

ಮೇಷ: ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಮನಃಶಾಂತಿ, ಮಾತಿನ ಚಕಮಕಿ. ಅಕಾಲ ಭೋಜನ. ಶುಭಸಂಖ್ಯೆ:1
ವೃಷಭ: ಯತ್ನ ಕಾರ್ಯಗಳಲ್ಲಿ ಜಯ ಲಭಿಸುವುದು. ಪರರ ಕಷ್ಟಕ್ಕೆ ಸ್ಪಂದಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಶುಭಸಂಖ್ಯೆ: 9
ಮಿಥುನ: ಮಾನಸಿಕ ಒತ್ತಡ. ಧರ್ಮಕಾರ್ಯಗಳಲ್ಲಿ ಆಸಕ್ತಿ. ಸ್ಥಳ ಬದಲಾವಣೆ ಮಾಡಬೇಕಾದೀತು. ವಿದೇಶ ಪ್ರಯಾಣ. ಉತ್ತಮ ಬುದ್ಧಿಶಕ್ತಿ. ಶುಭಸಂಖ್ಯೆ: 2
ಕಟಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಆಪ್ತರ ಹಿತನುಡಿ. ಕಾರ್ಯಕ್ಷೇತ್ರದಲ್ಲಿ ಒತ್ತಡ. ಅವಾಚ್ಯ ಶಬ್ದಗಳಿಂದ ನಿಂದನೆ. ಶುಭಸಂಖ್ಯೆ: 8
ಸಿಂಹ: ಅಭಿವೃದ್ಧಿ ಕುಂಠಿತ. ಶತ್ರು ಬಾಧೆ. ಕಳ್ಳಕಾಕರ ಭಯ. ತೀರ್ಥಕ್ಷೇತ್ರ ದರ್ಶನ. ಸ್ಥಳ ಬದಲಾವಣೆ. ಉದ್ಯೋಗದಲ್ಲಿ ಅಲ್ಪ ಪ್ರಗತಿ. ಶುಭಸಂಖ್ಯೆ: 3
ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ. ಸೇವಕರಿಂದ ತೊಂದರೆ. ದ್ರವ್ಯಲಾಭವಾಗುವುದು. ಗೊಂದಲ ಗಳಿಂದ ಆದಷ್ಟು ದೂರವಿರಿ. ಶುಭಸಂಖ್ಯೆ: 6
ತುಲಾ: ಅನಿರೀಕ್ಷಿತ ಖರ್ಚು. ಪ್ರಯಾಣ. ಕುಟುಂಬದಲ್ಲಿ ನೆಮ್ಮದಿ. ಅಮೂಲ್ಯ ವಸ್ತುಗಳ ಖರೀದಿ. ಸಾಲದಿಂದ ಮುಕ್ತಿ ದೊರೆಯುವುದು. ಶುಭಸಂಖ್ಯೆ: 7
ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ ದೊರೆತು ಸಮಾಧಾನ. ಶತ್ರು ಬಾಧೆ ಜಾಸ್ತಿಯಾದೀತು. ರಿಯಲ್ ಎಸ್ಟೇಟ್ನವರಿಗೆ ಲಾಭ. ಮನೋವ್ಯಥೆ. ಶುಭಸಂಖ್ಯೆ: 7
ಧನುಸ್ಸು: ಆಪ್ತರೊಡನೆ ದೂರ ಪ್ರಯಾಣ. ದುಷ್ಟರಿಂದ ದೂರವಿರಿ. ಕೆಲಸ ಕಾರ್ಯಗಳಲ್ಲಿ ಜಯ . ದೈವಾನುಗ್ರಹದಿಂದ ಅನುಕೂಲ. ಶುಭಸಂಖ್ಯೆ: 4
ಮಕರ: ಮಕ್ಕಳಿಗಾಗಿ ಹಣ ವ್ಯಯ ಮಾಡಬೇಕಾಗುವುದು. ವಾದ-ವಿವಾದದಲ್ಲಿ ಎಚ್ಚರ. ಮನಃಶಾಂತಿ. ಸ್ತ್ರೀ ಅಪವಾದಗಳು ದೂರ. ಶುಭಸಂಖ್ಯೆ: 9
ಕುಂಭ: ಸಂಗಾತಿಯ ಸಲಹೆಯಿಂದ ಧನ ಲಾಭದ ಅವಕಾಶ. ಅನಗತ್ಯ ಖರ್ಚು. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವ. ಶುಭಸಂಖ್ಯೆ: 2
ಮೀನ: ಸಹೋದ್ಯೋಗಿಗಳಿಂದ ಸಹಕಾರ. ಕೃಷಿ ಉಪಕರಣ ಖರೀದಿಯಲ್ಲಿ ಮೋಸ. ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 1