ಈ ರಾಶಿಯವರಿಗಿಂದು ಮಿತ್ರರ ಬೆಂಬಲ, ಸ್ತ್ರೀಯರಿಂದ ನೆರವು ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅತಿಯಾದ ಭಯ. ವಾದ ವಿವಾದಗಳಿಂದ ದೂರವಿರಿ. ಧನಲಾಭ. ಕುಟುಂಬದಲ್ಲಿ ಪ್ರೀತಿ. ಸುಖ ಭೋಜನ ಮಾಡುವಿರಿ. ಶುಭಸಂಖ್ಯೆ: 9

ವೃಷಭ: ಇಷ್ಟವಾದ ವಸ್ತುಗಳ ಖರೀದಿ. ಪಿತ್ರಾರ್ಜಿತ ಆಸ್ತಿ ಗಳಿಕೆ. ಮಿತ್ರರ ಸಹಾಯ ಪಡೆಯುವಿರಿ. ಅಧಿಕ ತಿರುಗಾಟ ಮಾಡುವಿರಿ. ಶುಭಸಂಖ್ಯೆ: 1

ಮಿಥುನ: ಮಾತೃವಿನಿಂದ ಶುಭ ಹಾರೈಕೆ. ಧನಸಹಾಯ. ಶತ್ರು ನಾಶವಾಗಿ ನೆಮ್ಮದಿ. ವಾಹನ ಚಾಲಕರಿಗೆ ತೊಂದರೆ. ಎಚ್ಚರದಿಂದಿರಿ. ಶುಭಸಂಖ್ಯೆ: 2

ಕಟಕ: ಪರಿಸ್ಥಿತಿಯಿಂದ ತೊಂದರೆ. ಮಾತುಗಳಿಂದ ಕಲಹ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಗೆ ತೊಂದರೆ. ದಂಡ ಕಟ್ಟುವಿರಿ. ಶುಭಸಂಖ್ಯೆ: 5

ಸಿಂಹ: ಮಾನಸಿಕ ಒತ್ತಡ. ಪಾಲುದಾರಿಕೆಯ ಮಾತುಕತೆ. ವೈಯಕ್ತಿಕ ವಿಷಯಗಳಲ್ಲಿ ಗೊಂದಲ. ವಿದ್ಯಾರ್ಥಿಗಳಿಗೆ ಆತಂಕ ಕಾಡುವುದು. ಶುಭಸಂಖ್ಯೆ: 8

ಕನ್ಯಾ: ಕಾರ್ಯವಿಕಲ್ಪ. ಅನ್ಯ ಜನರಲ್ಲಿ ವೈಮನಸ್ಸು. ವ್ಯರ್ಥ ಧನಹಾನಿ. ವಾಹನ ರಿಪೇರಿ. ಸೌಜನ್ಯದಿಂದ ವರ್ತಿಸಿ. ಮಕ್ಕಳಿಂದ ಸಹಾಯ. ಶುಭಸಂಖ್ಯೆ: 7

ತುಲಾ: ಶರೀರದಲ್ಲಿ ಆತಂಕ. ವೃಥಾ ತಿರುಗಾಟ ಮಾಡಬೇಕಾಗುವುದು. ಸ್ತ್ರೀಯರಿಂದ ಸಹಾಯ. ಕುತಂತ್ರದಿಂದ ಹಣ ಸಂಪಾದನೆ ಬೇಡ. ಶುಭಸಂಖ್ಯೆ: 3

ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ. ವ್ಯಾಪಾರದಲ್ಲಿ ಮಂದಗತಿ. ವಿವಾಹ ಯೋಗವಿದೆ. ಮನಃಶಾಂತಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 6

ಧನುಸ್ಸು: ವಿಧೇಯತೆಯಿಂದ ಯಶಸ್ಸು. ಅನವಶ್ಯಕ ದುಂದುವೆಚ್ಚ. ಹೊಸ ವ್ಯವಹಾರದಿಂದ ಲಾಭವಿದೆ. ಅತಿಯಾದ ಕೋಪ. ಶುಭಸಂಖ್ಯೆ: 6

ಮಕರ: ಮಾತಾಪಿತರಲ್ಲಿ ಪ್ರೀತಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಅಪರಿಚಿತರ ವಿಷಯದಲ್ಲಿ ಜಾಗ್ರತೆ. ಮನಃಶಾಂತಿ. ಶುಭಸಂಖ್ಯೆ: 7

ಕುಂಭ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಮಿತ್ರರ ಬೆಂಬಲ ಸಿಗಲಿದೆ. ಸ್ತ್ರೀಯರಿಂದ ನೆರವು. ಕೈಗಾರಿಕಾ ಉದ್ಯಮಿಗಳಿಗೆ ಲಾಭ. ಶುಭಸಂಖ್ಯೆ: 3

ಮೀನ: ವಿವೇಚನೆ ಕಳೆದುಕೊಳ್ಳಬೇಡಿ. ಅನಾರೋಗ್ಯ ಬಾಧಿಸಬಹುದು. ಸಣ್ಣ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net