

ಮೇಷ: ಸಂಧಾನದಿಂದಲೇ ಸಮಸ್ಯೆ ಬಗೆಹರಿಯುತ್ತವೆ. ಖಾಸಗಿ ಉದ್ಯೋಗಿಗಳಿಗೆ ಒತ್ತಡ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 1
ವೃಷಭ: ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ. ಉದ್ಯೋಗ ಆಕಾಂಗಳಿಗೆ ಶುಭಸುದ್ದಿ. ದಿನಾಂತ್ಯಕ್ಕೆ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 8
ಮಿಥುನ: ಕುಟುಂಬದವರೊಂದಿಗೆ ಸಮಾಲೋಚಿಸಿ ನಿರ್ಧರಿಸಿ. ಪತ್ನಿಯೊಂದಿಗೆ ಭಿನ್ನಾಭಿಪ್ರಾಯ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 5
ಕಟಕ: ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಾದೀತು. ನಿರೀಸುತ್ತಿದ್ದ ಶುಭ ಕೆಲಸಕ್ಕೆ ಚಾಲನೆ. ದಿನಾಂತ್ಯಕ್ಕೆ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 9
ಸಿಂಹ: ಸಾಲಗಾರರಿಂದ ಅಸಮಾಧಾನ. ಹಿರಿಯರ ಸಲಹೆಯನ್ನು ರ್ನಿಲಸಬೇಡಿ. ಆತ್ಮಾವಲೋಕನ ಒಳ್ಳೆಯದು. ಶುಭಸಂಖ್ಯೆ: 7
ಕನ್ಯಾ: ಹಲವು ದಿನದಿಂದ ಕಾಡುತ್ತಿದ್ದ ಸಮಸ್ಯೆ ಇತ್ಯರ್ಥ. ಆತ್ಮೀಯರ ಭೆೇಟಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಶುಭಸಂಖ್ಯೆ: 7
ತುಲಾ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಾಹನ ಚಾಲನೆಯಲ್ಲಿ ಜಾಗ್ರತೆಯಿಂದಿರಿ. ಹಳೆಯ ಸಹೋದ್ಯೋಗಿ ಭೇಟಿ. ಶುಭಸಂಖ್ಯೆ: 6
ವೃಶ್ಚಿಕ: ಕುಟುಂಬದೊಂದಿಗೆ ಸಂತಸದ ಣಗಳು. ಪತ್ನಿಯೊಂದಿಗೆ ವಿರಸ. ದಿನಾಂತ್ಯದಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 7
ಧನುಸ್ಸು: ಇಂದು ಸಿಕ್ಕಿದ ಜಯದಲ್ಲಿ ಮೈ ಮರೆಯಬೇಡಿ. ಶತ್ರುಗಳನ್ನು ಹಗುರವಾಗಿ ಭಾವಿಸಬೇಡಿ. ಕುಟುಂಬ ವಿವಾದ ಸುಖಾಂತ್ಯ. ಶುಭಸಂಖ್ಯೆ: 5
ಮಕರ: ಹೊಸ ಯೋಜನೆ ಕಾರ್ಯಗತವಾಗಲು ಕುಟುಂಬದ ಬೆಂಬಲ ಪಡೆಯಿರಿ. ಮನೆಯಲ್ಲಿ ಸಂತಸದಿಂದಿರಿ. ಶುಭಸಂಖ್ಯೆ: 6
ಕುಂಭ: ಕಾರ್ಯಸಿದ್ಧಿಯಲ್ಲಿ ಹಲವು ಪ್ರತಿರೋಧಗಳು ಬರಬಹುದು. ಗಣಪತಿಯನ್ನು ಪೂಜಿಸಿ. ಆರೋಗ್ಯದ ಕಡೆ ನಿಗಾ ವಹಿಸಿ. ಶುಭಸಂಖ್ಯೆ: 3
ಮೀನ: ಕನಸು ನನಸಾಗುವ ಸುದಿನ. ವಿವಾಹದ ವಿಷಯದಲ್ಲಿ ನಿಮ್ಮ ಕನಸಿನ ಸಾಕಾರವಾಗಲಿದೆ. ಮಧ್ಯಾಹ್ನದ ನಂತರ ಶುಭ. ಶುಭಸಂಖ್ಯೆ: 5