ಈ ರಾಶಿಯವರು ಇಂದು ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬದಲ್ಲಿ ಅಸಹನೆ. ಅವಿವಾಹಿತರಿಗೆ ವಿವಾಹ. ಅನಾರೋಗ್ಯ ಸಮಸ್ಯೆ ನಿವಾರಣೆ. ನ್ಯಾಯಾಲಯದ ತೀರ್ಪು. ಶುಭಸಂಖ್ಯೆ: 9

ವೃಷಭ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ನಿಮ್ಮದಾಗಲಿದೆ. ಕೃಷಿಕರಿಗೆ ವಿಶೇಷ ಲಾಭ. ಸಾಹಿತಿಗಳು ಬರಹಗಾರರಿಗೆ ಉತ್ತಮ ದಿನ. ಶುಭಸಂಖ್ಯೆ: 2

ಮಿಥುನ: ಕೌಟುಂಬಿಕ ಕಿರಿಕಿರಿ. ಸಮಾಧಾನದಿಂದಿರಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಪುಣ್ಯಕ್ಷೇತ್ರಕ್ಕೆ ಪ್ರವಾಸ ಹೋಗುವಿರಿ. ಶುಭಸಂಖ್ಯೆ: 8

ಕಟಕ: ಮನದಲ್ಲಿ ದುಗುಡ ಕಾಡಲಿದೆ. ಋಣ ತೀರಿಸಲು ದಾರಿ ಸಿಗಲಿದೆ. ಸಹೋದ್ಯೋಗಿಗಳಿಂದ ಕಿರುಕುಳ ಉಂಟಾಗಬಹುದು. ಶುಭಸಂಖ್ಯೆ: 3

ಸಿಂಹ: ಕೆಟ್ಟ ಆಲೋಚನೆಗಳು. ವಾಹನದಿಂದ ಕಂಟಕ. ಅನವಶ್ಯಕ ಖರ್ಚು ತಲೆದೋರಬಹುದು. ಪದವಿ ಪ್ರಾಪ್ತಿಯಲ್ಲಿ ತೊಂದರೆ. ಶುಭಸಂಖ್ಯೆ: 9

ಕನ್ಯಾ: ಪ್ರಭಾವೀ ವ್ಯಕ್ತಿಗಳ ಭೇಟಿ. ಕಲಾವಿದರಿಗೆ, ನಟರಿಗೆ ವಿಶೇಷ ದಿನ. ಮಿತ್ರರೇ ಶತ್ರುಗಳಾಗಬಹುದು. ಅನಿರೀಕ್ಷಿತ ಲಾಭವಾಗಲಿದೆ. ಶುಭಸಂಖ್ಯೆ: 3

ತುಲಾ: ಸ್ತ್ರೀಯರಿಂದ ಲಾಭ. ಅನಗತ್ಯ ಖರ್ಚು. ಪ್ರತಿಭೆಗೆ ತಕ್ಕ ಮನ್ನಣೆ. ನಂಬಿದವರಿಂದಲೇ ಮೋಸ. ಗುರು ಹಿರಿಯರ ಆಶೀರ್ವಾದ. ಶುಭಸಂಖ್ಯೆ: 5

ವೃಶ್ಚಿಕ: ದುಡುಕು ಸ್ವಭಾವದಿಂದ ಕುಟುಂಬದಲ್ಲಿ ಕಲಹ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಪರದಾಟ. ಸ್ನೇಹಿತನಿಂದ ಮೋಸ. ಶುಭಸಂಖ್ಯೆ: 6

ಧನುಸ್ಸು: ಸಹೋದ್ಯೋಗಿಗಳಿಂದ ಸಹಕಾರ. ಬಂಧುವರ್ಗದಲ್ಲಿ ಮನ್ನಣೆ. ಸಮಾರಂಭದ ಸಡಗರ. ತಂದೆಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9

ಮಕರ: ಮಾಡದ ತಪ್ಪಿಗೆ ಶಿಕ್ಷೆ. ಹಣಕಾಸಿನ ಆಘಾತ. ವಾಹನ ಚಾಲನೆಯಲ್ಲಿ ಇರಲಿ ಎಚ್ಚರಿಕೆ. ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 4

ಕುಂಭ: ಸಂತಾನ ಅಪೇಕ್ಷಿತರಿಗೆ ಒಳ್ಳೆಯ ಸುದ್ದಿ. ಪೀಠೋಪಕರಣಗಳ ಖರೀದಿಯಲ್ಲಿ ಮೋಸ. ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 6

ಮೀನ: ಬಾಡಿಗೆದಾರರಿಂದ ಕಿರಿಕಿರಿ. ಮಹಿಳಾ ಕೆಲಸಗಾರರಿಗೆ ಒತ್ತಡ. ಅಧಿಕಾರಿಗಳಿಂದ ಸಹಾಯ. ಕೋರ್ಟ್ ವಿವಾದಕ್ಕೆ ತೀರ್ಪು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net