

ಮೇಷ: ಬಂಧುಮಿತ್ರರ ಭೇಟಿ. ಸುಖ ಭೋಜನ. ಯಾರನ್ನೂ ಅತಿಯಾಗಿ ನಂಬಬೇಡಿ, ಅಶಾಂತಿ, ಶತ್ರು ಬಾಧೆ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ಕಾರ್ಯಗಳಲ್ಲಿ ಅಡೆತಡೆ ಉಂಟಾಗಿ ಮನಸ್ಸಿಗೆ ಬೇಸರ. ಚೋರಭಯ ಕಾಡಬಹುದು. ಅಧಿಕ ಕೋಪ. ಸ್ತ್ರೀಯರಿಂದ ಸಹಾಯ. ಶುಭಸಂಖ್ಯೆ: 7
ಮಿಥುನ: ಹಿರಿಯರ ಮಾತಿಗೆ ಮನ್ನಣೆ. ದಾಂಪತ್ಯದಲ್ಲಿ ವಿರಸ. ಆಂತರಿಕ ಕಲಹ. ದೂರ ಪ್ರಯಾಣ ಸಾಧ್ಯತೆ. ಅಲ್ಪ ಕಾರ್ಯಸಿದ್ದಿ. ಶುಭಸಂಖ್ಯೆ: 6
ಕಟಕ: ಪರಸ್ತ್ರೀಯಿಂದ ತೊಂದರೆಯಾದೀತು. ಉದರ ಬಾಧೆ. ಪ್ರಿಯ ಜನರ ಭೇಟಿ. ವ್ಯವಹಾರದಲ್ಲಿ ದೃಷ್ಟಿದೋಷ. ಶತ್ರುಗಳಿಂದ ಕಷ್ಟ. ಶುಭಸಂಖ್ಯೆ: 2
ಸಿಂಹ: ಪುಣ್ಯಕ್ಷೇತ್ರ ದರ್ಶನ ಮಾಡಿವಿರಿ. ಅತಿ ಬುದ್ಧಿವಂತಿಕೆ ಪ್ರದರ್ಶನ. ಸಾಲಬಾಧೆ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಬೇಕಾದೀತು. ಶುಭಸಂಖ್ಯೆ:1
ಕನ್ಯಾ: ವಾಹನ ಖರೀದಿಸುವ ಯೋಗವಿದೆ. ಸ್ಥಿರಾಸ್ತಿ ಪ್ರಾಪ್ತಿ. ಶತ್ರುಗಳ ನಾಶವಾಗಿ ಮಾನಸಿಕ ಸಮಾಧಾನ. ಸುಖ ಭೋಜನ. ಶುಭಸಂಖ್ಯೆ: 8
ತುಲಾ: ಕುಟುಂಬ ಸೌಖ್ಯ. ಹಣಕಾಸಿನ ಪರಿಸ್ಥಿತಿ ಉತ್ತಮ. ಪ್ರತಿಷ್ಠಿತ ಜನರ ಪರಿಚಯ. ಬಾಕಿ ವಸೂಲಿ ಆಗಲಿದೆ. ವಿವಾಹ ಯೋಗ. ಶುಭಸಂಖ್ಯೆ:3
ವೃಶ್ಚಿಕ: ಧಾರ್ವಿುಕ ಕಾರ್ಯಗಳಲ್ಲಿ ಒಲವು. ಪರಸ್ಥಳ ವಾಸ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ವಿಪರೀತ ಹಣವ್ಯಯ. ಪ್ರೇಮಿಗಳಿಗೆ ತೊಂದರೆ. ಶುಭಸಂಖ್ಯೆ: 6
ಧನುಸ್ಸು: ವಿದೇಶ ವ್ಯವಹಾರಗಳಿಂದ ಅಲ್ಪ ಲಾಭ. ಅಧಿಕ ಕೆಲಸದಿಂದ ವಿಶ್ರಾಂತಿ. ಉದ್ಯೋಗದಲ್ಲಿ ತೊಂದರೆ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5
ಮಕರ: ಯತ್ನ ಕಾರ್ಯಗಳಲ್ಲಿ ವಿಳಂಬ, ಕೃಷಿಯಲ್ಲಿ ನಷ್ಟ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 4
ಕುಂಭ: ಅನವಶ್ಯಕ ಖರ್ಚುಗಳು. ಅಲ್ಪ ಕಾರ್ಯ ಸಿದ್ಧಿಯಾಗಲಿದೆ. ಇತರರ ಮಾತಿಗೆ ಮರುಳಾಗದಿರಿ. ಮಕ್ಕಳಿಂದ ನೋವು. ಶುಭಸಂಖ್ಯೆ: 7
ಮೀನ: ಚಂಚಲ ಮನಸ್ಸು. ತಾಳ್ಮೆಯಿಂದ ಇರಿ. ಅನಾರೋಗ್ಯ ಸಾಧ್ಯತೆ. ಅಲ್ಪ ಆದಾಯ ಅಧಿಕ ಖರ್ಚು. ಕುಟುಂಬದಲ್ಲಿ ಕಲಹ. ಶುಭಸಂಖ್ಯೆ: 9