ ತೊಂದರೆ. ಶುಭಸಂಖ್ಯೆ: 4
ಮಕರ: ಪರಿಶ್ರಮಕ್ಕೆ ತಕ್ಕ ಫಲ. ಕಾರ್ಯಗಳಲ್ಲಿ ಮುನ್ನಡೆ. ಉದ್ಯೋಗದಲ್ಲಿ ಬಡ್ತಿ. ವ್ಯವಹಾರಗಳಲ್ಲಿ ಲಾಭ. ಸಹೋದರರಿಂದ ಹಿತವಚನ. ಶುಭಸಂಖ್ಯೆ: 9
ಕುಂಭ: ಅಧಿಕವಾದ ಸಿಟ್ಟು. ಗೌರವಕ್ಕೆ ಧಕ್ಕೆಯಾದೀತು. ನಿಂದನೆಗಳಿಂದ ಮನಸ್ತಾಪ. ಆಕಸ್ಮಿಕ ಧನಲಾಭ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 1
ಮೀನ: ಹಣಕಾಸು ವಿಚಾರದಲ್ಲಿ ಎಚ್ಚರ. ನಂಬಿಕಸ್ಥರಿಂದ ಮೋಸ. ಹೆತ್ತವರಲ್ಲಿ ವಾತ್ಸಲ್ಯ. ಸ್ತ್ರೀಯರಿಂದ ಕಿರಿಕಿರಿ. ದಿನಾಂತ್ಯಕ್ಕೆ ನೆಮ್ಮದಿ. ಶುಭಸಂಖ್ಯೆ: 4